Advertisements

ಶಿವರಾತ್ರಿ ದಿನ 300 ವರ್ಷದ ಹಳೆಯ ಶಿವ ದೇವಸ್ಥಾನ ತೆರೆದಾಗ ಒಳಗಡೆ ಏನಿತ್ತು ಗೊತ್ತಾ.? ಅದನ್ನು ನೋಡಿ ಇಡೀ ಊರೇ ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ಪುರಾತನ ಕಾಲದಿಂದಲೂ ಮುಚ್ಚಿದ ಈ ಶಿವಾಲಯವನ್ನ, ಶಿವರಾತ್ರಿ ದಿನ ತೆರೆಯಲು ಅಲ್ಲಿನ ಶಿವ ಭಕ್ತರು ನಿರ್ಧಾರ ಮಾಡಿದರು.. ಸುಮಾರು ವರ್ಷಗಳಿಂದ ಮೆಚ್ಚಿದ ಶಿವ ದೇವಾಲಯವನ್ನು ತೆರದ ಮೇಲೆ ಅಲ್ಲಿನ ಜನರಿಗೆ ಒಂದು ವಿ’ಸ್ಮಯಕಾರಿ ದೃಶ್ಯ ಕಾಣಿಸಿತ್ತು.. ಅಲ್ಲದೆ ಎಲ್ಲರೂ ಕೂಡ ಒಂದು ಕ್ಷಣ ದಿ’ಗ್ಭ್ರಮೆಯಾಗಿ ಆಶ್ಚರ್ಯ ಪಟ್ಟರು.‌ ಅಷ್ಟಕ್ಕೂ ಆ ಶಿವ ದೇವಾಲಯ ತೆಗೆದಾಗ ಕಂಡು ಬಂದ ನಿ’ಗೂಢ ರ’ಹಸ್ಯವಾದ್ರೂ ಏನು ಗೊತ್ತಾ, ನೋಡೋಣ ಬನ್ನಿ.. ಈ ಒಂದು ಘ’ಟನೆ ಕಂಡುಬಂದಿದ್ದು ಬಿಹಾರ್ ರಾಜ್ಯದಲ್ಲಿ,‌ ಅಲ್ಲಿಂದ ಒಂದು ಶಿವ ದೇವಾಲಯ ಕೆಲವು ವರ್ಷಗಳಿಂದ ಮುಚ್ಚಿತು, ಆದರೆ ಯಾರು ಕೂಡ ಆ ಶಿವಾಲಯವನ್ನು ತೆರೆಯಲು ಯೋಚನೆ ಮಾಡಿರಲಿಲ್ಲ.. ಮತ್ತೊಂದು ಕಡೆ ಜನರು ಈ ಶಿವಾಲಯ ಇರುವ ಜಾಗಕ್ಕೆ ಹೋಗಿ ಬರುತ್ತಿದ್ದರು,

[widget id=”custom_html-2″]

Advertisements
Advertisements

ಆದರೆ‌ ಯಾರೊಬ್ಬರೂ ಕೂಡ ದೇವಾಲಯವನ್ನ ತೆರೆಯಲಿಲ್ಲ.. ಯಾಕೆಂದರೆ ಅಲ್ಲಿನ ವಯಸ್ಸಾದ ಹಿರಿಯರು ಒಂದು ನಿರ್ಧಾರ ಮಾಡಿದರು.. ಆದರೆ ಈಗಿನ ಕಾಲದ ಯುವ ಪೀಳಿಗೆ ‌ಈ‌ ಶಿವ ದೇವಾಲಯವನ್ನ ತೆರೆದು‌ ಅದರ ಒಳಗೆ ಏನಿದೆ ಎಂದು ನೋಡಬೇಕು, ಅಲ್ಲದೆ ಈ ದೇವಾಲಯದ ವಿ’ಸ್ಮಯವಾದರು‌ ಏನಿರಬಹುದು ಎನ್ನುವ ಕುತೂಹಲದಿಂದ ಎಲ್ಲರ‌ ಬಳಿ‌ ಮಾತಾನಾಡಿ ಅಲ್ಲದೆ ಆ ಊರಿನ ಹಿರಿಯರ ಬಳಿ ದೇವಸ್ಥಾನ ತೆರೆಯುವಂತೆ ಒಪ್ಪಿಸಿ.. ಇನ್ನೂ ಮಹಾ ಶಿವರಾತ್ರಿಯ ದಿನ ಶಿವ ದೇವಾಲಯವನ್ನ ತೆರೆಯಲು‌‌ ನಿರ್ಧಾರ ಮಾಡಿದರು.. ಶಿವರಾತ್ರಿ ಹಬ್ಬ ಹತ್ತಿರ‌ ಬರುತ್ತಿದ್ದಂತೆ, ದೇವರ‌ ಪೂಜೆಗಾಗಿ ದೇವಸ್ಥಾನ ತೆರೆಯುವ ಸಮಾರಂಭಕ್ಕಾಗಿ ಬೇಕಾದಂತಹ ಹೂ‌ ಹಣ್ಣು ಪೂಜಾ ಸಾಮಗ್ರಿಗಳನ್ನ ಒಟ್ಟುಗೂಡಿಸಿ ಕೊಂಡರು ಆ ಊರಿನ ಜನ..

