Advertisements

ತಾನು ಓದಿಲ್ಲ ಎಂದು ಪತ್ನಿಯನ್ನ ಕೆ.ಎ.ಎಸ್ ಅಧಿಕಾರಿಯಾಗಿ ಮಾಡಿದ ಗಂಡ! ನಂತರ ಅವರ ಜೀವನದಲ್ಲಿ ನಡೆದಿದೆ ಬೇರೆ ಅದು ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಮದುವೆ ಅಂದರೆ ಸಾಕು ಹೆಣ್ಣು ಗಂಡು ಮನೆಯಲ್ಲಿ ಒಂದುರೀತಿ ಹಬ್ಬದ ಸಂಭ್ರಮ ತುಂಬಿರುತ್ತದೆ.. ಆದರೆ ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಪ್ರೀತಿಸುವಂತಹ ಗಂಡ ಅತಿಹೆಚ್ಚು ಕಾಳಜಿ ವಹಿಸುವಂತಹ‌ ಪತ್ನಿ ಸಿಗುವುದು ತುಂಬಾನೇ ಅಪರೂಪದ ಅಂತಾನೇ ಹೇಳಬಹುದು.. ಆದರೆ‌ ಯಾರು ನಮ್ಮ ಜೀವನ ಸಂಗತಿಯಾಗಿ ಬರುತ್ತಾರೆ ಎಂಬುದು ನಮಗೆ ಗೊತ್ತಿರುವುದಿಲ್ಲ‌. ಅದರಲ್ಲೂ ಕೆಲವೊಂದು ಹೆಣ್ಣು ಮಕ್ಕಳಿಗೆ ಒಳ್ಳೆಯ ಗಂಡ‌ ಸಿಗೋದಿಲ್ಲ, ಕೆಲ ಪುರುಷರಿಗೆ ಒಳ್ಳೆಯ ಪತ್ನಿ ಸಿಗೋದಿಲ್ಲ, ಒಂದು ವೇಳೆ ಇಬ್ಬರು ಸಹ ಒಳ್ಳೆಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರೆ ಅಂತರವನ್ನು ದೇವರು ಒಟ್ಟಿಗೆ ಜೀವನ ಮಾಡುವುದಕ್ಕೆ ಬಿಡುವುದಿಲ್ಲ. ಆಗ ಈ ಜೀವನವೇ ಸಾಕು ಎಂದು ಹೇಳುವ ಮಟ್ಟಕ್ಕೆ ಅನಿಸಿಬಿಡುತ್ತದೆ.. ಯಾಕೆಂದರೆ ಇಲ್ಲೊಂದು ಅಂತಹುದೇ ಒಂದು‌ ಮನಕಲಕುವ ಘ’ಟನೆ ನಡೆದಿದ್ದು ಕ್ಷಣ ಮಾತ್ರದಲ್ಲಿ ಕಣ್ಣೀರು ಬರುವಂತೆ ಮಾಡುತ್ತದೆ..

