Advertisements

ಸು’ಳ್ಳು ಆ’ರೋಪ ಮಾಡಿ ಸಿಕ್ಕಬಿದ್ದ ಹಿತೇಶಾ ಚಂದ್ರನೀ! FIR ದಾಖಲಾದ ಬಳಿಕ ಊರು ಬಿಟ್ಟು ಹೋದ ಹಿತೇಶಾ ಚಂದ್ರನೀ ಈಗ ಎಲ್ಲಿದ್ದಾರೆ ಗೊತ್ತಾ?

News

ನಮಸ್ತೆ ಸ್ನೇಹಿತರೆ, ತನ್ನ ವಿರುದ್ಧ ಹ’ಲ್ಲೆ ಆ’ರೋಪ ಮಾಡಿದ ಜೊಮಾಟೊ ಡೆಲಿವರಿ ಬಾಯ್ ಕಾಮರಾಜ ಎಪ್ ಐ ಆರ್ ದಾಖಲಿಸುತ್ತಿದ್ದಂತೆ. ಆ’ರೋಪ ಮಾಡಿದ ಯುವತಿ ಹಿತೇಶಾ ಚಂದ್ರನೀ ಬೆಂಗಳೂರಿನಿಂದ ನಾ’ಪತ್ತೆಯಾಗಿರುವುದು ತಿಳಿದು ಬಂದಿದೆ, ಜೊತೆಗೆ ಹಿತೇಶಾ ಚಂದ್ರನೀ ಮಾಜಿ‌ ರೂಮೇಟ್ ಕೂಡ ಆಕೆಯ ಬಗ್ಗೆ ಸ್ಪೊ’ಟ್ಟಕ ಸಂಗತಿಯನ್ನು ತಿಳಿಸಿದ್ದಾರೆ.. ಉಚಿತವಾಗಿ ಆಹಾರ ಪಡೆದುಕೊಂಡು ಕಂಪನಿಯವರನ್ನು ನಿಂದನೆ ಮಾಡುವುದು ಹಿತೇಶಾ ಚಂದ್ರನೀ ಅವರ ಅಭ್ಯಾಸವಾಗಿತ್ತು ಎಂದು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.. ಇನ್ನೂ ಪೊಲೀಸ್ ಠಾಣೆಯಲ್ಲಿ ಎಪ್ ಐ ಆರ್ ದಾ’ಖಲಾಗುತ್ತಿದ್ದಂತೆ, ಪೊಲೀಸರು ತನಿಖೆ ನಡೆಸಲು ಹಿತೇಶಾ ಚಂದ್ರನೀ ಅವರಿಗೆ ಕರೆ ಮಾಡಿದರು..

[widget id=”custom_html-2″]

Advertisements
Advertisements

ಆದರೆ ಪೊಲೀಸರಿಗೆ ತಿಳಿದು ಬಂದ ವಿಚಾರ ಏನೆಂದರೆ ಹಿತೇಶಾ ಚಂದ್ರನೀ ಅವರು ಬೆಂಗಳೂರು ನಗರವನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿತ್ತು.. ಅಲ್ಲದೆ ಮಹಾರಾಷ್ಟ್ರದಲ್ಲಿ ಇರುವ ತಮ್ಮ ಸಂಬಂಧಿಕರ ಮನೆಗೆ ಹಿತೇಶಾ ಅವರು ಹೋಗಿದ್ದಾರೆ ಎಂದು ತಿಳಿದು ಬಂದಿದೆ, ಇನ್ನೂ ಹಿತೇಶಾ ಚಂದ್ರನೀ ಬಗ್ಗೆ ಪೋಸ್ಟ್ ಮಾಡಿದ ಇವರು ನನಗೆ ಅವರು ಮೂರು ವರ್ಷದಿಂದ ನನ್ನ ರೂಮ್ ಮೇಟ್ ಆಗಿದ್ದರು.. ಅದರೆ ಇದಕ್ಕೂ ಮೊದಲು ಪಿಜ್ಜಾ ಆರ್ಡರ್ ಮಾಡಿದಾಗಲೂ ಕೂಡ ಇದೇ ರೀತಿ ಮಾಡುತ್ತಿದ್ದರು.. ಆಹಾರವನ್ನು ಉಚಿತವಾಗಿ ತೆಗೆದುಕೊಳ್ಳುವುದು ಹಾಗೆಯೇ ಅವರ ಬಗ್ಗೆ ನಿಂದನೆ ಮಾಡುತ್ತಿದ್ದಳು ಎಂದು ಹಿತೇಶಾ ಚಂದ್ರನೀ ಗೆಳತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ‌ ಈ ವಿಷಯದ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ..

