Advertisements

ಮನೆ ಕಟ್ಟಲು ಪಾಯ ಅಗೆಯುವಾಗ ಅಲ್ಲಿಂದ ಹೊರ ಬಂದಿದ್ದು ನೋಡಿ ಆಶ್ಚರ್ಯ ಪಟ್ಟ ಆ ಊರಿನ ಜನ.! ನಂತರ ಜನರು ಮಾಡಿದ್ದೇನು ಗೊತ್ತಾ..

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವ ಹಾಗೆ ಯಾರೊಬ್ಬರೂ ಸಹ ಮೊದಲು ಮನೆ ಕಟ್ಟಲು ತಳಪಾಯವನ್ನು ಹಾಗಿ ಅನಂತರ ಮನೆ ಕಟ್ಟಲು ಶುರು ಮಾಡುತ್ತಾರೆ, ಮನೆಯ ಫೌಂಡೇಶನ್ ಗಟ್ಟಿಯಾಗಿದ್ದರೆ ಮಾತ್ರ ಮನೆ ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ.. ಹಾಗೆಯೇ ಈ ಒಂದು ಜಾಗದಲ್ಲಿ ಪಾಯವನ್ನು ಅಗೆದಾಗ ಹೊರಬಂದಿದ್ದು ತಿಳಿದರೆ ನಿಮಗೂ ಸಹಾ ಆಶ್ಚರ್ಯವಾಗುತ್ತದೆ..

Advertisements
Advertisements

ಹೌದು ನಮ್ಮ ಭಾರತ ದೇಶದಲ್ಲಿ ಅದರಲ್ಲಿ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯಾರೊಬ್ಬರೂ ಕೂಡ ಮನೆ ಕಟ್ಟುವ ಮುಂಚೆಯೇ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಅನಂತರ ಮನೆಯನ್ನು ಕಟ್ಟಲು ಶುರು ಮಾಡುತ್ತಾರೆ.. ಅದೇ ರೀತಿ ವಿಶಾಖ ಪಟ್ಟಣದಲ್ಲಿ ರಮಣ ಎನ್ನುವ ವ್ಯಕ್ತಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು, ಜೊತೆಗೆ ಅವನಿಗೆ ಒಳ್ಳೆಯ ಸಂಬಳ ಕೂಡ ಸಿಗುತ್ತಿತ್ತು ಇನ್ನು ರಮಣ ತಾನು ಹುಟ್ಟಿ ಬೆಳೆದ ಊರಿನಲ್ಲಿದ್ದ ಹಳೆಯ ಮನೆಯನ್ನು ಒಡೆದು ಹಾಕಿ ಆ ಜಾಗದಲ್ಲಿ ಹೊಸದಾಗಿ ಮನೆ ಕಟ್ಟಲು ತೀರ್ಮಾನಿಸುತ್ತಾನೆ..

ಅದೇ ರೀತಿ ಇಂಜಿನಿಯರ್ ಕೈಯಲ್ಲಿ ತನ್ನ ಜಮೀನನ್ನು ಸರ್ವೆ ಮಾಡಿಸಿ ನಂತರ ಮನೆ ಹೇಗೆ ಕಟ್ಟಬೇಕು ಎಂಬುದರ ಬ್ಲೂಪ್ರಿಂಟ್ ಅನ್ನು ರೆಡಿ ಮಾಡಿಸುತ್ತಾನೆ, ನಂತರ ಮನೆ ಕಟ್ಟುವ ಮೊದಲು ತಳಪಾಯವನ್ನು ಅಗೆಯುತ್ತಾರೆ.. ಈ ರೀತಿ ತಳಪಾಯವನ್ನು ಅಗೆಯಲು ಶುರುಮಾಡಿದಾಗ ಭೂಮಿಯಲ್ಲಿ ನೀರು ತನ್ನಷ್ಟಕ್ಕೆ ತಾನೇ ಮೇಲೆ ಬರಲು ಶುರುವಾಯಿತು.. ಇನ್ನು ಆ ಜಾಗದಲ್ಲಿ ನೂರಾರು ವರ್ಷಗಳ ಇತಿಹಾಸ ಇರುವ ಶಿವಲಿಂಗ ದೊರೆಯುತ್ತದೆ..ಈ ಶಿವಲಿಂಗವನ್ನು ಹೊರ ತೆಗೆಯುತ್ತಿದ್ದಂತೆ ಶಿವಲಿಂಗದ ಜೊತೆ ಸುಮಾರು ಹಾವುಗಳು ಹೊರಬಂದವು ಆದರೆ ಅಲ್ಲಿನ ಜನರು ಇಷ್ಟು ಸಣ್ಣ ಜಾಗದಲ್ಲಿ ಇಷ್ಟೊಂದು ಹಾವುಗಳು ಎಲ್ಲಿಂದ ಬಂದವು, ಇದನ್ನು ಕಂಡು ಒಂದು ಕ್ಷಣ ಅಲ್ಲಿನ ಜನರು ಆಶ್ಚರ್ಯಪಟ್ಟರು..

ಇನ್ನು ವರ್ಷಗಳಿಂದ ಇದ್ದ ಹಳೆಯ ಮನೆಯಲ್ಲಿ ಇಷ್ಟೊಂದು ಅವುಗಳು ಹೇಗೆ ವಾಸ ಮಾಡುತ್ತಿದ್ದವು ಎಂದು ಅಲ್ಲಿನ ಜನರು ಆಶ್ಚರ್ಯಗೊಂಡರು ಆ ಜಾಗದಲ್ಲಿ ಶಿವಲಿಂಗ ಸಿಕ್ಕಿದ್ದನ್ನು ಕಂಡು ತಕ್ಷಣವೇ ಕೆಲಸವನ್ನು ನಿಲ್ಲಿಸುತ್ತಾರೆ, ನಂತರ ಶಿವಲಿಂಗ ಇದ್ದ ಜಾಗವನ್ನು ದೇವಸ್ಥಾನಕ್ಕೆ ಎಂದು ಬಿಟ್ಟುಕೊಡುತ್ತಾರೆ.. ಅನಂತರ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ತೀರ್ಮಾನ ಮಾಡುತ್ತಾರೆ.. ಇನ್ನು ಶಿವಲಿಂಗ ಇದ್ದ ಜಾಗದಲ್ಲಿ ಊರಿನ ಎಲ್ಲರೂ ಸೇರಿ ದೇವಸ್ಥಾನವನ್ನು ಕಟ್ಟಿ ನಿತ್ಯ ಆ ಶಿವಲಿಂಗಕ್ಕೆ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದಾರೆ..