Advertisements

ದೇವಸ್ಥಾನದ ಮುಂದೆಯೇ ಮುಸ್ಲಿಂ ಮಹಿಳೆಗೆ ಈ ಪೂಜಾರಿ ಮಾಡಿದ ಕೆಲಸ ನೋಡ್ರಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ! ಆದರೆ ದೇವಸ್ಥಾನದ ಮುಂದೆ ನಡೆದಿದ್ದೇನು ಗೊತ್ತಾ..

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶ ಅನ್ನೋದು ಜಾತ್ಯಾತೀತ‌‌ ದೇಶ, ಯಾಕೆಂದರೆ ನಮ್ಮ ಭಾರತ ದೇಶಗಳಲ್ಲಿ ಹಿಂದು, ಮುಸ್ಲಿಂ, ಯಾವುದೇ ಜಾ’ತಿಯವರು ಆಗಲಿ ಪ್ರತಿಯೊಬ್ಬರು ಕೂಡ ಭಾರತದಲ್ಲಿ ಒಟ್ಟಾಗಿ ಬದುಕುತ್ತಿದ್ದೇವೆ‌.. ಆದರೆ ಕೆಲವು ರಾಜಕೀಯ ಪಕ್ಷದವರ ಹೊಲಸು ಕೆಲಸಕ್ಕೆ ಕೆಲವು ಜಾಗಗಳಲ್ಲಿ ಹಿಂದು ಮುಸ್ಲಿಂ ಜನರ ಗಲಾಟೆ ಹಾಗು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ‌ ಹುರಿದು ಬೀಳುವ ಹಾಗೆ ಇರುತ್ತಾರೆ.. ಇಂತಹ ಸಂಧರ್ಭದಲ್ಲಿ ದೇವಸ್ಥಾನದ ಪೂಜಾರಿ ಒಬ್ಬ ಮುಸ್ಲಿಂ ಮಹಿಳೆಗೆ ದೇವಸ್ಥಾನದ ಮುಂದೆ ಮಾಡಿರುವ ಕೆಲಸ ಈಗ. ಎಲ್ಲಾ ಕಡೆ ಸಕ್ಕತ್ ವೈ’ರಲ್ ಆಗಿದೆ, ಆಸಲಿಗೆ ಈ ಘ’ಟನೆ ನಡೆದಿದ್ದಾದ್ರೂ ಎಲ್ಲಿ.. ಅದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ, ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ಮಹಾರಾಷ್ಟ್ರದ ಪುಣೆಯಲ್ಲಿ ಶಾಹಿದ್ ಮತ್ತು ನೂರ್ ಜಹಾನ್ ಎನ್ನುವ ದಂಪತಿಗಳು ಪುಣೆಯಲ್ಲಿ ವಾಸಿಸುತ್ತಿದ್ದರು.

[widget id=”custom_html-2″]

Advertisements
Advertisements

ಇವರಿಬ್ಬರಿಗೂ ಮದುವೆಯಾಗಿ ನೂರ್ ಜಹಾನ್ ಗರ್ಭವತಿಯಾದಳು.. ಶಾಹಿದ್ ಪುಣೆಯಲ್ಲಿ ಎಂಬ್ರಾಯ್ಡ್ ಕೆಲಸ ಮಾಡುತ್ತಿದ್ದ ಆದರೆ ಒಂದು ದಿನ ನೂರ್ ಜಹಾನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಆಗ ತಕ್ಷಣವೇ ಕ್ಯಾಬ್ ಬುಕ್ ಮಾಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುದ್ದಾದರು, ಇನ್ನೂ ಬೆಳಗಿನ ಜಾವ 10 ಗಂಟೆಯಾಗಿದ್ದ ಕಾರಣ ಸಿಕ್ಕ ಪಟ್ಟೆ ಟ್ರಾಫಿಕ್ ಇತ್ತು. ಆಗ ಶಾಹಿದ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ ಅಷ್ಟರಲ್ಲಿ ಕ್ಯಾಬ್ ಡ್ರೈವರ್ ಒಂದು ಸಲಹೆಯನ್ನು ನೀಡಿದರು.. ಅದೇನೆಂದರೆ ಪಕ್ಕದಲ್ಲೇ ಇದ್ದ ದೇವಸ್ಥಾನದ ಪೂಜಾರಿ ಮತ್ತು ಆತನ ಪತ್ನಿ ಈಗಾಗಲೇ ಹಲವು ಜನರಿಗೆ ಹೆರಿಗಯನ್ನು ಮೂಡಿಸಿದ್ದಾರೆ ಎಂದು ಕ್ಯಾಬ್ ಡ್ರೈವರ್ ಶಾಹಿದ್ ಗೆ ಹೇಳಿದ.. ಆಗ ಶಾಹಿದ್ ಕ್ಯಾಬ್ ಡ್ರೈವರ್ ಹೇಳಿದ ಹಾಗೆಯೇ ದೇವಸ್ಥಾನದ ಬಳಿ ಇರುವ ಪೂಜಾರಿ ದಂಪತಿಗಳ ಬಳಿಗೆ ಪತ್ನಿ ನೂರ್ ಜಹಾನ್ ರನ್ನು ಕರೆದುಕೊಂಡ ಹೋದನು,

