Advertisements

ಪ್ರಪಂಚದಲ್ಲಿ ಕೆಲವೇ ಕೆಲವು ಮಂದಿ ಕೈಯಲ್ಲಿ ಮಾತ್ರ ಈ X ಗುರುತು ಇರುತ್ತದೆ! ಈ ಗುರುತು ಇರುವ ವ್ಯಕ್ತಿಯ ಜೀವನ ಹೇಗಿರುತ್ತೆ ಗೊತ್ತಾ?

Astrology

ನಮಸ್ತೆ ಸ್ನೇಹಿತರೆ,ನಮ್ಮ ಕೈಯಲ್ಲಿ ಇರುವಂತಹ ರೇಖೆಗಳು ನಮ್ಮ ಜೀವನವನ್ನ ನಿರ್ಣಾಯ ಮಾಡುತ್ತವೆ ಎಂದು ತುಂಬಾ ಜನ ಇಂದಿಗೂ ನಂಬುತ್ತಾರೆ.. ಅದು ಭಾರತದಲ್ಲಿ ಅಲ್ಲದೆ ವಿದೇಶದಲ್ಲಿ ಕೂಡ ಹೆಚ್ಚಿನ ಜನರು ಆಸ್ತ ರೇಖೆಯ ಬಗ್ಗೆ ನಂಬುತ್ತಾರೆ.. ಅದು ರಲ್ಲಿ ಒಂದು ಕಡೆ ನಿಜ ಕೂಡ ಹೌದು.. ಅದರ ಬಗ್ಗೆ ಸಂಶೋಧನೆಗಳು ಕೂಡ ನಡೆದು ರುಜುವಾತು ಆಗಿದೆ.. ನಾವು ಮುಖ್ಯವಾಗಿ ಮದುವೆ ರೇಖೆಯ ಆಯಸ್ಸು ಧನ ರೇಖೆಗಳನ್ನ ನೋಡುತ್ತೇವೆ.. ಆಸ್ತ ರೇಖೆ ಶಾಸ್ತ್ರದ ಬಗ್ಗೆ ಮತ್ತೊಂದು ದೊಡ್ಡ ಸಂಶೋಧನೆ ಕಂಡು ಹಿಡಿದಿದ್ದು ಅದು ಏನು ಅಂತ ನೋಡೋಣ ಬನ್ನಿ.. ಹೌದು ಆಸ್ತ ರೇಖೆಯನ್ನ‌ ಸೂಕ್ಷ್ಮವಾಗಿ ನೋಡಿದ್ರೇ ರೇಖೆಗಳ ಮಧ್ಯೆ X ಆಕಾರದ ಗುರುತು ಇರುತ್ತದೆ..

Advertisements
Advertisements

ಅದು ರೇಖೆಗಳ ಆಕಾರದಲ್ಲಿ ಇರುತ್ತದೆ ಈ X ಗುರುತು ನಿಮ್ಮ ಕೈಯಲ್ಲಿ ಇದ್ದರೆ ನೀವು ತುಂಬಾ ಪ್ರತಿಭಾನ್ವಿತ ವ್ಯಕ್ತಿ ಆಗಿರುತ್ತೀರಾ ತುಂಬಾ ಕಡಿಮೆ ಜನರಿಗೆ ಈ ಗುರುತು ಇರುತ್ತದೆ.. ಆದ್ರೆ ಪ್ರಪಂಚದಲ್ಲಿ ಶೇಕಡಾ 3% ಜನರಿಗೆ ಮಾತ್ರ ತಮ್ಮ ಆಸ್ತದಲ್ಲಿ X ರೇಖೆ ಇರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಿದೆ.. ರಷ್ಯಾದ ಮಾಸ್ಕೊನ STI ವಿಜ್ಞಾನಿಗಳು ಇದರ ಬಗ್ಗೆ ಸುದೀರ್ಘ ಸಂಶೋಧನೆ ಮಾಡಿದ್ದು.. ಉದಾಹರಣೆ ಕೊಟ್ಟಿದ್ದಾರೆ.. ಪ್ರಪಂಚವನ್ನೇ ಆಳ್ವಿಕೆ ಮಾಡಿದ ಅಲೆಗ್ಸಾಂಡರ್, ರಷ್ಯಾದ ಅದ್ಯಕ್ಷ ಕುಟಿನ್, ಅಮೇರಿಕಾದ ಅಬ್ರಹಮ್ ಲಿಂಕನ್ ಗೂ ಈ X ರೇಖೆ ಇದ್ದ ಕಾರಣ ಅವರು ಎಲ್ಲವನ್ನೂ ಜಯಿಸಿದರು ಎಂದು ಸಂಶೋಧನೆ ಹೇಳಿದ್ದೆ.. ಇನ್ನೂ ಎರಡು ಕೈಯಲ್ಲಿ ಇದ್ದಿದ್ದೆ ಆದ್ರೆ ಅವರು ತುಂಬಾ ಜಯಶಾಲಿಗಳು..

ಯಾವುದೇ ಪ್ರಣಾಳಿಕೆ ಇಲ್ಲದೆ ಮುಂದೆ ಸಾಗಿ ಜಯ ಸಾಧಿಸುವ ಸಾಮರ್ಥ್ಯ ಅವರಿಗೆ ಇರುತ್ತದೆ.. ಜೀವನದಲ್ಲಿ ಸೂಕ್ಷ್ಮ ಮನೋಭಾವ ಹೊಂದಿರುವ ಅವರು ಮಾನಸಿಕವಾಗಿ ತುಂಬಾನೇ ಶಕ್ತಿ ಶಾಲಿಗಳು ಆಗಿದ್ದು ಇತರರನ್ನು ಗ್ರಹಿಸುವ ಶಕ್ತಿ ಅವರಿಗೆ ಇರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.. ಕೈಯಲ್ಲಿ X ರೇಖೆ ಹೊಂದಿರುವ ವ್ಯಕ್ತಿಗಳನ್ನ ಮೋಸ ಮಾಡುವುದು ಅಷ್ಟು ಸುಲಭದ ಮಾತಲ್ಲ.. ಆಗೆಯೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ.. ಎಷ್ಟೇ ಕಷ್ಟದಲ್ಲಿ ಇದ್ದರು ಎದ್ದು ಬಂದು ಮತ್ತೆ ಉನ್ನತ ಸ್ಥಾನವನ್ನ ತಲುಪುತ್ತಾರೆ ಎಂದು ಹೇಳಲಾಗಿದೆ.. ಸ್ನೇಹಿತರೆ ನಿಮ್ಮ ಕೈಯಲ್ಲಿ X ರೇಖೆ ಇದಿಯಾ ಆಗಿದ್ರೆ Yas ಅಂತ ಕಾಮೆಂಟ್ ಮಾಡಿ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..