[widget id=”custom_html-2″]

ಇನ್ನೂ ಶಿವರಾತ್ರಿಯ ದಿನ ಮುಂಜಾನೆ ಎದ್ದು ಸ್ನಾನ ಮಾಡಿ‌ ಆ ಊರಿನ ಜನರೆಲ್ಲಾ,‌ ತಮ್ಮ ತಮ್ಮ ಪೂಜಾ‌ ಸಾಮಾಗ್ರಿಗಳನ್ನು ತೆಗೆದುಕೊಂಡು, ಆ ದೇವಸ್ಥಾನಕ್ಕೆ ಹೋದರು. ಇನ್ನೂ‌ ಶಿವ ದೇವಸ್ಥಾನ ಬಳಿ ಊರಿನ ಜನರೆಲ್ಲಾ ಬಂದ ನಂತರ ದೇವಾಲಯದ‌ ಪೂಜಾರಿಯ ಜೊತೆ ಇಬ್ಬರು ಒಟ್ಟು ಕೂಡಿ‌‌‌ ದೇವಸ್ಥಾನದ ಬಾಗಿಲನ್ನು ತೆರೆಯಲು ಮುಂದಾದರು.. ಇನ್ನೂ‌ ಆ ದೇವಸ್ಥನದ ಬಾಗಿಲನ್ನು ತೆಗೆಯುತ್ತಿದ್ದಂತೆ, ಒಂದು‌ ಕ್ಷಣ ಅಲ್ಲಿಂದ ಜನರಿಗೆ ಮೈ‌ ರೋಮಾಂಚನವಾಯಿತ್ತು.. ಯಾಕೆಂದರೆ ಅಲ್ಲಿ ದೊಡ್ಡ ಆಶ್ಚರ್ಯ ಕಾದಿತ್ತು, ದೇವಾಲಯದ ಒಳಗಡೆ ಶಿವ ಮೂರ್ತಿ ಏನೋ ಇತ್ತು. ಆದರೆ ಆ ಶಿವ ಮೂರ್ತಿಯ‌ ಸುತ್ತಲೂ ನೂರಾರು ಹಾವುಗಳು ಶಿವ ಲಿಂಗವನ್ನು ಸುತ್ತುವರಿದಿದ್ದವು.. ಇನ್ನೂ ಆ ಹಾವುಗಳು ನೋಡಿದ ಜನರು ಒಂದು ಕ್ಷಣ ನಡುಗಿ‌ ಹೋದರು..

ಆಗ ಜನರು ನಾಗ ಲೋಕವೇ ಭೂಮಿಗೆ ಬಂದು ಆ ಶಿವನಿಗೆ ಪೂಜೆ ಮಾಡುವ ಹಾಗೆ ಇತ್ತು ಆ ಸ್ಥಳ.. ತಕ್ಷಣವೇ ಪೂಜಾರಿ ದೇವಾಲಯದ ಬಾಗಿಲನ್ನು ಮುಚ್ಚಿ, ನಾನು ಇಲ್ಲಿ ಪೂಜೆ ಮಾಡುವುದಿಲ್ಲ, ಇಷ್ಟು‌ದಿನ‌ ಮುಚ್ಚಿದ ದೇವಾಲಯ ತೆರೆದಿದ್ದಕ್ಕೆ ಅಪಚಾರ ವಾಗಿರಬಹುದು ಎಂದು ಕೂಗಾಡುತ್ತಿದ್ದರು, ಅಲ್ಲದೆ ಅಲ್ಲಿನ ಜನರು ಹರಹರ ಮಹಾದೇವ ಘೋಷಣೆ ಮಾಡುತ್ತಾ, ತಾವು ತಂದಿದ್ದ ಪೂಜಾ ಸಾಮಗ್ರಿಗಳನ್ನು ಅಲ್ಲಿಯೇ ಇಟ್ಟು ಶಿವನಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹೊರಟು ಹೋದರು.. ಮತ್ತೆ ಆ ದೇವಾಲಯವನ್ನ ಯಾರು ಕೂಡ ತೆರೆಯಲು ಹೋಗಲಿಲ್ಲ ನಂತರ ಆ ದೇವಾಲಯ ಆಗೆಯೇ ಮುಚ್ಚಲಾಯಿತು ಮತ್ತು‌ ಹಾವುಗಳು ಕೂಡ ದೇವಸ್ಥಾನದ ಒಳಗಡೆಯೇ ಇವೆ, ಇನ್ನೂ ನಿಮಗೇನನಿಸುತ್ತದೆ, ಸ್ನೇಹಿತರೆ ಮತ್ತೆ ಆ ದೇವಾಲಯವನ್ನ ತೆರೆಯಬೇಕಾ ನಿಮ್ಮ ಅಭಿಪ್ರಾಯವನ್ನ ತಿಳಿಸಿ…