[widget id=”custom_html-2″]

ಸೋಮವಾರ ಅಷ್ಟೇ ಆ’ರೋಪಿ ಆಗಿದ್ದ ಜೊಮಾಟೊ ಡೆಲಿವರಿ ಬಾಯ್ ಕಾಮರಾಜು ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಹಿತೇಶಾ ಚಂದ್ರನೀ ವಿರುದ್ಧ ದೂ’ರು ದಾ’ಖಲು ಮಾಡಿದ್ದರು.. ಇನ್ನೂ ಹಿತೇಶಾ ಅವರ ಮೇಲೆ ನಾನು ಹ’ಲ್ಲೆ ಮಾಡಲಿಲ್ಲ, ಅವರೇ ನನ್ನ ಮೇಲೆ ಚಪ್ಪಲಿಯಿಂದ‌ ಹ’ಲ್ಲೆ ಮಾಡಿದರು, ನನ್ನ ಮೇಲೆ ಸು’ಳ್ಳು ಆ’ರೋಪ ಮಾಡಿದ್ದಾರೆ.. ನನಗೂ ಬೆಂಬಲ ನೀಡಬೇಡಿ. ಹಿತೇಶಾ ಚಂದ್ರನೀ ಅವರಿಗೂ ಬೆಂಬಲ ನೀಡಬೇಡಿ.. ನ್ಯಾಯಕ್ಕೆ ಮಾತ್ರ ಬೆಂಬಲ ನೀಡಿ ಎಂದು ವೀಡಿಯೋ ಮಾಡುವ ಮೂಲಕ ತಮ್ಮ ನೋ’ವನ್ನು ಕಾಮರಾಜು ಅವರು ಕೇಳಿಕೊಂಡಿದ್ದರು.. ಇನ್ನೂ ಎಪ್ ಐ ಆರ್ ಗೆ ಸಂಭಂದಿಸಿದ ವಿಚಾರಣೆ ನಡೆಸಲು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಿತೇಶಾಗೆ ಕರೆ ಮಾಡಿದಾಗ ನಾನು ಬೆಂಗಳೂರಿನ ಇಲ್ಲ ನನ್ನ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹಿತೇಶಾ ತಿಳಿಸಿದ್ದಾರೆ..

ಇನ್ನೂ ಮಹಾರಾಷ್ಟ್ರದಿಂದ ಬಂದ ನಂತರ ಇದರ ಬಗ್ಗೆ ಹೇಳಿಕೆ ನೀಡಿ ಎಂದಿದ್ದರು, ಒಂದು ವೇಳೆ ಪೊಲೀಸರ ಮುಂದೆ ಹಿತೇಶಾ ಅವರು ಹಾಜರಾಗದೆ ಇದ್ದಲ್ಲಿ ಅವರನ್ನು ತಕ್ಷಣವೇ ಬಂ’ಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.. ಡೆಲಿವರಿ ಬಾಯ್ ಮೇಲೆ ಸು’ಳ್ಳು ಆ’ರೋಪ ಮಾಡಿದ ಹಿತೇಶಾ ಚಂದ್ರನೀ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..