Advertisements

ತಿಂಗಳಿಗೆ 2 ಸಾವಿರ ಸಂಬಳ ಪಡೆಯುತ್ತಿದ್ದ ಈ ರೈತ ಆದರೆ ಈಗ‌ ವರ್ಷಕ್ಕೆ 1 ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ! ಈ ರೈತನ ಐಡಿಯಾ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ರೈತ ಒಬ್ಬ ಶ್ರಮಜೀವಿ ಈಗಾಗಿ ಒಮ್ಮೆಲೇ ಕಷ್ಟ ಅಂತ ಭೂಮಿ ತಾಯಿಯನ್ನು ನಂಬಿ ತನ್ನ ಒಳ್ಳೆಯ ಮನಸ್ಸಿನಿಂದ ಭೂತಾಯಿಗೆ ಶರಣಾದರೆ ಸಾಕು ಭೂತಾಯಿ ಆಶ್ರಯ ನೀಡಿ ಸಾಕಿ ಸಲವುತಾಳೆ.. ಹೌದು ಈಗೆ ಭೂಮಿ ತಾಯಿಯನ್ನ ನಂಬಿ ಲಕ್ಷಾಂತರ ರುಪಾಯಿ ಹಣವನ್ನ ಸಂಪಾದನೆ ಮಾಡಿ ಯಶಸ್ವಿ ಜೀವನವನ್ನ ಕಟ್ಟಿಕೊಂಡಿರುವ ಈ ರೈತನ ವಾರ್ಷಿಕ ಆದಾಯವನ್ನ ಕೇಳಿದ್ರೆ ನಿಜಕ್ಕೂ ನೀವು ಕೂಡ ಶಾ’ಕ್ ಆಗ್ತೀರಾ.. ವರ್ಷಕ್ಕೆ ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತ್ತಿರುವ ಈ ರೈತನ ಇಷ್ಟು ದೊಡ್ಡ ಯಶಸ್ಸಿಗೆ ಕಾರಣ ಇಲ್ಲಿದೆ ನೋಡಿ.. ಈ ರೈತ ಮಹಾರಾಷ್ಟ್ರದ ಉಸ್ಮಾನಬಾದ್ ನಿವಾಸಿ ರಾಜ್ ಶೇಖರ್ ಪಾಟೀಲ್ ಪದವಿ ಪಡೆದುಕೊಂಡಿದ್ದರು

Advertisements
Advertisements

ಸರಿಯಾದ ಉದ್ಯೋಗ ಸಿಗದಿದ್ದ ಕಾರಣ ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ ಬಳಿ ಮಣ್ಣಿನ ಸಂರಕ್ಷಣೆ ಮತ್ತು ಅದನ್ನು ನಿರ್ವಹಣೆ ಮಾಡುವಂತಹ ಕೆಲಸಕ್ಕೆ ಸೇರಿಕೊಂಡರು.. ತಿಂಗಳಿಗೆ ಎರಡು ಸಾವಿರ ರೂಪಾಯಿ ಸಂಬಳವನ್ನ ಪಡೆಯುತ್ತಿದ್ದರು. ‌ಈಗೆ 4 ರಿಂದ 5 ವರ್ಷಗಳ ಕಾಲ ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ ಕೃಷಿಯಲ್ಲಿ ಮಿತಛಲ ಬಳಕೆ ಸೇರಿದಂತೆ ತೋಟಗಾರಿಕೆ ಮಾಹಿತಿಯನ್ನು ಪಡೆದ ರಾಜ್ ಶೇಖರ್ ಅವರಿಗೆ ಒಳೆದದ್ದು ಬಿದಿರಿನ ಐಡಿಯಾ ಈ ಒಂದು ಐಡಿಯಾ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ರಾಜ್ ಶೇಖರ್ ಅವರನ್ನ ಕೋಟ್ಯಾಧಿಪತಿಯಾಗಿ ಮಾಡಿತ್ತು.‌. ರಾಜ್ ಶೇಖರ್ ಪಾಟೀಲ ಅವರದ್ದು ಮೂಲತಃ ಕೃಷಿ ಕುಟುಂಬದವರು.. 30 ಎಕರೆ ಭೂಮಿಯನ್ನು ಹೊಂದಿದ್ದ ಇವರು ಮಳೆಯ ಕೊರತೆಯಿಂದ ಉತ್ತಮವಾದ ಇಳುವರಿ ಸಿಗಲಿಲ್ಲ..