Advertisements
Advertisements

ಹೌದು ಆತ ವಿದ್ಯೆ ಕಲಿಯದೆ ಚಿಕ್ಕ ವಯಸ್ಸಿನಲ್ಲೇ ಜೀವನ ಸಾಗಿಸಲು ಬದುಕಿನ ದಾರಿ ಹಿಡಿದು ಹೋರಾಟವ ಇನ್ನೂ ಆಕೆ ಹುಟ್ಟು ಪ್ರತಿಭಾವಂತೆ ಓದಿನಲ್ಲಿ ಸದಾ ಮುಂದೆ ಇದ್ದಳು ಈಗಿರುವಾಗ ಇಬ್ಬರು ಮದುವೆ ಆದರೂ ಆದರೆ ಪತ್ನಿಯನ್ನ ಅತಿಯಾಗಿ ಪ್ರೀತಿ ಮಾಡುತ್ತಿದ್ದ ಗಂಡ ಆಕೆಗೆ ಅಷ್ಟೇ ಗೌರವ ಕೂಡ ನೀಡುತ್ತಿದ್ದ ತನ್ನ ಪತ್ನಿಯ ಆಸೆಗೆ ಬೆಲೆ ಕೊಟ್ಟು ನಾನಂತೂ ವಿದ್ಯಾಭ್ಯಾಸ ಪಡೆಯಲಿಲ್ಲ ತನ್ನ ಹೆಂಡತಿ ಆದರು ವಿದ್ಯಾಭ್ಯಾಸ ಪಡೆಯಲಿ ಎಂದು ಆಗ ಪತ್ನಿಯನ್ನ ಕೆಎಎಸ್ ವಿದ್ಯಾಭ್ಯಾಸ ಕೊಡಿಸಿದ.. ಇನ್ನೂ ಪತ್ನಿ ಕೂಡ ಗಂಡನನ್ನ‌ ಅತಿಯಾಗಿ ಪ್ರೀತಿಸುತ್ತಿದ್ದಳು ಗಂಡನಿಗೆ ಗೌರವ ಕೊಡಬೇಕು ಎಂದು ಕಷ್ಟ ಪಟ್ಟು ಓದಿ ಕೆಎಎಸ್ ಪರೀಕ್ಷೆ ಪಾಸ್ ಮಾಡಿದಳು.. ಕಳೆದ ವರ್ಷ ಬೆಂಗಳೂರಿನಲ್ಲಿ ತಾಸಿಲ್ದಾರ್ ಆಗಿ‌‌ ಕೆಲಸವನ್ನ ಪಡೆದಿದ್ದರು..

ಹೌದು ಕೆಲಸವು ದಿನಗಳ ಹಿಂದೆಯಷ್ಟೇ ಗಂಡ ಸೀನಾ ಈ ಕೋ’ರೋನ ಮ’ಹಾಮಾರಿ ಸೋಂ’ಕಿಗೆ ತು’ತ್ತಾಗಿದ್ದರು ಆದರೆ ತನ್ನ ಗಂಡನನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರು ಸಹ ಅಶ್ವಿನಿ ಅವರು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.‌. ಆಸ್ಪತ್ರೆಯಲ್ಲಿ ಗಂಡನಿಗೆ ಚಿಕಿತ್ಸೆ ಫಲಕಾರಿ ಆಗದೆ ಸೀನು ಆ’ಸ್ಪತ್ರೆಯಲ್ಲಿ ಸಾ’ವನ್ನಪ್ಪಿದನ್ನು ಆಗ ತನ್ನ ಪ್ರೀತಿಯ ಗಂಡನನ್ನು ಕಳೆದುಕೊಂಡ ಪತ್ನಿ ಅಶ್ವಿನಿಯ ನೋ’ವು ನಿಜಕ್ಕೂ ಆ ಕ್ಷಣದಲ್ಲಿ ಮತ್ತ್ಯಾರಿಗೂ ಈ‌ ಪರಿಸ್ಥಿತಿ ಬರಬಾರದ ಎನ್ನುವ ಹಾಗೆ ಇತ್ತು.. ಆದರೆ ಇದ್ದಷ್ಟು ದಿನಗಳ ಕಾಲ ಅಷ್ಟೊಂದು ಪ್ರೀತಿಸಿ ತೋರಿಸಿ ಮುಂದಿನ ಜೀವನದ ಬಗ್ಗೆ ಪತ್ನಿ ಅಶ್ವಿನಿ ಜೊತೆ ಸಾಕಷ್ಟು ಕನಸು ಕಂಡಿದ್ದ ಸೀನು ಸಾ’ವನ್ನಪ್ಪಿದ ದಿನ ಅಶ್ವಿನಿ ಅವರ ನೋ’ವಿನ ಆಕ್ರಂದನ ಮುಗಿಲು ಮುಟ್ಟಿತ್ತು..