Advertisements

ಅಮೇರಿಕಾ ಅಮೇರಿಕಾ ಸಿನಿಮಾದ ಖ್ಯಾತ ನಟಿ‌ ಹೇಮಾ ಅವರು ಈಗ‌ ಹೇಗಿದ್ದಾರೆ! ಇವರು ಮಾಡುತ್ತಿದ್ದ ಕೆಲಸ‌ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಅಮೇರಿಕಾ ಅಮೇರಿಕಾ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲುಗಲ್ಲು ಸೃಷ್ಟಿಸಿತು.. ಈ‌‌‌ ಸಿನಿಮಾ‌ ಅಷ್ಟೊಂದು ಅದ್ಭುತವಾದ ಮುಡಿಬರಲು ಕಾರಣ ನಟಿ‌ ಹೇಮಾ ಅವರು ಸಿನಿಮಾಲ್ಲಿ‌ ನಟನೆ ಮಾಡಲು ತುಂಬಾ‌ ಅವಕಾಶಗಳು ಬಂದರು ಸಹ ಕೆಲವೇ ಕೆಲವು ಸಿನಿಮಾಗಳ ನಟನೆ ಮಾಡಿದ್ದ ಹೇಮಾ ಅವರು ಹೇಗಿದ್ದಾರೆ ಏನು ಕೆಲಸ‌ ಮಾಡುತ್ತಿದ್ದಾರೆ ಎಂದು ನೋಡೋಣ ಬನ್ನಿ.. ಹೌದು ಕನ್ನಡದ ಜನಪ್ರಿಯ ನಟಿಯಾಗಿದ್ದ ನಟಿ ಹೇಮಾ ಪ್ರಭಾತ್ ಅವರು ರಮೇಶ್ ಅರವಿಂದ್ ಅವರು ನಟನೆ ಮಾಡಿರುವ ಅಮೇರಿಕಾ ಅಮೇರಿಕಾ ಸಿನಿಮಾದ ಮೂಲಕ ಇವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು..

Advertisements
Advertisements

ಅನಂತರ ಕನ್ನಡ ಚಿತ್ರರಂಗದಲ್ಲಿ ದೊರೆ, ಸಂಭ್ರಮ, ರವಿಮಾಮ, ಇನ್ನೂ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಹೇಮಾ ಅವರು ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಚಿತ್ರರಂಗದಲ್ಲಿ ತುಂಬಾ ಬೇಡಿಕೆ ಇರುವಾಗಲೇ ನಟಿ‌ ಹೇಮಾ ಅವರು ಸೋಮೇಂದ್ರ ಪಂಚಮುಖಿ ಎನ್ನುವವರನ್ನು ಮದುವೆಯಾಗಿ ಚಿತ್ರರಂಗವನ್ನು ತೊರೆದು ಗಂಡನ ಜೊತೆಗೆ ವಿದೇಶಕ್ಕೆ ನೆಲೆಸಿದರು..‌ ಅದರೆ ಗಂಡ ಸೋಮೇಂದ್ರ ಅವರಿಂದ ಕಾರಣಾಂತರಗಳಿಂದ ಬೇ’ರ್ಪಟ್ಟ ನಟಿ ಹೇಮಾ ನಂತರ ಬೆಂಗಳೂರಿನಲ್ಲೇ ವಾಸವಿದ್ದರು ಇದ್ದರ ಮಧ್ಯೆ ನಟಿ ಹೇಮಾ ಅವರು‌ ತಾತ ಗೋಪಿನಾಥ್ ದಾಸ್ ಅವರು ನಟನೆ ಮಾಡುತ್ತಿದ್ದ ನಾಟ್ಯ ಶಾಲೆಯನ್ನು ತಾವೇ ಮುಂದುವರೆಸುತ್ತಾ ಈಗ ತಾವೇ ಖುದ್ದಾಗಿ ಹಲವಾರು ಮಕ್ಕಳಿಗೆ ನಟಿ ಹೇಮಾ ಅವರೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ..

ಮಕ್ಕಳಿಗೆ ಭರತನಾಟ್ಯವನ್ನು ಕಲಿಸುವುದರಲ್ಲಿ ತುಂಬಾನೇ ಸಂತೋಷ ಪಡುವ ಹೇಮಾ ಅವರು ಹಲವಾರು ನಾಟ್ಯ‌ ಕಲಾವಿದರನ್ನು ಸೃಷ್ಟಿ ಮಾಡುತ್ತಿದ್ದಾರೆ.. ರಂಗೋಲಿ ಚಿತ್ರದ ನಟ‌ ಪ್ರಶಾಂತ್ ಜೊತೆ ಹಲವಾರು ಸ್ಟೇಜ್ ಶೋಗಳನ್ನು ಮಾಡಿರುವ ನಟಿ‌ ಹೇಮಾ ಅವರು ಪ್ರಶಾಂತ್ ಅವರನ್ನು ಪ್ರೀತಿಸಿ ಅವರೊಂದಿಗೆ ಎರಡನೇ ಮದುವೆ ಆಗಿದ್ದಾರೆ.. ಈಗ ನಟಿ‌ ಹೇಮಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಹೇಮಾ ಅವರ ಮೊದಲ ಮಗಳ ಕೂಡ ತಾಯಿಯ ಆದಿಯಲ್ಲಿ ನಡೆಯುತ್ತಿದ್ದು ತಾಯಿಯ ಜೊತೆಗೆ ಭರತನಾಟ್ಯ ಕಲಿಸುತ್ತಿದ್ದಾರೆ.. ಹುಟ್ಟು ಸ್ವಾಭಿಮಾನಿ ಹಾಗು ಕನ್ನಡ ಪ್ರೇಮಿ ಆಗಿರುವ ನಟಿ ಹೇಮಾ ಅವರು‌‌ ತನ್ನದೇ ಆದ ಸ್ವಾಭಿಮಾನದ ಸುಂದರವಾದ ಬದುಕನ್ನು ಕಟ್ಟಿಕೊಂಡು ಜೀವನವನ್ನ ನಡೆಸುತ್ತಿದ್ದಾರೆ..