Advertisements

ಲಕ್ಷಗಟ್ಟಲೆ ಹಣ ಆಸ್ತಿ ಸಂಪಾದನೆ ಮಾಡಿದ್ರು ನೆಮ್ಮದಿಯಿಲ್ಲ ನಟಿ ಹೇಮಾ ಚೌಧರಿ ಅವರ ಜೀವನದಲ್ಲಿ! ಕಾರಣ ಏನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಖ್ಯಾತ ಹಾಗು ಹೆಸರಾಂತ ನಟಿ ಹೇಮಾ ಚೌಧರಿ ಆಗಿನ ಕಾಲದಲ್ಲಿ ಖಳನಾಯಕಿಯ ಪಾತ್ರಗಳಿಗೆ ಜೀವ ತುಂಬಿ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿದ ನಟಿ ಅಂತಾನೇ ಹೇಳಬಹುದು.. ಇವರು ಇತ್ತಿಚೀನ ದಿನಗಳಲ್ಲಿ ಕಿರುತೆರೆ ವಾಹಿನಿಗಳ ಕೂಡ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ನೆಮ್ಮದಿ ಹಾಗು ಯಶಸ್ಸನ್ನು‌ ಸಂಪಾದನೆ ಕೂಡ ಕಡಿಮೆ ಇಲ್ಲದ ಹಾಗೆ ಆಸ್ತಿ ಮಾಡಿರುವ ಇವರು ತಮ್ಮ ವೈಯುಕ್ತಿಕ ಜೀವನದಲ್ಲಿ ತುಂಬಾ ನೋ’ವನ್ನ ಹೊಂದಿದ್ದಾರೆ.. ಮೂಲತಃ ಇವರು ನಟನ ಕುಟುಂಬದಿಂದ ಬಂದಿರುವ ಹೇಮಾ ಚೌಧರಿ ಅವರಿಗೆ ಅವರು ನಟನೆ ಕಷ್ಟದ ಕಾಲದಲ್ಲಿ ಕೈಹಿಡಿಯಿತ್ತು..

Advertisements
Advertisements

ಇದರ ಜೊತೆಗೆ ಕುಚ್ಚುಪುಡಿ ಕಲಾವಿದೆ ಆಗಿರುವ ಹೇಮಾ ಅವರು ಸಾಕಷ್ಟು ನೃತ್ಯ ಕಾರ್ಯಕ್ರಮವನ್ನ ನೀಡಿದ್ದರು.. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿರುವ ಇವರು ಕನ್ನಡ ಕಿರುತೆರೆಯ ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಈಗ‌ ಹಚ್ಚು ಜನಪ್ರಿಯರಾಗಿ ಖ್ಯಾತಿ ಪಡೆದಿದ್ದಾರೆ.. ಆದರೆ ಇವರ ವೈಯಕ್ತಿಕ ಜೀವನದಲ್ಲಿ ಇವರಿಗೆ ನೆಮ್ಮದಿ ಇಲ್ಲದಂತೆ ಅಗಿದೆ.. ಹೌದು ನಟಿ ಹೇಮಾ ಅವರಿಗೆ ಒಬ್ಬ ಮುದ್ದಾದ ಗಂಡು ಮಗ ಕೂಡ ಇದ್ದಾರೆ ಅವರ ಹೆಸರು ಪುರೋಹಿತ್ ಅಂತ.. ಇವರ ಮಗ ನೋಡಲು ಸುಂದರವಾಗಿದ್ದರು ಸುಂದವಾಗಿರುವುದನ್ನು ನೋಡಲು ಹೇಮಾ ಚೌಧರಿ ಅವರ ಮಗನಿಗೆ ಆಗುವುದಿಲ್ಲ..

ಹೌದು ಚಿಕ್ಕ ವಯಸ್ಸಿನಲ್ಲಿ ಇರುವಾಗ ಪುರೋಹಿತ್ ಕಣ್ಣು ಕಳೆದುಕೊಂಡಿದ್ದಾರೆ ಮಗನಿಗೆ ದೃಷ್ಟಿ ಬರಲಿ ಎಂದು ಹೇಮಾ ಅವರು ಮಾಡದ‌ ಪ್ರಯತ್ನಗಳೇ ಇಲ್ಲ ಇವರು ಸುತ್ತದ ಆಸ್ಪತ್ರೆಗಳು ಇಲ್ಲ ಇವರ ಬಳಿ ಇರುವ ಹಣ ನೀರಿನಂತೆ ಖರ್ಚಾಗುತ್ತದೆ ಹೊರೆತು ತನ್ನ ಮಗನಿಗೆ ದೃಷ್ಟಿ ಬರುವ ಸಾದ್ಯತೆ ಇಲ್ಲವಂತೆ.. ಇನ್ನೂ ಈ ವಿಷಯ ನೆನೆಯುತ್ತಾ ಹೇಮಾ ಚೌಧರಿ ಅವರು ತುಂಬಾ ಭಾವುಕರಾಗಿ ಸಂದರ್ಶನ ಒಂದರಲ್ಲಿ ತಮ್ಮ ನೋ’ವನ್ನ ಹೇಳಿಕೊಂಡಿದ್ದಾರೆ. ‌ ಒಮ್ಮೊಮ್ಮೆ ದೇವರು ಎಷ್ಟು ಕ್ರೂರಿ. ಯಾಕೆ ಈ‌ ರೀತಿ ಮಾಡುತ್ತಾನೆ ಎಂದು ಅನಿಸುತ್ತದೆ.. ಸ್ನೇಹಿತರೆ ನಟಿ ಹೇಮಾ ಅವರ ಕಷ್ಟಕರ ಜೀವನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..