Advertisements

30ಲಕ್ಷ ಖರ್ಚು ಮಾಡಿ ಹೆಂಡತಿಯನ್ನು ಓದಿಸಲು ವಿದೇಶಕ್ಕೆ ಕಳಿಸಿದ ಗಂಡ! ಆದರೆ ಹೆಂಡತಿ ಮಾಡಿದ ಕೆಲಸ ಏನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಯಾರು ತಾನೇ ಮದುವೆಯಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೆಂಡತಿಯನ್ನು ಓದಿಸಲು ವಿದೇಶಕ್ಕೆ ಕಳುಹಿಸುತ್ತಾರೆ, ಆದರೆ ಇಲ್ಲೊಬ್ಬ ವ್ಯಕ್ತಿ ಸುಮಾರು 30 ಲಕ್ಷ ಖರ್ಚು ಮಾಡಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೆಂಡತಿಯನ್ನು ಕಳಿಸುತ್ತಾನೆ.. ಆದರೆ ಹೆಂಡತಿ ಮಾಡಿದ ಕೆಲಸ ಏನು ಗೊತ್ತಾ? ಬನ್ನಿ ನೋಡೋಣ.. ಹೌದು ಸ್ನೇಹಿತರೆ ಈ ಸುದ್ದಿ ಕಂಡು ಬಂದಿದ್ದು ಪಂಜಾಬ್ ರಾಜ್ಯದಲ್ಲಿ‌ ಆರು‌ ತಿಂಗಳ ಹಿಂದೆ ಒಂದು ನವ ಜೋಡಿಗೆ ಮದುವೆ ಮಾಡಿಸಿದ್ದರು, ಇನ್ನೂ ಮದುವೆಗೂ ಮೊದಲೇ ಒಂದು ತೀರ್ಮಾನ ವಾಗಿತ್ತು. ಅದೇನೆಂದರೆ ಮದುಮಗಳನ್ನು ಮಾಸ್ಟರ್ಸ್ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿಬೇಕು ಎಂದು ತೀರ್ಮಾನ ಮಾಡಿದರು, ನಂತರ ಹುಡುಗ ಮದುವೆಯಾದ ಮೇಲೆ ತೀರ್ಮಾನ ಮಾಡಿದ ಹಾಗೆಯೇ ಹೆಂಡತಿಯನ್ನು ವಿದೇಶದಲ್ಲಿ ವಿದ್ಯಾರ್ಥಿ ಪಡೆಯಲು ಕಳುಹಿಸಿದ..

[widget id=”custom_html-2″]

Advertisements
Advertisements

ಇನ್ನೂ ಗಂಡ ಅಂದುಕೊಂಡಿದ್ದೇ ಒಂದು ಆದರೆ ಅಲ್ಲಿ ನಡೆದಿದೆ ಇನ್ನೊಂದು, ಯಾಕೆಂದರೆ ಮದುಮಗಳಿಗೆ ಮದುವೆ‌ ಆಗೋದು ಇಷ್ಡ ಇರಲಿಲ್ಲ.. ಆದರೆ ಮದುವೆಯಾಗಬೇಕು ಎಂದರೆ ನನ್ನ ಮಗಳನ್ನು ಕೆನಡಾದಲ್ಲಿ ಮಾಸ್ಟರ್ಸ್ ವಿದ್ಯಾಭ್ಯಾಸಕ್ಕಾಗಿ ಕಳುಹಿಸಬೇಕು ಎಂದು ಮದುಮಗಳ ತಾಯಿ ಹುಡುಗ ರಾಮ್ ಸಿಂಗ್ ಗ ಷರತ್ತು ಹಾಕಿದರು.. ಅದೇರೀತಿ ರಾಮ್ ಸಿಂಗ್ ತನ್ನ ಬಳಿ ಇದ್ದ ಹತ್ತು ಎಕರೆ ಭೂಮಿಯಲ್ಲಿ ಆರು ಎಕರೆ ಭೂಮಿಯನ್ನು ಮಾರಿ ಅದರಿಂದ ಬಂದಂತಹ ಹಣದಿಂದ 25 ಲಕ್ಷ ಕಾಲೇಜಿನಲ್ಲಿ ಕಟ್ಟುವುದಕ್ಕೆ ಹಾಗೆಯೇ 5 ಲಕ್ಷ ರೂಪಾಯಿ ಆಕೆಯ ಖರ್ಚಿಗೆ ಕೊಟ್ಟು ಕಳುಹಿಸಿದ.. ಇಷ್ಟೆಲ್ಲಾ ಆದಾ ಮೇಲೆ ತನ್ನ ಹೆಂಡತಿ ಚನ್ನಾಗಿ ಓದಿ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾಳೆ ಎಂದು ಕಾಯುತ್ತಿದ್ದ ಈ ಅಮಾಯಕ ಗಂಡ ರಾಮ್ ಸಿಂಗ್..

[widget id=”custom_html-2″]

ಇನ್ನೂ ರಾಮ್ ಸಿಂಗ್ ಹೆಂಡತಿ ವಾಪಸ್ ಬಂದಿದ್ದು ಸತ್ಯ ಆದರೆ ರಾಮ್ ಸಿಂಗ್‌ನ ಹೆಂಡತಿ ಲೂದಿಯಾನದಲ್ಲಿ‌ ಒಬ್ಬ ಶ್ರೀಮಂತ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿ ಅವನನ್ನು ಕೆನಡಾಗೆ ಕರೆದುಕೊಂಡು ಹೋದಳು, ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಗಂಡ ರಾಮ್ ಸಿಂಗ್ ತನ್ನ ಹೆಂಡತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ.. ನನ್ನ ಹೆಂಡತಿ ನನ್ನನ್ನು ನಿರಾಕರಿಸಿ ವಿಚ್ಚೇದನ ನೀಡಿದೆ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ, ನನ್ನನ್ನು ನಂಬಿಸಿ ನನ್ನ ಆಸ್ತಿಯನ್ನು ದೋಚಿದ್ದಾಳೆ ಎಂದು ದೂರು ನೀಡಿದ, ಆದರೆ ಹುಡುಗಿ ಮಾತ್ರ ತನ್ನನ್ನು ಓದಿಸಲು ವಿದೇಶಕ್ಕೆ ಕಳುಹಿಸಿದ ಗಂಡನ ಬಗ್ಗೆ ಏನನ್ನು ಯೋಚನೆ ಮಾಡದೆ ತಾನು ಪ್ರೀತಿಸಿದ ಹುಡುಗನ ಜೊತೆ ಕೆನಡಾದಲ್ಲಿ ಖುಷಿಯಿಂದ ದಾಂಪತ್ಯ ಜೀವನ ಮಾಡುತ್ತಿದ್ದಾಳೆ.. ಸ್ನೇಹಿತರೆ ಇದರಲ್ಲಿ ತಪ್ಪು ಯಾರದ್ದು ನಿಮ್ಮ ಅನಿಸಿಕೆಯನ್ನು ತಿಳಿಸಿ..