Advertisements

ಶಾಲೆಯಲ್ಲಿ ಈ ಸ್ಕೂಲ್ ಟೀಚರ್ ಕೇಳಿದ ಪ್ರಶ್ನಗೆ ಈ‌ ಹುಡುಗ ಕೊಟ್ಟ ಉತ್ತರ ಕೇಳಿದ್ರೇ ನಿಮಗೂ ಕೂಡ ಕಣ್ಣೀರು ಬರುತ್ತೆ! ಅಷ್ಟಕ್ಕೂ ಆ ಹುಡುಗ ಹೇಳಿದ್ದೇನು ಗೊತ್ತಾ..

Inspire

ನಮಸ್ತೆ ಸ್ನೇಹಿತರೆ, ಹೊರಗಡೆ ಮಳೆ ಬರುತ್ತಿತ್ತು, ತರಗತಿಯಲ್ಲಿ ಶಿಕ್ಷಕರು ಪಾಠವನ್ನು ಮಾಡುತ್ತಿದ್ದರು ಇನ್ನೂ ವಿದ್ಯಾರ್ಥಿಗಳು ತುಂಬಾನೇ ಶ್ರದ್ಧೆಯಿಂದ ಪಾಠವನ್ನ ಕೇಳುತ್ತಿದ್ದರು ಆದರೆ ಪ್ರಕೃತಿಯ ವಾತವರಣದಲ್ಲಿ ಬದಲಾವಣೆ ಆಗಿರುವುದರಿಂದ ಅದರ ಎಫೆಕ್ಟ್ ಮಕ್ಕಳ ಮುಖದಲ್ಲಿ ಕಾಣಿಸುತ್ತಿತ್ತು..  ಅವರ ಆಲೋಚನೆಯನ್ನು ಬದಲಾವಣೆ ಮಾಡಲು ಟೀಚರ್ ತನ್ನ ಜೇಬಿನಿಂದ ನೂರು ರೂಪಾಯಿ ಹಣವನ್ನು ತೆಗೆದು ಈಗ ನಾನು ಈ 100 ರೂಪಾಯಿ ಹಣವನ್ನು ನಿಮಗೆ ಕೊಟ್ಟರೆ ನೀವು ಇದ್ದನು ಏನು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.. ಅದರಲ್ಲಿ ಹಲವು ಮಕ್ಕಳು ವಿಭಿನ್ನವಾದ ಉತ್ತರಗಳನ್ನ ನೀಡಿದರು. ಆದರೆ ಅದರಲ್ಲಿ ಒಬ್ಬ ಹುಡುಗ ಮಾತ್ರ ಕೊಟ್ಟ ಉತ್ತರ ಈಗ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ.. ಅಸಲಿಗೆ ಆ ಹುಡುಗ ಟೀಚರ್ ಗೆ ಕೊಟ್ಟ ಉತ್ತರವೇನು ಗೋತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಆ ಟೀಚರ್ ಕೇಳಿದ ಪ್ರಶ್ನೆಗೆ ಮಕ್ಕಳು ಈ ರೀತಿ ಉತ್ತರ ನೀಡಿದರು ಒಬ್ಬ ಹುಡುಗ ನಾನು ರಿಮೋಟ್ ಕಂಟ್ರೋಲ್ ಕಾರನ್ನು ತಗೆದುಕೊಳ್ಳುತ್ತೇನೆ ಅಂದ, ಇನ್ನೊಬ್ಬ ಹುಡುಗ ನಾನು ನನ್ನ ಕುಟುಂಬದವರ ಜೊತೆ ಸಿನಿಮಾಕ್ಕೆ ಹೋಗುತ್ತಾನೆ ಎಂದ, ಈಗೆ ಪ್ರತಿಯೊಬ್ಬರು ಒಂದೊಂದು ರೀತಿಯ ಉತ್ತರಗಳನ್ನ ನೀಡಿದರು.. ಅದರೆ ಒಬ್ಬ ಹುಡುಗ ಮಾತ್ರ ನಾನು ನನ್ನ ತಾಯಿಗೆ ಕನ್ನಡಕ ಕೊಡಿಸುತ್ತೇನೆ ಎಂದು ಹೇಳಿದ.. ಆಗ ಆ ಟೀಚರ್‌ ನಿನ್ನು‌ ನಿನ್ನ ತಾಯಿಗೆ ಯಾಕೆ ಕನ್ನಡಕ ಕೋಡಿಸುತ್ತೀಯಾ ಆ ಕೆಲಸ ನಿಮ್ಮ ತಂದೆ ಮಾಡುತ್ತಾರೆ ಬೀಡು ಎಂದು ಹೇಳಿದರು.. ಮತ್ತೆ ಹೇಳು‌ ಈ ನೂರು ರೂಪಾಯಿಯಲ್ಲಿ ನಿನ್ನ ಗೋಸ್ಕರ ಏನು ಖರೀದಿ ಮಾಡುತ್ತೀಯಾ ಎಂದು ಟೀಚರ್ ಕೇಳಿದರು. ಅದಕ್ಕೆ ಹುಡುಗ ನನ್ನಗೆ ನನ್ನ ತಂದೆ ಇಲ್ಲ ಅವರು‌ ತೀರಿ ಹೋಗಿದ್ದಾರೆ..

