Advertisements

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಇರುವ ನಟ ನಟಿಯರ ನಿಜವಾದ ಹೆಸರು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ್ ಧಾರಾವಾಹಿ ನೋಡುಗರ ಕಣ್ಮನ ಸೆಳೆಯುವಂತೆ ಮುಡಿ ಬರುತ್ತಿದ್ದು ಅದರಲ್ಲೂ ಸಿನಿಮಾಗಳಿಗಿಂತಲ್ಲೂ ಧಾರಾವಾಹಿಗಳು ತುಂಬಾನೇ ವೀಕ್ಷಣೆಯನ್ನ ಪಡೆಯುತ್ತಿದ್ದೆ ಆದರೆ ಕೆಲವು ದಿನಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹಿಟ್ಲರ್ ಕಲ್ಯಾಣ್ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವ ನಟ‌ ನಟಿಯರ ನಿಜವಾದ ಹೆಸರು ಏನು ಅಂತ ನೋಡೋಣ ಬನ್ನಿ.. ಹೌದು ಹಿಟ್ಲರ್ ಕಲ್ಯಾಣ್ ಧಾರಾವಾಹಿಯಲ್ಲಿ ಅಭಿರಾಮ್ ಪಾತ್ರದಲ್ಲಿ ನಾಯಕನಾಗಿ ನಟನೆ ಮಾಡುತ್ತಿರುವ ನಟನ ಹೆಸರು ದಿಲೀಪ್ ರಾಜ್, ಇನ್ನೂ ನಾಯಕಿಯಾಗಿ ಎಡವಟ್ಟು ಲೀಲಾ ಪಾತ್ರದಲ್ಲಿ ನಟನೆ ಮಾಡುತ್ತಿರುವ

Advertisements
Advertisements

ನಟಿಯರ ಹೆಸರು ಮಲೈಕಾ ವಾಸುಪಾಲ್, ಲೀಲಾವತಿ ಅವರ ಚಿಕ್ಕಮ್ಮ ಹಾಗು ಕೌಶಲ್ಯ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಟಿಯ ಹೆಸರು ಅಭಿನಯ, ಲೀಲಾ ಅವರ ತಂಗಿ ರೇವತಿ ಪಾತ್ರದಲ್ಲಿ ನಟನೆ ಮಾಡುತ್ತಿರುವ ನಟಿಯ ಹೆಸರು ದೀಪಿಕಾ, ಇನ್ನೂ ಲೀಲಾ ಅವರ ತಂದೆ ಚಂದ್ರಶೇಖರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಹೆಸರು ರಾಣ್ಣೀ ಭಟ್ಟ ಅಂತ, ಈ ಧಾರಾವಾಹಿಯಲ್ಲಿ ಹಿಟ್ಲರ್ ತಾಯಿಯ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಸರೋಜಿನಿ ದೇವಿ ಇವರ ಪಾತ್ರವನ್ನ ನಿಭಾಯಿಸುತ್ತಿರೋದು ವಿದ್ಯಮೂರ್ತಿ, ಇನ್ನೂ ಹಿಟ್ಲರ್ ಅವರ ಮೂರನೇ‌ ಸೋಸೆ‌ಯಾಗಿ‌ ಸರಸ್ವತಿ ಪಾತ್ರಧಾರಿಯ ನಿಜವಾದ ಹೆಸರು

ಪದ್ಮಿನಿ ಅಂತ, ಇನ್ನೂ ಎರಡನೇ ಸೊಸೆ ಲಕ್ಷ್ಮೀ ಪಾತ್ರದಲ್ಲಿ ನೇಹಾ ಪಾಟೀಲ್ ಅವರು ನಟನೆ ಮಾಡುತ್ತಿದ್ದಾರೆ.. ನಂದಿನಿ ಅವರು‌ ಹಿಟ್ಲರ್ ಅವರ ಮೊದಲನೆಯ ಸೊಸೆಯಾಗಿ ದುರ್ಗಾ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.. ರಾಕಿಗೌಡ ಅವರು ಪ್ರಮೋದ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.. ಇನ್ನೂ ಹಿಟ್ಲರ್ ನ ಪರ್ಸನಲ್ ಅಸಿಸ್ಟೆಂಟ್ ಆಗಿ ಹಾಸ್ಯ ನಟ ರಾಕೇಶ್ ಅವರು ನಟನೆ ಮಾಡುತ್ತಿದ್ದಾರೆ.. ಕೊನೆಯದಾಗಿ ಪ್ರೇಮ್ ಅವರು ವಿನಯ್ ಕಶ್ಯಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇಷ್ಟು ನಟ ನಟಿಯರಲ್ಲಿ ನಿಮಗೆ ತುಂಬಾ ಇಷ್ಟವಾದ ಪಾತ್ರ ಯಾವುದು ಕಾಮೆಂಟ್ ಮಾಡಿ..