Advertisements

ಆರು ಎಕರೆ ಜಮೀನಿನಲ್ಲಿ ಒಂದೇ ಬಾರಿಗೆ 11 ರೀತಿಯ ಬೆಳೆ ತೆಗೆದ ಈ ರೈತ! ಮಾಡಿದ ಪ್ಲಾನ್ ಎನು ಗೊತ್ತಾ? ಕೇಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ರೈತನನ್ನು‌ ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ, ಆದರೆ ಈಗಿನ ಪ್ರಪಂಚದಲ್ಲಿ ಯಾರು ಸಹಾ ರೈತರನ್ನು ಬೆಳೆಸಲು ಮುಂದೆ ಬರುವುದಿಲ್ಲ, ಅದರೆ ರೈತ ಇದ್ದರೇನೇ ಈ ಪ್ರಪಂಚ ಎಂದು ಪ್ರತಿಯೊಬ್ಬರೂ ಕೂಡ ಮಾತನಾಡುತ್ತಾರೆ.. ಆದರೆ ರೈತನಿಗೆ ಕಷ್ಟ ಬಂದಾಗ ಯಾವ ಬ್ಯಾಂಕು ಕೂಡ ಸಾಲ ಕೊಡುವುದಿಲ್ಲ, ರೈತರಿಗೆ ಕಷ್ಟ ಬಂದಾಗ ಸಾಲ ಕೇಳಿದರೆ ಅವರನ್ನು ಕೀಳಾಗಿ ನೋಡುತ್ತಾರೆ.. ಅಷ್ಟೇ ಅಲ್ಲದೆ ಹಣದ ವಿಷಯದಲ್ಲಿ ಯಾರೂ ಕೂಡ ರೈತನನ್ನು ನಂಬುವುದಿಲ್ಲ, ಇನ್ನು ಮದುವೆ ವಿಚಾರದಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡಿ ಎಂದು ಮನೆಗೆ ಹೋಗಿ ಕೇಳಿದಾಗ ಕಾಫಿ ಕುಡಿದು ನೀವು ಹೊರಡಿ ಎಂದು ಹೇಳುತ್ತಾರೆ.. ಯಾಕಂದರೆ ರೈತ ಎಂದರೆ ಹಣ ಶ್ರೀಮಂತಿಕೆ ಇಲ್ಲದವನು ಅವನಿಗೆ ಯಾವಾಗ ಹಣ ಬರುತ್ತೋ ಗೊತ್ತಿಲ್ಲ..

[widget id=”custom_html-2″]

Advertisements
Advertisements

ಆದರೆ ಅವನ ಜೀವನ ಹೇಗೆಂದರೆ ಲಾಟರಿ ಇದ್ದ ಹಾಗೆ ಎಷ್ಟೇ ಕಷ್ಟ ಪಟ್ಟು ಬೆಳೆದರು ಸಮಯಕ್ಕೆ ಸರಿಯಾಗಿ ಬೆಳೆಗೆ ಬೆಲೆ ಸಿಗಲ್ಲ, ಅಂದರೆ ಮಗುವಂತೆ ಬೆಳೆಸಿದ ಬೆಳೆಯನ್ನು ತಿಪ್ಪೆಗೆ ಹಾಕಬೇಕು, ಅದರೆ ಅವೆಲ್ಲವನ್ನೂ ತಲೆ ಕೆಳಗೆ ಮಾಡಿ, ದೇಶದಲ್ಲಿ ರೈತ ಎಂದರೆ ಪ್ಲಾನಾರ್, ರೈತ ಎಂದರೆ ಐಡಿಯಾಲಾಜಿಸ್ಟ್, ಎಂದು ತೋರಿಸಿ‌ ಕೊಟ್ಟಿದ್ದಾರೆ‌ ಇವರು, ಹೌದು ಸ್ನೇಹಿತರೆ ಬೀದರ್ ಜಿಲ್ಲೆಯ ಕಮತ್ತನ ಹಳ್ಳಿಯ ಈ ರೈತನ ಹೆಸರು ವೈಜನಾಥ್, ಮಾಡುವ ಕೆಲಸದಲ್ಲಿ ಸರಿಯಾಗಿ ಆಲೋಚನೆ ಮಾಡಿ‌ ಕೆಲಸ ಮಾಡಿದರೆ, ಯಾಕೆಂದರೆ ನಾವು ಮಾಡುವ ಕೆಲಸದಲ್ಲಿ ಯಾವುದರಲ್ಲಾದರು ಯಶಸ್ಸು ಕಾಣಬಹುದು ಎಂದು ವೈಜನಾಥ್ ರವರು ನಂಬಿದ್ದರು, ಅದೆ ರೀತಿ ತಮಗಿರುವ ಐದು ಎಕರೆ ಜಮೀನಿನಲ್ಲಿ ಪ್ರತಿಯೊಂದು ಜಾಗಕ್ಕೂ ಒಂದು ವಿಭಿನ್ನವಾದ ಪ್ಲಾನ್ ಮಾಡಿದ್ದಾರೆ ವೈಜನಾಥ್ ರವರು, ಅಂದರೆ ನೀವು ಇವರ ಈ ಪ್ಲಾನ್ ಬಗ್ಗೆ ನಂಬುತ್ತಿರೋ ಗೊತ್ತಿಲ್ಲ..

