Advertisements

ಸ್ನೇಹಿತರೆ ಈ ವ್ಯಕ್ತಿ ಯಾಕೆ ಈ ರೀತಿ ಇದ್ದಾನೆ ಗೊತ್ತಾ? ಈ ವ್ಯಕ್ತಿ ಸ್ಟೋರಿ ನೀವು ಕೇಳಿದ್ರೇ ನೀವೇ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯನ ಜೀವನ ನಡೆಸಬೇಕು ಎಂದರೆ ಅವನಿಗೆ ಆರೋಗ್ಯ ತುಂಬಾನೇ ಮುಖ್ಯ.. ಅದರಲ್ಲೂ ಈಗಿನ ಕಾಲದಲ್ಲಿ ಬರುವಂತ ಕಾಯಿಲೆಗೆ ಪ್ರತಿನಿತ್ಯ ಸ್ನಾನ ಮಾಡುವುದು ಉತ್ತಮ ಎಂದು ಹಲವಾರು ವೈದ್ಯರು ಸಲಹೆಯನ್ನು ನೀಡುತ್ತಾರೆ.. ಯಾಕೆಂದರೆ ಒಬ್ಬ ವ್ಯಕ್ತಿ ಒಂದು ಅಥವಾ ಎರಡು ದಿನಗಳ ಕಾಲ ಸ್ನಾನ ಮಾಡಿಲ್ಲ ಎಂದರೆ ಆ ವ್ಯಕ್ತಿಯ ದೇಹ ಕೊಳಕಾಗಿದ್ದರೆ ಅವರ ಬಳಿ ಯಾರು ಕೂಡ ಹೋಗುವುದಿಲ್ಲ ಅವರಿಂದ ದೂರ ಹೋಗುತ್ತಾರೆ.. ಆದರೆ ಇಲೊಬ್ಬ ವ್ಯಕ್ತಿ ಸುಮಾರು 65 ವರ್ಷಗಳಿಂದ ಸ್ನಾನ ಮಾಡಿದೆ ನಾನು ತುಂಬಾ ಆರೋಗ್ಯವಾಗಿದ್ದೆನೇ ಎಂದು ಹೇಳಿಕೊಂಡಿದ್ದಾನೆ.. ಹೌದು ಇರಾನ್ ದೇಶದಲ್ಲಿ ಒಬ್ಬ ವ್ಯಕ್ತಿ ಸುಮಾರು 65 ವರ್ಷಗಳಿಂದ ಸ್ನಾನ ಮಾಡದೆ ಜೀವನ ಮಾಡುತ್ತಿರುವ ಪ್ರಪಂಚದ ಅತ್ಯಂತ ಕೊಳಕು ವ್ಯಕ್ತಿಯೊಬ್ಬನು ಈ ದೇಶದಲ್ಲಿ ಇತ್ತೀಚೆಗಷ್ಟೇ ಕಂಡು ಬಂದಿದ್ದಾನೆ..

Advertisements
Advertisements

ಹೌದು ಸ್ನೇಹಿತರೆ, ಅಮೌ ಹಜಿ ಎಂಬ ೮೩ ವರ್ಷ‌ ವಯಸ್ಸಾಗಿರುವ.. ಈ ವ್ಯಕ್ತಿ ಇಡೀ ಪ್ರಪಂಚದಲ್ಲಿ ಅತ್ಯಂತ ಗಲೀಜು ವ್ಯಕ್ತಿ ಎಂದು ಕರೆಸಿಕೊಂಡಿದ್ದಾನೆ.. ಅಲ್ಲದೆ ಇವರು ಸುಮಾರು 65 ವರ್ಷಗಳಿಂದ ಒಂದು ದಿನವೂ ಕೂಡ ಸ್ನಾನ ಮಾಡಿಲ್ಲವಂತೆ.. ಆದರೆ ಈ ವ್ಯಕ್ತಿಗೆ ನೀರು ಕಂಡರೆ ತುಂಬಾನೇ ಭಯ ಪಡುತ್ತಿದ್ದರಂತೆ.. ಅಲ್ಲದೆ ಒಂದು ವೇಳೆ ಇವರು ಸ್ನಾನ ಮಾಡಿದರೆ ಆನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ತಿಳಿದು ಸ್ನಾನವನ್ನು ಯಾವುದೇ ಕಾರಣಕ್ಕೂ ಮಾಡುತ್ತಿರಲಿಲ್ಲ ವಂತೆ.. ಇನ್ನು ನಾನು ಇದೆ ಕಾರಣದಿಂದ ನನ್ನ ದೇಹವನ್ನು ಈ ರೀತಿಯಾಗಿ ಗಲೀಜು ಮಾಡಿಕೊಳ್ಳಲು ಕಾರಣ‌ ಇದರಿಂದ ನಾನು ಇಷ್ಟು ದಿನ ಬದುಕುಳಿಯಲು ಸಾಧ್ಯವಾಯಿತು ಎಂದು ಅಮೌ ಹಜಿ ತಮ್ಮ ಮಾತುಗಳನ್ನು ಹೇಳಿಕೊಂಡಿದ್ದಾರೆ….

