Advertisements

ಮನೆ ಬಾಗಿಲ ಮುಂದೆ ಮಹಿಳೆ ಇಡುತ್ತಿದ್ದ ಊಟವನ್ನ ತಿಂದು ಮುದುಕ ಮಾಡುತ್ತಿದ್ದ ಕೆಲಸ ನೋಡಿದ್ರೆ ನಿಜಕ್ಕೂ‌ ಬೆಚ್ಚಿ ಬೀಳ್ತಿರಾ? ಅದು ಏನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ಜೀವನದಲ್ಲಿ ಕೆಲವು ಘಟನೆಗಳು ನಡೆದಾಗ ಅದನ್ನು ನಂಬಲು ಸದ್ಯ ಆಗುವುದಿಲ್ಲ.. ಕೆಲವು ಘಟನೆಗಳನ್ನು ನೋಡಿದಾಗ ಒಂದು ಕ್ಷಣ ಶಾಕ್ ಆಗುತ್ತದೆ. ಇಂತಹ ಒಂದು ಘಟನೆಗಳು ನಡೆಯುವುದಕ್ಕೆ ಸಾಧ್ಯಾನಾ ಅಂತ ಆಶ್ಚರ್ಯ ಪಡುತ್ತೆವೆ.. ಹೌದು ಆಂದ್ರಪ್ರದೇಶದ ಹೈದರಾಬಾದ್ ನಲ್ಲಿ ನಡೆದ ನೈಜವಾದ ಘ’ಟನೆಯೇ ಇದಕ್ಕೆ ಉದಾಹರಣೆಗೆ ಸಾವಿತ್ರಿ ಎನ್ನುವ ಒಬ್ಬ ಮಹಿಳೆ ತನ್ನ ಗಂಡನ ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದಳು ಈ ಮಹಿಳೆಗೆ ಇಬ್ಬರು ಒಂದು ಗಂಡು ಮತ್ತೊಂದು ಹೆಣ್ಣು ಮಕ್ಕಳಿದ್ದರು ರಾಜೇಶ್ ಎನ್ನುವ ಗಂಡು ಮಗ ಡಿಗ್ರಿ ಪದವಿ ಮುಗಿದು ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾನೆ ಇನ್ನೂ ಸಾವಿತ್ರಿಯ ಮಗಳು ಇನ್ನೂ ಹತ್ತನೆ ತರಗತಿ ವಿದ್ಯಾಭ್ಯಾಸ ಪಡೆಯುತ್ತಿರುತ್ತಾಳೆ ಸಾವಿತ್ರಿಗೆ ಉಪಕಾರ ಮಾಡುವ ಗುಣ ಬಂದಿದ್ದ ಮಹಿಳೆ ಹೌದು ಪ್ರತಿದಿನ ಮಧ್ಯಾಹ್ನ ಊಟ ಮುಗಿಸಿದ ನಂತರ ಆಗ ಸಾವಿತ್ರಿ ಉಳಿದ ಅನ್ನ ಮತ್ತು ಅದರ್ಥಗಳನ್ನ ತಟ್ಟೆಯಲ್ಲಿ ಹಾಕಿ ಮನೆಯಲ್ಲಿ ಮುಂದೆ ಇರುವ ಗೇಟ್ ಬಳಿ ಇಡುವ ಹವ್ಯಾಸ ಒಂದಿದ್ದರು.. ಕಾರಣ ಏನೆಂದರೆ ಉಳಿದ ಅನ್ನವನ್ನು ಪ್ರಾಣಿ ಪಕ್ಷಿಗಳು ತಿಂದು ಹೊಟ್ಟೆ ತುಂಬಿಸಿ ಕೊಳ್ಳಲ್ಲಿ ಎಂಬುದು ಸಾವಿತ್ರಿಯ ಯೋಚನೆ ಆದರೆ ಇದರಲ್ಲಿ ಆಶ್ಚರ್ಯ ಏನೆಂದರೆ