[widget id=”custom_html-2″]

ಗೆಳೆಯರೆ ಆರು ಎಕರೆ‌ ಜಮೀನಿನಲ್ಲಿ ಒಂದು ಬಾರಿಗೆ ಎಷ್ಟು ಬೆಳೆ ಉತ್ಪಾದನೆ ಮಾಡುತ್ತಿರಾ‌? ‌ಒಂದು, ಎರಡು, ಅಥವಾ ಕನಿಷ್ಠ ಮೂರು‌ ಬೆಳೆಯನ್ನು ಉತ್ಪಾದನೆ ಮಾಡಬಹುದು, ಆದರೆ ವೈಜನಾಥ್ ರವರು ಆರು ಎಕರೆ ಜಮೀನಿನಲ್ಲಿ ಸುಮಾರು 11 ರೀತಿಯ ಬೆಳೆಯನ್ನು ತೆಗೆಯುತ್ತಿದ್ದಾರೆ, ಹೌದು ಇಂಟಿಗ್ರೇಟೆಡ್ ಪ್ರಾರ್ಮಿಗ್ ಆದರೆ‌ ಮಿಕ್ಸ್ ಪ್ರಾರ್ಮಿಂಗ್, ವ್ಯವಸಾಯ ಜೊತೆ ಪ್ರಾಣಿ ಸಾಕಾಣಿಕೆಯನ್ನು ಚನ್ನಾಗಿ ಮಾಡುತ್ತಿರುವ‌ ಈ ರೈತ, ತಮ್ಮ ಆರು ಎಕರೆ ಜಮೀನನ್ನು ಬೇರೆಬೇರೆ ಭಾಗಗಳಾಗಿ ವಿಂಗಡಿಸಿ ಒಂದೇ ಬಾರಿಗೆ 11 ರೀತಿಯ ಬೆಳೆಯನ್ನು ಉತ್ಪಾದನೆ ಮಾಡುತ್ತಿದ್ದಾರೆ.. ಅದೆ ರೀತಿ ವೈಜನಾಥ್ ರವರು ಅದಕ್ಕೆ ತಕ್ಕಂತೆ ಸರಿಯಾದ ಉಪಾಯವನ್ನು ಸಹಾ ಮಾಡಿಕೊಂಡಿದ್ದಾರೆ,

[widget id=”custom_html-2″]

ಇನ್ನು ಒಂದು ಬೆಳೆಯಲ್ಲಿ ನಷ್ಟವಾದರೆ, ಇನ್ನೊಂದರಲ್ಲಿ ಲಾಭ,‌ ಇದಲ್ಲದೆ ಹಸು, ಕುರಿ,‌ ಹಾಗು ಮೇಕೆ, ಯಾವುದು ವ್ಯರ್ಥ ಹಾಗಲ್ಲ, ಒಂದೇ ಬಾರಿಗೆ ಶುಂಠಿ, ಕಲ್ಲಂಗಡಿ, ಮೋಸಂಬಿ, ನುಗ್ಗೆಕಾಯಿ, ಬದನೆಕಾಯಿ, ಕೊತಂಬರಿ, ಹೀಗೆ‌ ಒಂದರ ಇದೆ ಇನ್ನೊಂದು ನಾನಾ ರೀತಿಯ ಬೆಳೆ ಹಾಕಿ, ಇನ್ನು‌ ಎರಡು ಎಕರೆಯಲ್ಲಿ ಶುಂಠಿ ಬೆಳೆಯನ್ನು ಬೆಳೆದು ಅದರಿಂದ ಸರಿಸುಮಾರು 25 ಲಕ್ಷದಷ್ಟು ಲಾಭವನ್ನು ಪಡೆದಿದ್ದಾರೆ.. ಇನ್ನು ಒಬ್ಬ ವ್ಯಕ್ತಿ ಬಿಸಿನೆಸ್ ಮಾಡುವಾಗ ಬಳಸುವ ಮೂಲತಂತ್ರ ಏನು ಗೊತ್ತಾ.?‌ ‘ಒಂದು ರೂಪಾಯಿ ಇದರೆ ನಾಲ್ಕು ಕಡೆ ಇನ್ ವೆಸ್ಟ್ ಮಾಡು ಅನ್ನೋದು’ ಇನ್ನು ಇವರ ತಂತ್ರ ಒಂದು ಎಕರೆಯಲ್ಲಿ ನಾಲ್ಕು ಬೆಳೆ ಆಕುವಂತಹದ್ದು.. ಯಾವಾಗಲೂ ವೈಜನಾಥ್ ರವರು ಕೃಷಿಗೆ ಸಂಬಂದಿಸಿದ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದ್ದರು..

ತನ್ನ ಜಮೀನಿಗೆ ಏನು ಹಾಕಬೇಕು ಎಂದು ಮೂರು ವರ್ಷಕ್ಕೂ ಮುಂಚೆಯೇ ಪ್ಲಾನ್ ಮಾಡಿದರಂತೆ.. ಹಾಗಾಗಿ ನಷ್ಟು ತುಂಬಾ ದೂರ, ಯಾವ ದೊಡ್ಡ ಕಂಪನಿಗಳ ಸಿಓ ಗೂ ಕಮ್ಮಿ ಇಲ್ಲ ಎಂದು ವೈಜನಾಥ್ ರವರು ಕೃಷಿ ಬೆಳೆಯನ್ನು ಮತ್ತೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ ಅಲ್ಲದೆ ಇದನ್ನು ಮಾಡುವ ವಿಧಾನವನ್ನು ಕೂಡ ತೋರಿಸಿ ಕೊಟ್ಟಿದ್ದಾರೆ.. ಸ್ನೇಹಿತರೆ ಕೃಷಿಯಲ್ಲಿ ವೈಜನಾಥ್ ರವರ ಪ್ಲಾನಿಂಗ್ ಹಾಗು ಇವರ ಐಡಿಯಾ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..