[widget id=”custom_html-2″]

ನಮ್ಮ‌ ಅಮ್ಮ‌ ಟೈಲರ್ ಕೆಲಸವನ್ನ ಮಾಡಿ ನನ್ನನ್ನು ಮತ್ತು ನನ್ನ ತಂಗಿಯನ್ನು ಓದಿಸುತ್ತಿದ್ದಾರೆ.. ನಮ್ಮ‌ ತಾಯಿ ಬೇಟೆ ಹೊಲಿಯುವ ಸಮಯದಲ್ಲಿ ಅವರಿಗೆ ಕಣ್ಣು ಸರಿಯಾಗಿ ಕಾಣಿಸದೆ ತುಂಬಾ ಕಷ್ಟ ಪಡುತ್ತಿದ್ದಾರೆ‌ ಎಂದು ಆ ಹುಡುಗ ಹೇಳಿದ.. ಇನ್ನೂ ಅವರು ಪ್ರತಿನಿತ್ಯ ಸಂಪಾದನೆ ಮಾಡುವುದರಲ್ಲಿ ಸ್ಕೂಲ್ ಪೀಸ್ ಮನೆಯ ದಿನಸಿಗೆ ಸಾಲುವುದಿಲ್ಲ ಎಂದು ಆ ಹುಡುಗ ಹೇಳಿದ.. ಹುಡುಗ ಹೇಳಿದ ಮಾತನ್ನೂ ಕೇಳಿ ಟೀಚರ್ ಭಾವುಕರಾದರು. ಆಗ ಟೀಚರ್ ನಾನು ಈ ನೂರು ರೂಪಾಯಿ ಹಣವನ್ನು ಕೊಡುತ್ತೇನೆ ಆದರೆ ಒಂದು ಕಂಡೀಶನ್.. ಅದೇನೆಂದರೆ ನೀನು ದೊಡ್ಡವನಾದ ಮೇಲೆ ದೊಡ್ಡ ಅಧಿಕಾರಿ ಆದಾಗ ಈ ನೂರು ರೂಪಾಯಿ ನೆನಪು ಇಟ್ಟುಕೊಂಡು ನನ್ನಗೆ ಹಿಂತಿರುಗಿಸು ಎಂದು ಟೀಚರ್ ಹೇಳಿದರು.. ಜೊತೆಗೆ ನೀನು ಜೀವನದಲ್ಲಿ ಬಹಳ ದೊಡ್ಡ ವ್ಯಕ್ತಿ ಆಗಲೇ ಬೇಕು ಎಂದು ಹೇಳಿದರು.

[widget id=”custom_html-2″]

ಈ ಘ’ಟನೆ ನಡೆದು 20 ವರ್ಷ ಕಳೆದ ಮೇಲೆ ಆ ಸ್ಕೂಲ್ ನ್ನ ಮುಂದೆ ಒಂದು ಕಾರ್ ಬಂದು ನಿಂತಿತ್ತು.. ತನ್ನ ಹಳೆಯ ಜ್ಞಾಪಕವನ್ನು ನೆನಪಿಸಿಕೊಂಡು ಕ್ಲಾಸ್ ರೂಮಿಗೆ ಹೋಗಿ ಅಲ್ಲಿಂದ ಟೀಚರ್ ಅನ್ನು ಮಾತನಾಡಿಸಿ 20 ವರ್ಷಗಳ ಹಿಂದೆ ನನ್ನಗೆ 100 ರೂಪಾಯಿ ಹಣವನ್ನು ಕೊಟ್ಟು ನಮ್ಮ ತಾಯಿಗೆ ಕನ್ನಡಕ ಖರೀದಿ ಮಾಡಲು ಸಹಾಯವನ್ನ ಮಾಡಿದ್ರೀ.. ನಾನು ದೊಡ್ಡವನಾದ ಮೇಲೆ ಇದನ್ನು ಹಿಂತಿರುಗಿಸು ಎಂದು ನೀವೇ ಹೇಳಿದ್ರೀಎಂದು ಹೇಳಿದ.. ಈಗ ಆ ಹುಡುಗ IAS ಅಧಿಕಾರಿ ಆಗಿದ್ದಾರೆ.. ಇನ್ನೂ ನೀವು ಕೇಳಿದ ಸ್ಟೋರಿ IAS ತುಕಾರಾಮ್ ಅವರ ನಿಜ ಜೀವನದ ಸತ್ಯ ಕಥೆ, ಒಬ್ಬ ವ್ಯಕ್ತಿ ಯಾವತ್ತಿಗೂ ಸಹಾ ತನಗಾಗಿ ಅಲ್ಲದೆ ತನ್ನ ಪಕ್ಕದವರಿಗಾಗಿ‌ ತನ್ನ ಕಷ್ಟವಿದ್ದರು ಸಹಾ ಮಕ್ಕಳಿಗೆ ಸಹಾಯ ಮಾಡಿದ ಈ‌ ಟೀಚರ್ ಗೆ ಒಂದು ಸೇಲ್ಯೂಟ್ ಮಾಡಲೇಬೇಕು..