Advertisements

ತನ್ನ ಕಾರಿಗೆ ಈ ಮಹಿಳೆ ಬಳಸಿದ ಐಡಿಯಾ ಇಡೀ ದೇಶವೇ ತಿರುಗಿ ನೋಡುವಂತಾಗಿದೆ! ಅಷ್ಟಕ್ಕೂ ಈ ಮಹಿಳೆ ಕಾರಿಗೆ ಈ ರೀತಿ ಮಾಡಿದ್ದಾದರೂ ಯಾಕೆ ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ..

Kannada Mahiti

ಸ್ನೇಹಿತರೆ, ಈಗಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಹೊಸ‌ ಹೊಸ ತಂತ್ರಜ್ಞಾನ ಬಳಸಿ ವಿಭಿನ್ನ ಶೈಲಿಯಲ್ಲಿ ವಾಹನಗಳನ್ನು ತಯಾರಿಸುತ್ತಾರೆ.. ಇನ್ನು ಅಂತಹ ವಾಹನಗಳನ್ನು ಖರೀದಿ ಮಾಡಲು ಬಡವರಿಂದ‌ ಹಿಡಿದು ಶ್ರೀಮಂತರ ಕೂಡ ವಾಹನಗಳನ್ನು ಖರೀದಿ ಮಾಡುತ್ತಾರೆ.. ಆದರೆ ಇಲ್ಲೊಬ್ಬ ಮಹಿಳೆ ತಾನು ಖರೀದಿ ಮಾಡಿದ ವಾಹನಕ್ಕೆ ಸಗಣಿಯಿಂದ ಅಲಂಕಾರ ಮಾಡಿದ್ದಾರೆ! ಅಷ್ಟಕ್ಕೂ ಈ ಮಹಿಳೆ ತನ್ನ ಹೊಸ ಕಾರಿಗೆ ಸಗಣಿ‌ ಹಾಕಿದ್ದು ಯಾಕೆ ಗೊತ್ತಾ? ಇಲ್ಲದೆ ನೋಡಿ ಅದರ ಪೂರ್ಣ ಮಾಹಿತಿ.. ಗೆಳೆಯರೆ ಬೈಕ್ ಮತ್ತು ಕಾರು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ.. ಯಾರಾದರೂ ಹೊಸ‌‌ ಬೈಕ್ ಅಥವಾ ಕಾರನ್ನು ಖರೀದಿ ಮಾಡಿದ್ದಾರೆ ಅದಕ್ಕೆ ವಿಧವಿಧವಾದ ಸ್ಪೀಕರ್ ಗಳನ್ನು ಹಾಗಿ ಅಲಂಕಾರ ಮಾಡುತ್ತಾರೆ..

[widget id=”custom_html-2″]

Advertisements
Advertisements

ಅದರೆ ಈ ಮಹಿಳೆ ತಾನು ಖರೀದಿ ಮಾಡಿದ ಹೊಸ ಕಾರಿಗೆ ಹಸುವಿನ‌ ಸರಣಿಯನ್ನು ಕಾರಿಗೆ ಬಳಿದು ತನ್ನ ಕಾರನ್ನು ಅಲಂಕಾರ ಮಾಡಿದ್ದಾರೆ.. ಈಕೆ ಮಾಡಿದ ಈ ಕೆಲಸ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಹಾಗಿದೆ.. ಬೇಸಿಗೆ ಕಾಲದಲ್ಲಿ ತುಂಬಾ ಬಿಸಿ ಇರುವುದು ನಮಗೆ ಗೊತ್ತಿರುವ ವಿಷಯ.. ಕಾರಿನಲ್ಲಿ ಪ್ರಯಾಣಿಸುವಾಗ‌ ಬಿಸಿಗಾಗಿ‌‌ ಎಸಿ ಹಾಕುತ್ತಾರೆ ಅಥವಾ ಕಾರನ್ನು ನೆರಳಿನಲ್ಲಿ ನಿಲ್ಲಿಸುತ್ತಾರೆ.. ಅಹಮದಾಬಾದ್ ನಲ್ಲಿ ಶಾಜಲ್ ಷಾ ಎನ್ನುವ ಮಹಿಳೆ ತನ್ನ ಹೊಸ ಕಾರಿಗೆ ಸಂಪೂರ್ಣವಾಗಿ ಸಗಣಿಯನ್ನು ಬಳಿದು ‌ ಶೃಂಗಾರ ಮಾಡಿದ್ದಾರೆ.. ಅಲ್ಲದೆ ಕಾರಿಗೆ ಸಗಣಿಯಲ್ಲಿ ಬಳಸಿದರೆ ಬಿಸಿಲಿನ ತಾಪಮಾನದಿಂದ ಕಾರನ್ನು ನಿಯಂತ್ರಣದಲ್ಲಿ ಮಾಡಬಹುದು ಎಂದು ಹೇಳಿದ್ದಾರೆ.. ಇನ್ನು ಬೇಸಿಗೆ ಕಾಲದಲ್ಲಿ ಕಾರು ತಪ್ಪಾಗಿದ್ದರೆ ಚಳಿಗಾಲದಲ್ಲಿ ಕಾರು ಬಿಸಿಯಾಗಿರುತ್ತದೆ ಎಂದು ಶಾಜಲ್ ಷಾ ಹೇಳಿದ್ದಾರೆ‌..

[widget id=”custom_html-2″]

ಇನ್ನು ಈ ಮಹಿಳೆ ತಾನು ಕಾರು ಖರೀದಿ ಮಾಡಿದಾಗಿನಿಂದ ಇಲ್ಲಿಯವರೆಗೂ ಕಾರಿನಲ್ಲಿ ಎಸಿ ಯನ್ನು ಬಳಸಲಿಲ್ಲವಂತೆ, ಅಹಮದಾಬಾದ್ ನಲ್ಲಿ ಸುಮಾರು 45 ಡಿಗ್ರಿ ಬಿಸಿಲಿನ ತಾಪಮಾನ ಇರುತ್ತದೆ ಅದರಿಂದ ಅಲ್ಲಿನ ಬಹುತೇಕ ಜನರು ತಮ್ಮ ಕಾರಿನಲ್ಲಿ ಎಸಿಯನ್ನು ಬಳಕೆ ಮಾಡುತ್ತಾರೆ.. ಇನ್ನು ಆರೋಗ್ಯದ ದೃಷ್ಟಿಯಲ್ಲಿ ಎಸಿ ದೇಹಕ್ಕೆ ಅಷ್ಟೊಂದು ಉಪಯುಕ್ತವಲ್ಲ ಅದರಿಂದ ನಾನು ಹಸುವಿನ ಸಗಣಿಯ ಮೊರೆ ಹೋಗಿದ್ದೇನೆ ಎಂದು ಈ ಮಹಿಳೆ ಹೇಳಿದ್ದಾರೆ.. ತನ್ನ ಕಾರಿಗೆ ಹಸುವಿನ ಸಗಣಿ ಅಲಂಕಾರ ಮಾಡಿದ ಈ ಮಹಿಳೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..