Advertisements
Advertisements

ಒಂದು ದಿನ ಸಾವಿತ್ರಿ ತಟ್ಟೆಯಲ್ಲಿ ಇಟ್ಟಿದ ಊಟವನ್ನ ಒಬ್ಬ ಮುದುಕ ಬಂದು ತಿಂದು ಹೋಗುತ್ತಾನೆ ಇದ್ದನ್ನ ನೋಡಿದ ಸಾವಿತ್ರಿ ಪಾಪ ವಯಸ್ಸಾದ ಮುದುಕ ತನ್ನ ಹಸಿವನ್ನ ತಾಳಲಾರದೆ ಪ್ರಾಣಿಗಳಿಗೆ ಹಾಕಿದ ಊಟವನ್ನ ತಿಂದ ಎಂದು ಮನಸಿನಲ್ಲಿ‌ ಅಂದು ಕೊಂಡು ಸುಮ್ಮನಾದಳು.. ಆದರೆ‌ ಸಾವಿತ್ರಿಗೆ‌ ಮಾರನೆ ದಿನ ಮತ್ತೊಂದು ಆಶ್ಚರ್ಯ ಕಾದಿತ್ತು ಅದೇನೆಂದರೆ ಮರುದಿನ ಕೂಡ ಆ‌ ಮುದುಕ ಗೇಟ್ ಬಳಿ ತಟ್ಟೆಯಲ್ಲಿ ಇಟ್ಟಿದ್ದ ಊಟವನ್ನ ತಿಂದು ಹೋಗುತ್ತಾನೆ ಆದರೆ ಮುದುಕ ಒಂದಲ್ಲ ಎರಡಲ್ಲ ಪ್ರತಿದಿನ ಬರಲು ಶುರು ಮಾಡಿದ ಅವನು ಪ್ರತಿದಿನ ಬಂದು ತಟ್ಟೆಯಲ್ಲಿ ಇರುವ ಊಟವನ್ನ ತಿಂದು ನಂತರ ಸಾವಿತ್ರಿಗೆ ನಿನ್ನ ಪಾಪ ನಿನ್ನ ಬಳಿ‌ ಇರುತ್ತದೆ ಆದರೆ ಪುಣ್ಯ ಮಾತ್ರ ನಿನ್ನನ್ನು ಹುಡುಕಿಕೊಂಡು ನಿನ್ನ ಬಳಿ ಬರುತ್ತದೆ ಎಂದು ಒಗಟಿನ ಮಾತನ್ನ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.. ಪ್ರತಿದಿನ ಊಟ‌ ಮಾಡಿದ ನಂತರ ಈ ಮುದುಕ ಬಂದು ಪಾಪ ಪುಣ್ಯದ ಮಾತುಗಳನ್ನ‌ ಹೇಳುತ್ತಾನೆ‌ ಆಗ ಸಾವಿತ್ರಿಗೆ‌ ಈ‌ ಒಗಟಿನ‌ ಮಾತು ಅರ್ಥವಾಗಿದೆ ಸಿಟ್ಟು ಬರುತ್ತದೆ ಒಂದು ದಿನ ಸಾವಿತ್ರಿಗೆ

