Advertisements

ಹಳ್ಳಿ ಮೇಷ್ಟ್ರು ಸಿನಿಮಾದಲ್ಲಿ ಕಪ್ಪೆರಾಯ ಪಾತ್ರದಲ್ಲಿ ಕಾಣಿಸಿಕೊಂಡ ಈ ನಟನ ಹೆಸರು ಏನು! ಈ ನಟನ ಪತ್ನಿ ಹಾಗು ಮಾಡುತ್ತೀರೋ ಕೆಲಸ ಏನು ಅಂತ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೆಲಮೊಮ್ಮೆ ಎಲ್ಲ ಇದ್ರು ಏನು ಇಲ್ಲ ಅನ್ನು ಮನೋಭಾವ ಹುಟ್ಟಿಕೊಳ್ಳುತ್ತದೆ.. ಆದರೆ‌ ಕೆಲವೊಬ್ಬರು ತಮ್ಮ ನ್ಯೂ’ನತೆಗಳನ್ನೆ ಅವಕಾಶ ಅಂದುಕೊಂಡು ವಿಭಿನ್ನವಾಗಿ ಬದುಕಿ ತೋರಿಸುತ್ತಾರೆ.. ನಮ್ಮ‌ ಕನ್ನಡ ಚಿತ್ರರಂಗದಲ್ಲೂ ಸಹ ಇಂತಹ ಕಲಾವಿದರು ಸಾಕಷ್ಟು ಜನರು ಇದ್ದಾರೆ ಆದರೆ ಅವಕಾಶ ಕಡಿಮೆ ಆದಾಗ ಏನು ಮಾಡಬೇಕು ಅಂತ ತಿಳಿಯದೇ ಜೀವನದಲ್ಲಿ ಕು’ಗ್ಗಿ ಹೋಗುತ್ತಾರೆ. ಈ ವ್ಯಕ್ತಿಯ ಕಥೆ ಕೇಳಿದ್ರೆ ನಿಜಕ್ಕೂ ವಿಭಿನ್ನ ವಾಗಿರುತ್ತದೆ.. ಹೌದು ಸ್ನೇಹಿತರೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯ ಹಳ್ಳಿ ಮೇಷ್ಟ್ರು ಸಿನಿಮಾ ಕೇಳಿದ್ರೆ ತಕ್ಷಣವೇ ಮೊದಲು ನೆನಪಿಗೆ ಬರುವುದು ಕಪ್ಪೆರಾಯ ಪಾತ್ರ ನಟ, ಕನ್ನಡ ಸಿನಿಮಾ ರಂಗದ‌ ಆಲ್-ಟೈಮ್ ಸಿನಿಮಾ ಇಂಡಸ್ಟ್ರಿ ಎಂದೇ ಖ್ಯಾತಿ ಪಡೆದಿರುವ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಹೀರೋ ಹಿನ್ ಜೊತೆಗೆ ಒಂದು ಸಣ್ಣ ಮಕ್ಕಳ ಗುಂಪೊಂದು ಇತ್ತು..

