Advertisements

14 ದಿನದ ಮಗುವಿನ ಜೊತೆ ಕೆಲಸಕ್ಕೆ ವಾಪಸ್ಸಾದ IAS ಅಧಿಕಾರಿ ಮಾಡಿದ್ದೇನು ನೋಡಿ.!

News

ನಮಸ್ತೆ ಸ್ನೇಹಿತರೆ IAS ಅಧಿಕಾರಿ ಒಬ್ಬರು ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲೇ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.. ಹೌದು ಇವರು ಗಾಜಿಯಾಬಾದ್‍ನ ಮೋದಿನಗರದ IAS ಅಧಿಕಾರಿ ಸೌಮ್ಯಾ ಪಾಂಡೆ ರವರು 14 ದಿನದ ಮಗುವನ್ನು ಕೆಲಸ ಮಾಡುವ ಸ್ಥಳಕ್ಕೆ ತಂದು ತಮ್ಮ ಕರ್ತವ್ಯವನ್ನು ನಿಭಾಯಿಸುವುದಲ್ಲದೆ.. ಇವರು ಕೆಲಸದ ಜೊತೆಯಲ್ಲಿ ತಾಯಿಯ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ.. ಇನ್ನೂ ಇವರು ತಮ್ಮ ಮಗುವಿನ ಜೊತೆ ಕೆಲಸ ಮಾಡುತ್ತಿರುವ ಹಲವಾರು ಪೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿವೆ..

Advertisements
Advertisements

ಸೌಮ್ಯ ಪಾಂಡೆ ರವರು ಉತ್ತರಪ್ರದೇಶದ ಗಾಜಿಯಬಾದ್ ಜಿಲ್ಲೆಯ ಮೋದಿನಗರ ನಿವಾಸಿಯಾದ ಇವರು ಜುಲೈ ತಿಂಗಳಿನಿಂದ ಕೋ’ವಿಡ್ ನಿಯಂತ್ರಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.. ಹೀಗಾಗಿ ಇವರು 14 ದಿನದ ಹೆರಿಗೆಯ ರಜೆಯನ್ನು ಪಡೆದಿದ್ದರು ಇನ್ನೂ ಹೆರಿಗೆಯಾದ ಕೇವಲ 14 ದಿನದ ಹಸುಗೂಸು ಮಗುವಿನ ಜೊತೆ ಕೆಲಸಕ್ಕೆ ಹಾಜರಾದರೂ.. ಈ ವಿಷಯದ ಬಗ್ಗೆ ಮಾತನಾಡಿದ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ರವರು ನಾನು ಒಂದು ಮಗುವಿನ ತಾಯಿಯಾಗಿದ್ದರೂ ಕೂಡ ನನ್ನ ಕರ್ತವ್ಯಗಳ ಬಗ್ಗೆ ಗಮನಹರಿಸಬೇಕು ಇನ್ನೂ ದೇಶದಲ್ಲಿ ಕೋ’ರೋನ ಇರುವುದರಿಂದ ನಾನು ಎಲ್ಲರ ಮೇಲೆ ಗಮನ ಹರಿಸಬೇಕು..

ಇನ್ನೂ ದೇಶದಲ್ಲಿ ಹಲವು ಕಡೆ ಕೋ’ರೋನ ಹೆಚ್ಚಾಗಿದ್ದು ಅದನ್ನು ನಿಯಂತ್ರಣ ಮಾಡಲು ಬಹುತೇಕ ಸಿಬ್ಬಂದಿ ವರ್ಗದವರು ಹಾಗೂ ಅಧಿಕಾರಿಗಳು ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ.. ಇನ್ನೂ ಕೋ’ರೋನ ಇರುವ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯದ ಬಗ್ಗೆಯೂ ಕೂಡ ಗಮನ ನೀಡಬೇಕೆಂದು. ಅಲ್ಲಿನ ಅಧಿಕಾರಿಗಳು ಸೌಮ್ಯಾ ಪಾಂಡೆ ಅವರ ಬಳಿ ಹೋಗುವ ಪ್ರತಿಯೊಂದು ಫೈಲ್ ಗಳಿಗೆ ಸ್ಯಾನಿಟೈಸರ್ ಸ್ಪೇರೆ ಹೊಡೆದು ಕಳುಹಿಸಲಾಗಿದೆ ಇನ್ನು ಇವರ ಕರ್ತವ್ಯ ನಿಷ್ಠೆ ನೋಡಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೂಡ ಅವರಿಗೆ ಧನ್ಯವಾದ ತಿಳಿಸಿದ್ದಾರೆ…