ಇನ್ನು ಅಮೌ ಹಜಿ ಇರಾನ್ ದೇಶದ ಮರುಭೂಮಿಯಲ್ಲಿ ಒಬ್ಬರೇ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.. ಈ ವ್ಯಕ್ತಿ ಕೇವಲ ಮಾಂಸಾಹಾರವನ್ನು ತಿನ್ನಲು ತುಂಬಾನೇ ಇಷ್ಟಪಡುತ್ತಾರೆ.. ಆದರೆ ಇವರು ಮನೆಯಲ್ಲಿ ಬೇಯಿಸುವಂತಹ ಆಹಾರವನ್ನು ಪದಾರ್ಥವನ್ನು ಇವರು ತಿನ್ನಲು ಇಷ್ಟಪಡುವುದಿಲ್ಲ.. ಇನ್ನು ಇವರಿಗೆ ಮಳೆಗಾಲ ಹಾಗು ಬೇಸಿಗೆ ಕಾಲದಲ್ಲಿ ಉಳಿದುಕೊಳ್ಳುಲು ಒಂದು ಸ್ವಂತ ಮನೆ ಕೊಡ ಇಲ್ಲ.. ಈ ಒಂದು ಕಾರಣಕ್ಕೆ ಈ ವ್ಯಕ್ತಿ ಸಿಕ್ಕ ಸಿಕ್ಕ ಜಾಗದಲ್ಲಿ ಮಲಗಿಕೊಂಡು ಜೀವನ ಮಾಡುತ್ತಿದ್ದಾರೆ.. ಆದರೆ ಇವರ ಅವಸ್ಥೆಯನ್ನು ನೋಡಿದ ಅಲ್ಲಿನ ಜನರು.. ಇವರಿಗೆ ಒಂದು ಗುಡಿಸಲು ನಿರ್ಮಿಸಿ ಕೊಟ್ಟರು ಅದರೆ ಅಮೌಹಜಿ ರವರು ಒಂದು ದಿನ ಕೂಡ ಆ ಗುಡಿಸಲಿನಲ್ಲಿ ಇರಲಿಲ್ಲವಂತೆ..

ಯಾಕೆಂದರೆ ಅಮೌಹಜಿ ರವರಿಗೆ ಯಾವುದೇ ಸೊಂಕು ಕೂಡ ತಗಲುವುದಿಲ್ಲ ವಂತೆ, ಯಾಕೆಂದರೆ ಇದನ್ನು ನೀವು ನಂಬಲೆಬೇಕು, ಅಮೌಹಜಿ ರವರು ಪ್ರತಿನಿತ್ಯ 5 ನೀರಿನ ಸೇವನೆ ಮಾಡುತ್ತಿದ್ದರು, ಅಲ್ಲದೆ ಅಮೌಹಜಿ ಸಿಗರೇಟ್ ಅನ್ನು ಕೂಡ ತುಂಬಾನೇ ಇಷ್ಟಪಡುತ್ತಿದ್ದರು.. ಅದರೆ ಇವರು ಸಿಗರೇಟ್ ಅನ್ನು ಒಣಗಿದ ಸಗಣಿಯನ್ನು ತೆಗೆದುಕೊಂಡು ಅದರಿಂದ ಧೂಮಪಾನವನ್ನು ಮಾಡುತ್ತಿದ್ದರು.. ಆದರೆ ನೀವು ಒಂದು ಕ್ಷಣ ನಂಬಲೇಬೇಕು ನಂತರ ಈ ವ್ಯಕ್ತಿಯು ಇನ್ನೊಂದು ಹೇಳಿಕೆಯನ್ನು ನೀಡಿದ್ದಾರೆ.. ನನ್ನ ದೇಹ ಗಲೀಜಾಗಿದೆ ನಿಜ ಆದರೆ ನನಗೆ ಯಾವುದೇ ರೋಗವಿಲ್ಲ ನಾನು ತುಂಬಾನೇ ಆರೋಗ್ಯದಿಂದ ಇದ್ದೀನಿ ಎಂದು ಹೇಳಿದ್ದಾರೆ.. ಸ್ನೇಹಿತರೆ ಈ ವ್ಯಕ್ತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ…