Advertisements

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ತಮ್ಮ ಅಳಿಯನ ಜೊತೆ ಮನೆಯಲ್ಲಿ ಹೇಗಿರುತ್ತಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರ ರಂಗದಲ್ಲಿ ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ನಟ ಶಿವರಾಜ್ ಕುಮಾರ್ ಅವರು ತಮ್ಮ 58 ನೇ ವಯಸ್ಸಿನಲ್ಲಿ ಕೂಡ‌ ಚಿರಯುವಕನಂತೆ ಕಾಣುತ್ತಾರೆ.. ಇನ್ನೂ ನಟ ಶಿವರಾಜ್ ಅವರು ಈಗಲೂ ಕೂಡ ಎಗ್ ಲುಕ್ ನಿಂದ ಕಾಣುವುದರಿಂದ ಇವರಿಗೆ ಮದುವೆಯಾಗುವ ಮಗಳಿದ್ದಾಳೇ ಎಂದರೆ ಯಾರು ಕೂಡ ನಂಬಲು ಸಾದ್ಯವಿಲ್ಲ ಆ ರೀತಿ ತಮ್ಮ ದೇಹವನ್ನು ಫಿಟ್ನೆಸ್ ಆಗಿ ಇಟ್ಟಿದ್ದಾರೆ.. ಇನ್ನೂ ಶಿವಣ್ಣ ಅವರು ತಮ್ಮ ಹಿರಿಯ ಪುತ್ರಿ ನಿರುಪಮಾ ಅವರನ್ನು ಡಾ.‌‌ ದಿಲೀಪ್ ಎನ್ನುವವರಿಗೆ 2015 ರಲ್ಲಿ ಮದುವೆ ಮಾಡಿದರು..

[widget id=”custom_html-2″]

Advertisements
Advertisements

ಇನ್ನೂ‌ ಇವರ ವಿವಾಹ ಮಹೋತ್ಸವವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗಸ್ಟ್ 31‌/ 2015 ರಲ್ಲಿ ಅದ್ದೂರಿಯಾಗಿ ನಡೆಸಿದರು.. ಇನ್ನೂ ದಿಲೀಪ್ ಮತ್ತು ನಿರುಪಮಾ ಅವರು ವಿದ್ಯಾರ್ಥಿ ದಿನಗಳಿಂದಲೂ ಕೂಡ ಸ್ನೇಹಿತರಾಗಿದ್ದರು.. ಸುಮಾರು 8‌ ವರ್ಷದ ಇವರ ಪ್ರೀತಿಗೆ ಅಂತಿಮವಾಗಿ ಮದುವೆ ಎಂಬ ಮುದ್ರೆ ಬಿದ್ದಿತ್ತು.. ಇನ್ನೂ ಶಿವಣ್ಣ ನವರು ಅಳಿಯ ಡಾ ದಿಲೀಪ್ ಅವರು ಕೂಡ ಶಿವಣ್ಣ ನವರ ಜೊತೆ ತುಂಬಾನೇ ಆತ್ಮೀಯತೆ ಇರುತ್ತಾರೆ.. ಶಿವಣ್ಣ ಕೂಡ ತಮ್ಮ ಅಳಿಯನನ್ನು ಸ್ವತಃ ಮಗನಂತೆ ಕಾಣುತ್ತಾರೆ..

[widget id=”custom_html-2″]

ಇನ್ನೂ ಹಬ್ಬ ಹರಿದಿನಗಳು ಬಂದಾಗ ಶಿವಣ್ಣ ತಮ್ಮ ಅಳಿಯ ಮತ್ತು ಮಗಳನ್ನು ಮನೆಗೆ‌ ಕರೆಸಿಕೊಂಡು ತುಂಬಾ ಸಂತೋಷದಿಂದ ಅವರೊಂದಿಗೆ ಸಮಯ ಕಳೆಯುತ್ತಾರೆ.. ಇನ್ನೂ ಯಾವುದೇ ಪ್ರವಾಸವನ್ನು ಕೈಗೊಂಡರು ಕೂಡ ಶಿವಣ್ಣ ತಮ್ಮ ಅಳಿಯ ಮಗಳನ್ನು‌ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.. ಇನ್ನೂ ಶಿವಣ್ಣ ಎಷ್ಟೇ ಬ್ಯುಸಿಯಾಗಿದ್ದರು ಕೂಡ ತಮ್ಮ ಪ್ರೀತಿಯ ಕುಟುಂಬಕ್ಕೆ ಹೆಚ್ಚಿನ ಸಮಯವನ್ನ ನೀಡುತ್ತಾರೆ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..