Advertisements
Advertisements

ಆ ಗುಂಪಿನಲ್ಲಿ ಎಲ್ಲರಿಗಿಂತ ಹೆಚ್ಚು ಪ್ರೇಕ್ಷಕರನ್ನ ಗಮನ ಸೆಳೆದದ್ದು ಕಪ್ಪೆರಾಯ ಪಾತ್ರದಲ್ಲಿ ನಟನೆ ಮಾಡಿದ ಹುಡುಗ.. ಸಿನಿಮಾದಲ್ಲಿ ನಾಯಕಿಯ ಹಿಂದೆ ಪರಿಮಳ, ಪರಿಮಳ ಅಂತ ಓಡಾಡುವ ದೇಶಗಳು ಮತ್ತು ರವಿಚಂದ್ರನ್ ಅವರ ಜೊತೆ ಶಾಲೆಯಲ್ಲಿ ನಡೆಯುವ ತಮಾಷೆಯ ದೃಶ್ಯಗಳು ಈಗಲೂ ಈ ಸಿನಿಮಾ ನೋಡಿದ್ರೇ ನಗು‌ ಬರುತ್ತದೆ.. ಹೌದು ಈ‌ ಕಪ್ಪೆರಾಯ ಪಾತ್ರವನ್ನ‌ ನಿಭಾಯಿಸಿರುವ ಇವರ ನಿಜವಾದ ಹೆಸರು ಏನೆಂದರೆ ಫಕೀರಪ್ಪ ದೊಡ್ಮನಿ ಅಂತ, ಇವರು ಮೂಲತಃ ಹಾವೇರಿ ಜಿಲ್ಲೆಯವರು. ಹಾವೇರಿ ತಾಲೂಕಿನ ಚಿಕ್ಕ ಲಿಂಗದ ಹಳ್ಳಿ ಗ್ರಾಮಕ್ಕೆ ಹೆಸರಿದೆ ಬಡ ಕೃಷಿಕರ ಕುಟುಂಬದಲ್ಲಿ ಜನಿಸಿದರು ಇವರು ಇರುವ ಎತ್ತರ ನೋಡಿದ್ರೆ ಕೇವಲ 2.5 ಅಡಿ ಮಾತ್ರ ಆಗಿತ್ತು ಇದರಿಂದ ಆದ ಅ’ವಮಾನವನ್ನ‌ ಸಹಿಸಿಕೊಳ್ಳಲು ಆಗದೆ‌ ಆ’ತ್ಮಹ’ತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ರಂತೆ‌ ಫಕೀರಪ್ಪ..‌ ನಂತರ‌ ತಮ್ಮ ಜೀವನದಲ್ಲಿ ಮೈನಸ್ ಪಾ’ಯಿಂಟ್ ಅನ್ನೆ ಪ್ಲೇಸ್ಸ್ ಪಾ’ಯಿಂಟ್ ಆಗಿ ಮಾಡ್ಕೋತ್ತಾರೆ..

ಈ ವ್ಯಕ್ತಿ ನೋಡಲು ಹಾಸ್ಯ ಪಾತ್ರಗಳಿಗೆ ಸರಿಹೊಂದುವಂತೆ ಇದ್ದ ಕಾರಣ ಫಕೀರಪ್ಪ ಅವರಿಗೆ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು ಹಳ್ಳಿ ಮೇಷ್ಟ್ರು , ನಮ್ಮೆಜಮಾನ್ರು, ಸೇರಿದಂತೆ 16 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.. ಇನ್ನೂ ‌2017 ರಲ್ಲಿ ಕವಿತಾ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫಕೀರಪ್ಪ‌ ಪತ್ನಿ ಗಂಗಮ್ಮ ಅವರ ಎತ್ತರ ಕೂಡ ಮೂರು ಅಡಿ ಮಾತ್ರವೇ ಇತ್ತು.. ಈಗಾಗಿ ಇಬ್ಬರು ಕೂಡ ಒಪ್ಪಿ ಮದುವೆಯನ್ನ ಮಾಡಿಕೊಂಡಿದ್ದಾರೆ.. ಇನ್ನೂ ಸದ್ಯಕ್ಕೆ ಸಿನಿಮಾ ರಂಗದಿಂದ ದೂರ ಉಳಿದಿರುವ ಫಕೀರಪ್ಪ ಅವರು ತಮ್ಮ‌ ಊರಿನಲ್ಲೇ‌ ಕೃಷಿ ಕೆಲಸ ಮಾಡುತ್ತಾ ಸಂತೋಷವಾಗಿ ಪತ್ನಿಯ ಜೊತೆ ಜೀವನ ಮಾಡುತ್ತಿದ್ದಾರೆ.. ಸ್ನೇಹಿತರೆ ಈ ನಟನ ಬಗ್ಗೆ ನಿಮ್ಮ ಅಭಿಪ್ರಾಯವೇನು?