Advertisements

ಮತ್ತೆ ಬದುಕಿ ಬಂದ ಸಂಚಾರಿ ವಿಜಯ್ ಆದರೆ ಆಸ್ಪತ್ರೆಯಲ್ಲಿ ವೈದ್ಯರು ಸಂಚಾರಿ ವಿಜಯ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಂಚಾರಿ ವಿಜಯ್ ಅವರು ಇನ್ನೂ ಕೇವಲ ನೆನೆಪು ಮಾತ್ರ ಎಂದಿದ್ದರು ಇವರಿಗೆ ಬ್ರೇ’ನ್ ಸ್ಟೋ’ಕ್ ನ ಎಲ್ಲಾ ಸ’ಮಸ್ಯೆಗಳು ಇವರಿಗೆ ಎದುರಾಗಿದ್ದು ಯಾವುದೇ ಚಿ’ಕಿತ್ಸೆಗೂ ಕೂಡ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.. ವೈದ್ಯರು ಇವರನ್ನು ಉಳಿಸಿಕೊಳ್ಳಲು ತುಂಬಾನೇ ಕಷ್ಟ ಪಟ್ಟಿದ್ದಾರೆ.. ಇದೀಗ ವಿಜಯ್ ಅವರನ್ನು ಬನ್ನೇರುಘಟ್ಟ ರಸ್ತೆಯ ಬಳಿ ಇರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.. ಇವರಿಗೆ ಇನ್ನೂ 38 ವರ್ಷ ಅಂತಾನೇ ಹೇಳಬಹುದು ಇವರ ಕೈಯಲ್ಲಿ ತುಂಬಾನೇ ಸಿನಿಮಾಗಳು ಇದ್ದವು ನ್ಯಾಷನಲ್ ಅವಾರ್ಡ್ ವಿಜೇತರು ನಟ ಸಂಚಾರಿ ವಿಜಯ್ ಅವರು.. ಇನ್ನೂ ಈಗಾಗಲೇ ಸ್ಯಾಂಡಲ್ವುಡ್ ಕೂಡ ಹಲವಾರು ನಟರನ್ನು ಕಳೆದುಕೊಂಡು ತತ್ತರಿಸಿ ಹೋಗಿದ್ದು ಮತ್ತೆ ಈ ರೀತಿಯ ಘ’ಟನೆ

Advertisements
Advertisements

ಆಗುತ್ತದೆ ಎಂದು ಯಾರು ಕೂಡ ಯೋಚನೆ ಮಾಡಿರಲಿಲ್ಲ.. ಸಾಧಾರಣವಾಗಿ ಮೊನ್ನೆ ರಾತ್ರಿ ಮನೆಗೆ ಹೋಗುವಾಗ ಈ‌‌ ಘ’ಟನೆ ನಡೆದಿದೆ.. ಸಂಚಾರಿ ವಿಜಯ್ ಅವರು ಗಾಡಿಯ ಹಿಂಭಾಗದಲ್ಲಿ ಕುಳಿತ್ತಿದ್ದರು ಆದರೆ ಅವರ ಸ್ನೇಹಿತ ನವೀನ್ ಅವರು ಬೈಕ್ ಹೋಡಿಸುತ್ತಿದ್ದರು ರಸ್ತೆಯಲ್ಲಿ ಬೈಕ್ ಸ್ಕೀ’ಡ್ ಆದ ಕಾರಣ ಅವರು ಹೆಲ್ಮೆಟ್ ಕೂಡ ಆಗಿರಲಿಲ್ಲ ರಾತ್ರೋರಾತ್ರಿ ಲೈಟ್ ಕಂಬಕ್ಕೆ ಡಿ’ಕ್ಕಿ ಹೊಡೆದಿದ್ದಾರೆ ಅಷ್ಟೇ ಅಲ್ಲದೆ ನೆಲಕ್ಕೆ ಬಿದ್ದ ಏ’ಟಿಗೆ ತಲೆಗೆ ಸರಿಯಾಗಿ ತಗಲಿದೆ ನಂತರ ತೊ’ಡೆಯ ಭಾಗದಲ್ಲಿ ಕೂಡ ತುಂಬಾನೇ ಗಾ’ಯವಾಗಿತ್ತು ಇವರ ತಲೆಗೆ ಜೋರಾಗಿ ತಗುಲಿದ ಕಾರಣ ಇವರಿಗೆ ಬ್ರೈ’ನ್ ಸ್ಟೋ’ಕ್ ಆಗಿದೆ ದೇಹಕ್ಕೆ ರ’ಕ್ತದ ಸಂಚಲನ ಕೂಡ ಆಗುತ್ತಿರಲಿಲ್ಲ ಇವರಿಗೆ ಎಷ್ಟೇ ಚಿಕಿತ್ಸೆ ಕೊಟ್ಟರು ಕೂಡ ಸ್ಪಂದಿಸುತ್ತಿರಲಿಲ್ಲ ಅಷ್ಟೇ ಅಲ್ಲದೆ ಬ್ರೈ’ನ್