ಈ ಒಂದು ಸಮಯದಲ್ಲಿ ಪಕ್ಕದ ಊರಿನ ಒಬ್ಬ ರೈತ ಕಷ್ಟದ ಹಿನ್ನೆಲೆ ಬಿದಿರನ್ನು ನಷ್ಟ ಮಾಡಲು ಮುಂದಾಗಿ ಈ ವಿಷಯವನ್ನ ತಿಳಿದ ರಾಜ್ ಶೇಖರ್ ಅವರು ಹತ್ತು ಸಾವಿರ ರೂಪಾಯಿ ನೀಡಿ ಬಿದಿರಿನ ಸಸಿಗಳನ್ನು ತಂದು ತಮ್ಮ‌ ಜಮೀನಿನಲ್ಲಿ ನಾಟಿ ಮಾಡಿದರು.. ಸುಮಾರು ಮೂರು ವರ್ಷದ ಬಳಿಕ ಇದೇ‌ ಬಿದಿರಿನಿಂದ 20‌ ಲಕ್ಷ ಆದಾಯವನ್ನ ಪಡೆಯುತ್ತಾರೆ.. ಲಾಭ ಹೆಚ್ಚಾಗಿ ಬಂದಿದ್ದರಿಂದ ಆತ್ಮ ವಿಶ್ವಾಸ ಹೆಚ್ಚಾಗಿ ಮತ್ತೆ‌ ಬಿದಿರಿನ ನಾಟಿ ಮಾಡಿ ಹತ್ತು ಕಿಲೊಮೀಟರ್ ಉದ್ದದ ಕಾಲುವೆಯನ್ನ ಸ್ವಚ್ಛ ಮಾಡಿ ಮಳೆಯ ನೀರು ಸಂಗ್ರಹ ವಾಗುವಂತೆ ಮಾಡಿಕೊಂಡರು.. ಇನ್ನೂ ವಿದೇಶಿ ತಳಿ‌ ಸೇರಿದಂತೆ 50 ಬಗ್ಗೆಯ ಬಿದಿರನ್ನ ಬೆಳೆಯುತ್ತಿರುವ ಇವರು ನರ್ಸರಿ‌ ಕೂಡ ಆರಂಭ ಮಾಡಿದ್ದಾರೆ ಅಲ್ಲದೆ ತಮ್ಮ ತೋಟಕ್ಕೆ ಆಗಮಿಸುವ ವಿದ್ಯಾರ್ಥಿಗಳು ರೈತರಿಗೆ ಬಗ್ಗೆ ರಾಜ್ ಶೇಖರ್ ಅವರಿಗೆ ತರಬೇತಿಯನ್ನು ಕೂಡ ನೀಡುತ್ತಾರೆ..

ಇನ್ನೂ‌‌ ರಾಜ್ ಶೇಖರ್ ಅವರು ಹೇಳುವಂತೆ ಬಿದಿರು ಬೆಳೆಯಲು ನಿರ್ದಿಷ್ಟ ಜಮೀನಿನ ಅವಶ್ಯಕತೆ ಇಲ್ಲ ಅತಿಹೆಚ್ಚು ನೀರು ಅಥವಾ ಸಸಿಗಳ ಹಾರೈಕೆ ಕೂಡ ಇಲ್ಲ ಸಾಮಾನ್ಯವಾಗಿ ಜೂಲೈ ನಲ್ಲಿ ಬಿದಿರು ಸಸಿಯನ್ನ‌ ನೆಡಲಾಗುತ್ತದೆ ದೇಶದಲ್ಲಿ ಬಿದಿರಿನ ಉತ್ಪಾದನೆ ಕಡಿಮೆ ಇರುವುದರಿಂದ ಅದರ ಬೇಡಿಕೆ ಕೂಡ ಹೆಚ್ಚಾಗಿದೆ ಒಂದು ಎಕರೆ ಬೀರಿದ ಬೆಳೆಯಲು ಹತ್ತು ಸಾವಿರ ಬೇಕಾಗುತ್ತದೆ ಆದರೆ ಮೂರು ವರ್ಷಗಳ ನಂತರ ಲಕ್ಷ ಲಕ್ಷ ಹಣ ಜೇಬು ಸೇರುತ್ತದೆ ಒಮ್ಮೆಲೆ ಬಿದಿರನ್ನ‌ ಬೆಳೆದರೆ ಸಾಕು ಸುಮಾರು 30 ರಂದ 40 ವರ್ಷಗಳ ಕಾಲ ಕೈ ಹಿಡಿಯುತ್ತದೆ ಈಗಾಗಿ ವರ್ಷಕ್ಕೆ ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ..