Advertisements

ರಸ್ತೆಯಲ್ಲಿ ಪ್ರತಿನಿತ್ಯ ತರಕಾರಿ ಮಾರಾಟ ಮಾಡುತ್ತಿದ್ದ ಈ ಹುಡುಗನನ್ನು ನೋಡಿ IAS ಅಧಿಕಾರಿ ಮಾಡಿದ್ದೇನು ಗೊತ್ತಾ.?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿರುವ ಹುಡುಗನ ಪೋಟೋ ಹಾಗು ಈ ಹುಡುಗನನ್ನು ಜನ ತುಂಬಾನೇ ಕೊಂಡಾಡಿದ್ದಾರೆ, ಐಎಎಸ್‌ ಅಧಿಕಾರಿ ಒಬ್ಬರು ಈ ಹುಡುಗನ ಪೋಟೋ ಶೇರ್ ಮಾಡಲು ಕಾರಣವಾದರೂ ಎನ್ನು.? ಈ ಹುಡುಗನ ಪೂರ್ತಿಯಾಗಿ ತಿಳಿಯೋಣ ಬನ್ನಿ.. ಸ್ನೇಹಿತರೆ ಈಗಿನ ತಾಂತ್ರಿಕ ಜಗತ್ತಿನಲ್ಲಿ ಯಾವುದೇ ಒಂದು ವಿಷಯವನ್ನು ಕ್ಷಣ ಮಾತ್ತದಲ್ಲೇ ದೊಡ್ಡ ಸುದ್ದಿ ಮಾಡುವಂತಹ ಮೀಡಿಯಾ ಎಂದರೆ ಅದು ಸೋಶಿಯಲ್ ಮೀಡಿಯಾ.. ಅದರಲ್ಲೂ ನೀವು ಯಾವುದಾದರೂ ವೈರಲ್ ಪೋಟೋ ಆಥವಾ ವೀಡಿಯೋಗಳನ್ನ ಟಿವಿಗೂ ಮುನ್ನ ಸೋಶಿಯಲ್ ಮೀಡಿಯಾ ಮೂಲಕ ಪೋನ್ ಗಳಲ್ಲಿ ನೋಡಿರುತ್ತೆವೆ..

[widget id=”custom_html-2″]

Advertisements
Advertisements

ಯಾಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಷಯವಾಗಲ್ಲಿ ಮಿಂಚಿನ ವೇಗದಲ್ಲಿ ಮಾಹಿತಿಯನ್ನು ಎಲ್ಲೆಡೆ ಹರಡುತ್ತದೆ.. ಹಾಗು ಇದರಿಂದ ಎಷ್ಟೋ ಜನರ‌ ಜೀವನ ಶೈಲಿ ಕೂಡ ಬದಲಾವಣೆ ಯಾಗಿದೆ.. ಅದರಲ್ಲಿ ಈ ಹುಡುಗ ಕೂಡ ಒಬ್ಬನು, ಇನ್ನು ಈ ಒಂದು ವಿಷಯ ಛತ್ತಿಸ್ಗರ್ ನಿಂದ ತಿಳಿದು ಬಂದಿದೆ, ಅಲ್ಲಿಗೆ ಸೇರಿದ ಐಎಎಸ್‌ ಅಧಿಕಾರಿ ಒಬ್ಬರು.. ಅವಿನಿತ್ ಶರಣ್ ಅವರು ಒಬ್ಬ ಹುಡುಗನ ಪೋಟೋವನ್ನು ಶೇರ್ ಮಾಡಿದ್ದಾರೆ, ಇನ್ನು ಈ ಹುಡುಗನ ಹೆಸರು ಪುರುಷೋತ್ತಮ ಎಂದು, ಈ ಹುಡುಗ ಪ್ರತಿನಿತ್ಯ ರಸ್ತೆಯಲ್ಲಿ ತರಕಾರಿ ವ್ಯಾಪಾರವನ್ನು ಮಾಡುತ್ತಿರುತ್ತಾನೆ.. ಅಲ್ಲದೇ ಕೆಲಸದಲ್ಲಿ ಸಮಯದಲ್ಲಿ ಕೂಡ ವಿದ್ಯಾಭ್ಯಾಸ ಕೂಡ ಪಡೆಯುತ್ತಿದ್ದಾನೆ,

[widget id=”custom_html-2″]

ಇನ್ನು ಈ ಹುಡುಗ ರಸ್ತೆಯಲ್ಲಿ ತರಕಾರಿ ಮಾರುತ್ತಾ ಓದುತ್ತಿರುವ ಪೋಟೋವನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯ ಖಾತೆಯಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ.. ಬೆಂಕಿ ಎಲ್ಲಿಯಾದರೂ ಇರಲಿ, ಅದು ಉರಿಯೂತ ಇರಬೇಕು, ಎಂಬ ಅರ್ಥ ಪೂರ್ಣವಾದ ಮಾತನ್ನೂ ಬರೆದು ಪೋಸ್ಟ್ ಮಾಡಿದ್ದಾರೆ.. ಈ ಹುಡುಗ ತರಕಾರಿ ಮಾರಾಟ ಮಾಡುವ ಜಾಗದಲ್ಲೇ ತನ್ನ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾನೆ, ಇನ್ನು ಈ ಐಎಎಸ್‌ ಅಧಿಕಾರಿ ಅವಿನಿತ್ ಶರಣ್ ಅವರು, 2009ರ ಬ್ಯಾಚ್ ಗೆ ಸೇರಿದವರು. ಇವರಿಗೆ ಹತ್ತನೇ ತರಗತಿ ಓದುತ್ತಿದ್ದಾಗಲೇ ಅವರಿಗೆ ಕಡಿಮೆ ಅಂಕಗಳನ್ನು ಪಡೆದಿದ್ದರು.

[widget id=”custom_html-2″]

ಅದರಿಂದಲೇ ಕಷ್ಟಪಟ್ಟು ಛಲದಿಂದ ಇಲ್ಲಿಯ ವರೆಗೆ ಬಂದು ಒಬ್ಬ ಪ್ರತಿಷ್ಠಿತ ಐಎಎಸ್‌ ಅಧಿಕಾರಿಯಾಗಲು ಸಾಧ್ಯವಾಗಿದೆ.. ಅದೇರೀತಿ ಈ‌ ಹುಡುಗ ಪುರುಷೋತ್ತಮ್ ಕೂಡ ಛಲದಿಂದ ಒಂದಲ್ಲ ಒಂದು ದಿನ ಮುಂದೆ ಬರುತ್ತಾನೆ ಎಂದು,‌ ಪ್ರತಿಷ್ಠಿತ ಐಎಎಸ್‌ ಅಧಿಕಾರಿ ಈ ಹುಡುಗನ‌ ವಿದ್ಯಾಭ್ಯಾಸ ಮಾಡುತ್ತಿರುವ ಶೈಲಿ ನೋಡಿ, ತಾವು ವಿದ್ಯಾಭ್ಯಾಸ ಪಟ್ಟ ಕಷ್ಟದ ಸಮಯ ನೆನಪು ಮಾಡಿಕೊಂಡು‌ ಈ ಹುಡುಗನ ಪೋಟೋವನ್ನು ಶೇರ್ ಮಾಡಿದ್ದಾರೆ.. ಸ್ನೇಹಿತರೆ ಈ ಐಎಎಸ್‌ ಅಧಿಕಾರಿ ಈ ಹುಡುಗ ಪೋಟೋ ಶೇರ್ ಮಾಡಿರುವ ವಿಚಾರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..