ಫೇ’ಲ್ಯೂರ್ ಕೂಡ ಆಗಿತ್ತು ಅವರಿಗೆ ಈ ರೀತಿಯ ಸ’ಮಸ್ಯೆ ಎದುರಾಗಿದ್ದ ಕಾರಣ ವೈದ್ಯರು ಇವರನ್ನು ಉಳಿಸಿಕೊಳ್ಳುವುದು ತುಂಬಾನೇ ಕ’ಷ್ಟಕರ ಎಂದಿದ್ದರು.. ಆದರೆ ಇದೀಗ ಸಂಚಾರಿ ವಿಜಯ್ ಅವರ ಬಗ್ಗೆ ಮತ್ತೊಂದು ಮಾಹಿತಿ ಸಕ್ಕತ್ ವೈ’ರಸ್ ಹಾಗುತ್ತಿದ್ದೆ ಹೌದು ಸ್ನೇಹಿತರೆ ಸಂಚಾರಿ ವಿಜಯ್ ಅವರು ಇನ್ನೂ ಉಸಿರಾಡುತ್ತಿದ್ದಾರೆ ಅವರು ಸಾ’ವನ್ನಪ್ಪಿಲ್ಲ ಎಂದು ಅಧಿಕೃತವಾಗಿ ವೈದ್ಯರು ತಿಳಿಸಿದ್ದಾರೆ ಇವರ ಬ್ರೈ’ನ್ ಫೇ’ಲ್ಯೂರ್ ಆಗಿದೆ ಆದರೆ ಇವರಿಗೆ ಬ್ರೈ’ನ್ ಡೆ’ಡ್ ಆಗಿಲ್ಲ ಇವರಿಗೆ ಎರಡು ರೀತಿಯ ಚಿ’ಕಿತ್ಸೆಯನ್ನು ಮಾಡಬೇಕು ಅದರಲ್ಲಿ ಒಂದು ಮಾತ್ರವೇ ಆಗಿದೆ ಇನ್ನೂ ಆರು ಏಳು ಗಂಟೆ ಬಿಟ್ಟು ಮತ್ತೊಂದು ಚಿ’ಕಿತ್ಸೆ ಮಾಡಬೇಕು ಆಗ ವಿಜಯ್ ಅವರ ಸ್ಥಿತಿ ಏನಾಗಿದೆ

ಎಂದು ತಿಳಿಯಬಹುದು ಆದರೆ ಅಲ್ಲಿಯವರೆಗೂ ದಯವಿಟ್ಟು ಸಂಚಾರಿ ವಿಜಯ್ ಅವರು ಬೇಗ ಗುಣಮುಖರಾಗಲ್ಲಿ ಎಂದು ಎಲ್ಲರೂ ಕೇಳಿಕೊಳ್ಳಿ ಎಂದಿದ್ದಾರೆ.. ಇನ್ನೂ ನಟ ಜಗ್ಗೇಶ್ ಅವರು ಸಹ ಡಿಸಿಎಮ್ ಅಶ್ವಥ್ ನಾರಾಯಣ್ ಅವರೊಂದಿಗೆ ಆಸ್ಪತ್ರೆಗೆ ತೆರಳಿ ICU ನಲ್ಲಿ ಇದ್ದ ವಿಜಯ್ ಅವರನ್ನು ನೋಡಿ ವಿಜಯ್ ಅವರು ಉಸಿರಾಡುವುದನ್ನು ಕಣ್ಣಾರೆ ನೋಡಿದರು ಅಷ್ಟೇ ಅಲ್ಲದೆ ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿ ಸಂಚಾರಿ ವಿಜಯ್ ಅವರು ಉಸಿರಾಡುತ್ತಿದ್ದಾರೆ ಅವರಿಗೆ ಸದ್ಗತಿ ಕೂರಬೇಡಿ ಅವರು ಬದುಕಿ ಬರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ಮಾದ್ಯಮ ಮೂಲಕ ತಿಳಿಸಿದ್ದಾರೆ.. ಸ್ನೇಹಿತರೆ ನಾವು ಕೂಡ ಸಂಚಾರಿ ವಿಜಯ್ ಅವರು ಗುಣಮುಖರಾಗಿ ಬರಲಿ ಎಂದು ಹಾರೈಸೋಣ..