Advertisements

ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರದಾರಿ ನಿಜಕ್ಕೂ ಯಾರು! ಈ ನಟಿ ಕಿರುತೆರೆಯಲ್ಲಿ ನಟನಾ ಲೋಕಕ್ಕೆ ಬಂದಿದ್ದು ಹೇಗೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಟಿವಿಯಲ್ಲಿ ಗಟ್ಟಿಮೇಳ ಧಾರಾವಾಹಿ ಬಂದರೆ ಸಾಕು ಮನೆಯ ಹೆಣ್ಣು ಮಕ್ಕಳು ಮನೆ ಕೆಲಸ ಬಿಟ್ಟು ಟಿವಿ ಮುಂದೆ ಕೂತಿರುತ್ತಾರೆ.. ಗಟ್ಟಿಮೇಳ ಧಾರಾವಾಹಿಯಲ್ಲಿ ಕೋಳಿ ಜಗಳ ಮಾಡುತ್ತಿದ್ದ ಅಮೂಲ್ಯ ಮತ್ತು ವೇದಾಂತ್ ಪಾತ್ರ ಈಗ ಸಕ್ಕತ್ ಫೇಮಸ್ ಆಗಿದೆ.. ಇನ್ನು ಕಿರುತೆರೆ ವಾಹಿನಿಗಳ ಮೂಲಕ ಜಗತ್ತಿಗೆ ಕಿರು ಪರಿಚಿತವಾಗಿರುವ ನಟಿ ಅದಿತಿ ಪಾತ್ರದ ನಟಿ ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.. ಹೌದು ಗಟ್ಟಿಮೇಳ ಧಾರಾವಾಹಿಯಲ್ಲಿ ತನ್ನ ಮುದ್ದು ಮುದ್ದಾದ ಮಾತುಗಳನ್ನಾಡುತ್ತಾ ತಂಗಿಯ ಪಾತ್ರ ಮಾಡುತ್ತಿರುವ ಅದಿತಿ ಈಗ ಅವಾರ್ಡ್ ಪಡೆಯುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ.‌

Advertisements
Advertisements

ಹೌದು ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಅದಿತಿಗೆ ಬೆಸ್ಟ್ ಸಿಸ್ಟರ್ ಅವಾರ್ಡ್ ಕೂಡ ಸಿಕ್ಕದೆ.. ಈ ಧಾರಾವಾಹಿಯಲ್ಲಿ ಅದಿತಿ ಪಾತ್ರ ಮಾಡುತ್ತಿರುವ ನಟಿಯ ಪೂರ್ತಿ ಹೆಸರು ಪ್ರಿಯಾ ಆಚಾರ್.. ಹೌದು ಇವರು ಟಿಕ್ ಟಾಕ್ ನಲ್ಲಿ ತುಂಬಾನೇ ಫೇಮಸ್ ಆಗಿದ್ದರು.. ಸಿನಿಮಾ ಹಾಡುಗಳನ್ನ ಸೇರಿಸಿಕೊಂಡು ಸಣ್ಣ ಪುಟ್ಟ ವೀಡಿಯೊವನ್ನು ಮಾಡುತ್ತಾ ಟಿಕ್ ಟಾಕ್ ನಲ್ಲಿ ತುಂಬಾ ಸದ್ದು ಮಾಡುತ್ತಿದ್ದು ಆ ವೀಡಿಯೋಗಳ ಮ‌ೂಲಕ ಅವನ ನಟನ ಶೈಲಿಯನ್ನು ನೋಡಿದ ನಿರ್ದೇಶಕರು ಕಿರುತೆರೆ ಮಾಹಿತಿಯಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು.. ಕೇವಲ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದ ಪ್ರಿಯಾ ಆಚಾರ್ ಈಗ ಗಟ್ಟಿಮೇಳ ಧಾರವಾಹಿಯ ಮೂಲಕ ಹೆಚ್ಚು ಜನಪ್ರಿಯತೆಯನ್ನ ಮಾಡಿದ್ದು ಈಗ ತಮ್ಮ‌ ಎಲ್ಲರೂ ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತು ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ.. ಇನ್ನೂ ಧಾರಾವಾಹಿಯ ಮೂಲಕ ಫೇಮಸ್ ಆಗಿದ್ದ ಅದಿತಿ ಬಿಡುವಿನ ಸಮಯದಲ್ಲಿ ವೀಡಿಯೊಗಳನ್ನು ಮಾಡುತ್ತಿದ್ದು

ನನಗೆ ಇನ್ನೂ ಬೇರೆ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಇದೆ ಎಂದು ತಿಳಿಸಿದ್ದಾರೆ.. ಇನ್ನೂ ಅದಿತಿ ಮಾಡಿದ ಹಲವು ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ.. ಪ್ರೀಯಾ ಆಚಾರ್ ಅವರು ಮಾಡುವ ನಟನೆ ನೋಡಿದ್ರೇ ಒಬ್ಬ ಉತ್ತಮ ನಟನ ಬಳಿ ಮೊದಲೇ ನಟನೆಯನ್ನ ಕಲಿತುಕೊಂಡಿದ್ದು ಇದರಿಂದ ಇವರು ಕಿರುತೆರೆ ವಾಹಿನಿಯಿಂದ ಬೆಳ್ಳಿತೆರೆಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂತ ಹೇಳಲಾಗಿದೆ.. ಆದರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಮಧ್ಯಮ ವರ್ಗಕ್ಕೆ ಸೇರಿದ 4 ಜನ ಹೆಣ್ಣುಮಕ್ಕಳ ಕಥೆಯಲ್ಲಿ ಅದಿತಿ ಹಾಗೂ ಹಲವು ನಾಯಕ ನಟಿಯರು ಅಭಿನಯಿಸುತ್ತಿದ್ದು ಈ ಧಾರಾವಾಹಿ ಹೆಚ್ಚು ವೀಕ್ಷಣೆಯನ್ನು ಪಡೆಯುತ್ತಿದ್ದೆ.. ಸ್ನೇಹಿತರೆ ಈ ಧಾರಾವಾಹಿ ಬಗ್ಗೆ ನಿಮ್ಮ ಅನಿಸಿಕೆ ಏನು?