[widget id=”custom_html-2″]

ಆಗ ಪೂಜಾರಿ ದಂಪತಿಗಳು ಯಾವುದೇ ಜಾತಿ ಧರ್ಮ ಮಡಿ ಮೈಲಿಗೆ ಅಂತ ನೋಡಿದೆ.. ದೇವಸ್ಥಾನದಲ್ಲಿ ಇದ್ದ ದೇವರ ವಸ್ತ್ರಗಳನ್ನು ಗರ್ಭಿಣಿ ಮಹಿಳೆಯ ಸುತ್ತಲೂ ಆಡವಾಗಿ ಕಟ್ಟಿ ತಕ್ಷಣವೇ ನೂರ್ ಜಹಾನ್ ಅವರಿಗೆ ಹೆರಿಗೆಯನ್ನ ಮಾಡಿಸಿದ್ದರು.. ಆಗ ಶಾಹಿದ್ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು, ಮತ್ತು ಕಷ್ಟದ ಸಮಯದಲ್ಲಿ  ಕೇಳಿದ ತಕ್ಷಣವೇ ಸಹಾಯ ಮಾಡಿ ಗರ್ಭಿಣಿ ಹಾಗು ಮಗುವಿಗೆ ಜೀವದಾನ ಮಾಡಿದ ಪೂಜಾರಿ ದಂಪತಿಗಳು ದೇವರ ಸ್ವರೂಪವೇ ಸರಿ ಮತ್ತು ಆ ಮಗು ಜನಿಸಿದ್ದು ಗಣಪತಿಯ ದೇವಸ್ಥಾನ ಮುಂದೆ.. ಅದರಿಂದ ಆ ಮಗುವಿಗೆ ಗಣಪತಿ ಎಂದು ಹೆಸರಿಟ್ಟರು ಶಾಹಿದ್ ಮತ್ತು ನೂರ್ ಜಹಾನ್ ದಂಪತಿಗಳು.

ಇನ್ನೂ ಈ ಎಲ್ಲಾ ವಿಷಯವನ್ನು ಕಣ್ಣಾರೆ ನೋಡಿದ ಕ್ಯಾಬ್ ಡ್ರೈವರ್ ಸುರೇಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಈ  ವಿಚಾರವನ್ನು ಹಂಚಿಕೊಂಡಿದ್ದರು.. ಧರ್ಮ ಜಾತಿ ಬೇದ ಭಾವವನ್ನು ನಾವು ಅಕ್ಕ ಪಕ್ಕದ ದೇಶಗಳಲ್ಲಿ ಕಾಣಬಹುದೆ ಹೊರೆತು, ನಮ್ಮ ಭಾರತ ದೇಶದಲ್ಲಿ ಎಲ್ಲರೂ ಒಂದೇ ಎನ್ನುವುದಕ್ಕೆ ಈ ಕ್ಯಾಬ್ ಡ್ರೈವರ್ ಸುರೇಶ್ ಹಂಚಿಕೊಂಡ ಈ ಘ’ಟನೆಯೇ ಸಾಕ್ಷಿ.. ನೀವು ಕೂಡ ದೇಶ ಪ್ರೇಮಿ ಆಗಿದ್ದರೆ ಪೂಜಾರಿ ದಂಪತಿಗಳು ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..