Advertisements

ಖತರ್ನಾಕ್ ಪ್ಲಾ’ನ್ ಮಾಡಿ ಕನ್ನಡ ಖ್ಯಾತ ಸ್ಟಾರ್ ನಟಿಯನ್ನು ಕಿ’ಡ್ನಾ’ಪ್ ಮಾಡಿದ ಅಭಿಮಾನಿ! ಮಾಡಿದ್ದು ಹೇಗೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಸಿನಿಮಾದ ನಟ ನಟಿಯರ ಮೇಲೆ ಇರುವ ಪ್ರೀತಿ ಮತ್ತು ಅಭಿಮಾನ ಹುಚ್ಚು ಅಭಿಮಾನವಾಗಿ ಬದಲಾವಣೆ ಆದರೆ ವಿಚಿತ್ರವಾದ ಘ’ಟನೆಗಳು ನಡೆದು ಹೋಗುತ್ತದೆ. ಅಂತಹುದೇ ಒಂದು ಘ’ಟನೆ ಈ ದೊಡ್ಡ ಸ್ಟಾರ್ ನಟಿಯ ಜೀವನದಲ್ಲಿ ನಡೆದಿದೆ.. ಹೌದು ಚಿತ್ರರಂಗದ ಇತಿಹಾಸದಲ್ಲೇ ಇಂತಹ ಘ’ಟನೆ ನಡೆದಿರುವುದು ಮೊದಲು ಎನಿಸುತ್ತದೆ.‌. ಅಷ್ಟಕ್ಕೂ ಅಂತಹಾ ಸ್ಥಿತಿಯನ್ನು ಅನುಭವಿಸುವ ಸ್ಟಾರ್ ನಟಿ ಯಾರು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟ ರವಿಚಂದ್ರನ್ ಅಭಿನಯದ ನೀಲಕಂಠ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕೊನೆಗೆ ಅವರ ಹೆಸರಿನಲ್ಲೇ ನಮಿತ ಐ,ಲವ್,ಯು ಎನ್ನುವ ಸಿನಿಮಾ ಕೂಡ ಬಿಡುಗಡೆ ಆಯಿತು.. ಆ ನಟಿಯೇ ಹೆಸರು ನಮಿತ ಅಂತ, ಇವರಿಗೆ ಕನ್ನಡ ಅಲ್ಲದೆ ತಮಿಳಿನಲ್ಲಿ ಕೂಡ ಎಲ್ಲಿ ಇಲ್ಲದ ಕ್ರೇಸ್ ಸೃಷ್ಟಿಸಿದ ನಟಿ ಅಂತಾನೇ ಹೇಳಬಹುದು..

Advertisements
Advertisements

ಯವಕರಂತು ಈ ನಟಿಯನ್ನು ತುಂಬಾನೇ ಹಚ್ಚಿಕೊಂಡಿದ್ದರು, ಇನ್ನೂ‌ ತಮಿಳು ನಾಡಿನ ಕರೂರಿನಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗುವ ಸಲುವಿನಲ್ಲಿ ತಿರುಚಿನಾಪಲ್ಲಿ ಏರ್ ಪೋರ್ಟ್ ನಲ್ಲಿ ಬಂದಿದ್ದ ನಟಿ ನಮಿತ, ಆಗ ಈ ನಟಿಯ ಮುಂದೆ ಒಬ್ಬ ಯುವಕ ಬಂದು ಮೇಡಂ ಇವೆಂಟ್ ಮ್ಯಾನೇಜರ್ ನಿಮ್ಮನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ ಕಾರ್ ಸಿದ್ಧವಾಗಿದೆ ಬನ್ನಿ ಹೋಗೋಣ ಎಂದು ಹೇಳಿದಾಗ.. ಅದನ್ನು ನಂಬಿ ನಮಿತ ಆತನ ಕಾರಿನಲ್ಲಿ ಕುಳಿತುಕೊಂಡು ಹೋರಾಡುತ್ತಾರೆ.. ಇನ್ನೂ ಕಾರ್ ಎರ್ ಪೋರ್ಟ್ ದಾಟುತ್ತಿದ್ದಂತೆ ನಮಿತ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಡ್ರೈವರ್ ಈ ನಟಿ ಮತ್ತೊಬ್ಬರ ಕಾರಿನಲ್ಲಿ ಹೋಗುವುದನ್ನು ಗಮನಿಸಿ ಅದನ್ನು ಇವೆಂಟ್ ಮ್ಯಾನೇಜರ್ ಗೆ ಕಲ್ ಮಾಡಿ ತಕ್ಷಣವೇ ಮಾಹಿತಿ ತಿಳಿಸಿದ.. ಆಗ ಅಲ್ಲಿ ಏನೋ ತೊಂದರೆ ಆಗಿದೆ ಎಂದು ತಿಳಿದ ಇವೆಂಟ್ ಮ್ಯಾನೇಜರ್ ತಕ್ಷಣ ಪೋಲಿಸರಿಗೆ ಇದರ ಬಗ್ಗೆ ಮಾಹಿತಿ ತಿಳಿಸಿದ..

ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ನಮಿತ ಅವರನ್ನು ಕಿ’ಡ್ನಾಪ್ ಮಾಡುತ್ತಿದ್ದ ಕಾರನ್ನು ಪಾಲೋ ಮಾಡಿ ಅಡ್ಡಗಟ್ಟಿ ನಿಲ್ಲಿಸಿದರು ಆಗ ನಮಿತಗೆ ತಿಳಿದು ಬಂದಿದ್ದು ನಾನು ಕಿ’ಡ್ನಾಪ್ ಆಗಿದ್ದೇನೆ ಎಂದು ತಿಳಿಯಿತು.. ಆಗ ಕಾರ್ ಡ್ರೈವರ್ ಗೆ ಅಲ್ಲಿಯೇ ಸರಿಯಾಗಿ ಗೂ’ಸಾ ಕೊಟ್ಟ ಪೊಲೀಸರು ಯಾಕೆ ಈ ರೀತಿ ಮಾಡಿದೆ ಎಂದು ಕೇಳಿದಾಗ ನಮಿತ ಮೇಡಂ ಅಂದ್ರೆ ನನಗೆ ತುಂಬಾನೇ ಇಷ್ಟ ಅವರ ದೊಡ್ಡ ಅಭಿಮಾನಿ ನಾನು ಅವರನ್ನು ಮಾತನಾಡಿಸುವ ಸಲುವಾಗಿ ಈ ರೀತಿ ಮಾಡಿದೆ ಎಂದು ಹೇಳಿದನು ಆ ಕಾರ್ ಡ್ರೈವರ್.. ಅಭಿಮಾನ ಇರಬೇಕು ಆದರೆ ಈ ರೀತಿ ನಟಿಗೆ ತೊಂದರೆ ಕೊಡುವಷ್ಟು ಹುಚ್ಚು ಅಭಿಮಾನ ಇರಬಾರದು ಅದು ಅತಿಯಾದರೆ ಇಂತಹ ಆಲೋಚನೆಗಳು ಬಂದು ಈ ರೀತಿಯ ಸಂ’ಕಷ್ಟ ಎ’ದುರಾಗುತ್ತದೆ.. ಸ್ನೇಹಿತರೆ ಈ ಅಭಿಮಾನಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..