ಈ ಮುದುಕನ ಕಾಟ ತಡೆಯಲಾಗಿದೆ ಊಟದಲ್ಲಿ‌ ವಿ’ಷ ಬೆರೆಸಲು ಮನಸ್ಸು ಮಾಡಿ ಮರುದಿನ ತಟ್ಟೆಯಲ್ಲಿ ಊಟ ಹಾಕಿ ಅದಕ್ಕೆ ವಿ’ಷವನ್ನ ಹಾಕುತ್ತಾಳೆ ಆದರೆ ಅವಳ ಮನಸ್ಸಿಗೆ ಇದು ಒಳ್ಳೆಯ ಕೆಲಸವಲ್ಲ ಅನಿಸುತ್ತದೆ ತಕ್ಷಣವೇ ಶುದ್ಧವಾದ ಊಟವನ್ನ ಹಾಕಿ ಅಜ್ಜನಿಗೆ‌ ನೀಡುತ್ತಾಳೆ ಮುದುಕ ಊಟವನ್ನ ಮಾಡಿ ಮತ್ತೆ ಅದೇ ಒಗಟನ ಹೇಳಿ ಹೊರಟು ಹೋಗುತ್ತಿದ್ದ.. ಸಾವಿತ್ರಿಗೆ ಒಗಟಿನ ಅರ್ಥವನ್ನು ಕೇಳಿದ್ದರು ಕೂಡ ಮುದುಕ ಉತ್ತರ ನೀಡದೆ ಅವನ ಪಾಡಿಗೆ ಹೋಗಿರುತ್ತಾನೆ.. ಆಗ ಸಾವಿತ್ರಿಗೆ ಈ‌ ವಿಷಯದ ಬಗ್ಗೆ ತಲೆ ಕೆಡುತ್ತದೆ ಪ್ರತಿದಿನ ಇದರ ಬಗ್ಗೆ ಚಿಂತೆ ಮಾಡುತ್ತಿರುತ್ತಾಳೆ ಆದರೆ ಒಂದು ದಿನ ಸಾವಿತ್ರಿಯ ಮಗ ರಾತ್ರಿಯಾದರು‌ ಮನೆಗೆ ಬರೋದಿಲ್ಲ ಇದರಿಂದ ಸಾವಿತ್ರಿ ಮತ್ತು ಅವರ ಗಂಡನಿಗೆ ಭಯ ಶುರುವಾಗಿತ್ತು.. ಆಗ ಸಾವಿತ್ರಿ ಮತ್ತು ಗಂಡ‌ ಪೊಲೀಸ್ ಠಾಣೆಗೆ‌ ಹೋಗಿ ದೂರನ್ನ ನೀಡಿದರು ನಂತರ ಸಾವಿತ್ರಿ ಮತ್ತು ಪೊಲೀಸ್ ಠಾಣೆಯಿಂದ ಮನೆಗೆ ಬರುವಷ್ಟರಲ್ಲಿ ಮನೆಯ ಗೇಟ್ ಬಳಿ ಸಾವಿತ್ರಿಯ ಮಗ ನಿಂತಿರುತ್ತಾನೆ ಅವನ ಬಟ್ಟೆಗಳು ಹರಿದಿರುತ್ತದೆ ದೇಹದ ಮೇಲೆ ಗಾಯಗಳು ಆಗಿರುತ್ತದೆ‌ ಆಗ ಗಾಬರಿಯಿಂದ ಸಾವಿತ್ರಿ ಏನಾಯಿತು ಎಂದು ಮಗನನ್ನು ಕೇಳಿದಾಗ ರಸ್ತೆಯಲ್ಲಿ

ನನಗೆ ಅ’ಪಘಾತ ಆಯಿತು ಆಗ‌ ಯಾರು ಕೂಡ ನನ್ನ ಸಹಾಯಕ್ಕೆ ಬರಲಿಲ್ಲ ನಂತರ ಒಬ್ಬ ಮುದುಕ ಬಂದು ನನ್ನನ್ನು ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಕಾಪಾಡಿದ ಹೇಳಿದ ತಾಯಿಗೆ ಮಗ ಹೇಳಿದ ಆಗ ಸಾವಿತ್ರಿ ಯಾವ ಮುದುಕ ಎಂದು ಕೇಳಿದಾಗ ರಸ್ತೆ ಪಕ್ಕದಲ್ಲಿ ಕುಳಿತಿದ್ದ ಮುದುಕನನ್ನು ತೋರಿಸುತ್ತಾನೆ ಮುದುಕನನ್ನು ನೋಡಿದ ಸಾವಿತ್ರಿಗೆ ಶಾ’ಕ್ ಆಯಿತು ಆ ಮುದುಕ ಬೇರೆ ಯಾರು ಆಗಿರುವುದಿಲ್ಲ ಸಾವಿತ್ರಿ ಪ್ರತಿದಿನ ಮನೆಯ ಗೇಟ್ ಬಳಿ ಹಾಕುತ್ತಿದ್ದ ಊಟವನ್ನ ತಿನ್ನುತ್ತಿದ್ದ ಮುದುಕ ಆಗ ಸಾವಿತ್ರಿಗೆ ಮುದುಕ ಹೇಳುತ್ತಿದ್ದ ಒಗಟಿನ‌ ಅರ್ಥವಾಗುತ್ತದೆ ಆ ಸಮಯದಲ್ಲಿ ಸಾವಿತ್ರಿಗೆ ಮನವರಿಕೆ ಹಾಗುವುದು ಏನೆಂದರೆ ತಾನು ಮಾಡಿದ ತನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತದೆ ನಾವು ಪುಣ್ಯದ ಕೆಲಸ ಮಾಡಿದ್ದರೆ ದೇವರು ಮತ್ತೊಂದು ರೂಪದಲ್ಲಿ ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಇದೇ ಉದಾಹರಣೆಗೆ ಯಾಗಿದೆ ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..