Advertisements

ರೈಲಿನಲ್ಲಿ ಪ್ರೀತಿಸಿದ ಹುಡುಗಿಯನ್ನು ಹುಡುಕಲು ಈ ಹುಡುಗ ಮಾಡಿದ ಸೂಪರ್ ಪ್ಲಾನ್ ಏನು ಗೊತ್ತಾ? ಗ್ರೇಟ್ ಅಂತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯಾವಾಗಿ ನಾವು ಸಿನಿಮಾಗಳಲ್ಲಿ ಮೊದಲ ನೋಟದ ಪ್ರೇಮ ಕಥೆಗಳನ್ನ ಹೆಚ್ಚಾಗಿ ನೋಡಿರುತ್ತೇವೆ.. ಅದರಲ್ಲಿ ಕೆಲವು ಒಂದು ನೈಜ ಪ್ರಸಂಗಗಳಿಂದಲೂ ತಿಳಿದಿರುತ್ತೇವೆ.. ನಾವು ಹೇಳುವ ಈ‌ ಹುಡುಗನ ಪ್ರೇಮ ಕಥೆ ಕೂಡ ಅದೇರೀತಿ ಇದೇ ಈ ಹುಡುಗನಿಗೂ ಕೂಡ ಮೊದಲ ನೋಟದಲ್ಲಿ ಹುಡುಗಿಯ ಮೇಲೆ ಪ್ರೀತಿ ಹುಟ್ಟಿತು.. ಇನ್ನೂ ಆ ಹುಡುಗಿಗೂ ಕೂಡ ಈ ಹುಡುಗನ ಮೇಲೆ ಮೊದಲ ನೋಟದಲ್ಲಿ ಪ್ರೀತಿ ಬೆಳೆಯಿತು.. ಅವರಿಬ್ಬರೂ ಕೂಡ ಕಣ್ಣಿನ ಸನ್ನೆಯಿಂದ ಮಾತನಾಡುತ್ತಿದ್ದರು.. ಅಗ ಕೇವಲ ಕೆಲವೇ ಕ್ಷಣದಲ್ಲಿ ದೂರವಾದರೂ ನಂತರ ಈ‌ ಹುಡುಗ ಮೊದಲ ನೋಟದಲ್ಲಿ ಸೆಳೆದ ಹುಡುಗಿಯನ್ನು ಹುಡುಕಲು ಮಾಡಿದ ಪ್ರಯತ್ನ ನೋಡಿದ್ರೇ ನಿಜಕ್ಕೂ ನೀವು ಕೂಡ ಗ್ರೇಟ್ ಪ್ರೀತಿ ಅಂತೀರಾ..

[widget id=”custom_html-2″]

Advertisements
Advertisements

ಈ ಹುಡುಗ ಹೆಸರು ಬಿಸ್ಬಜಿತ್ 29 ವರ್ಷದ ಯುವಕ ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದ.. ಈತ ಕಳೆದ ಜುಲೈನಲ್ಲಿ ಲೋಕಲ್ ಸ್ಟೇಷನ್ ನಲ್ಲಿ ತಾರ ಪೀಠಕ್ಕೆ ಹೋಗಲು ರೈಲು ಹತ್ತುತ್ತಾನೆ. ಈತ ಹತ್ತಿದ ಬೋಗಿಯಲ್ಲಿ ಒಬ್ಬ ಯುವತಿ ಕೂಡ ಹತ್ತುತ್ತಾಳೆ ಇತನ‌ ಅದೃಷ್ಟವೋ  ಏನೋ ಆ ಹುಡುಗಿ ಕೂಡ ಹುಡುಗನ ಎದುರಿನ ಸಿಟಿನಲ್ಲಿ ಕುಳಿತ್ತಿದ್ದಳು. ಇನ್ನೂ ಸುಂದರವಾದ ಹುಡುಗಿಯನ್ನು ನೋಡಿ ಆ ಹುಡುಗ ಆಕರ್ಷಿತನಾಗಿ ಪದೇ ಪದೇ ನೋಡುತ್ತಿರುತ್ತಾನೆ.. ಈರೀತಿ ಮಾಡುವುದು ಈ‌ ಹುಡುಗಿಗೆ ಇಷ್ಟವಾಗುತ್ತಿಲ್ಲ ಎಂದು ತಿಳಿದು‌‌ ಸ್ವಲ್ಪ ಸಮಯ‌ ಸುಮ್ಮನಾಗುತ್ತಾನೆ. ಮತ್ತೆ ಸ್ವಲ್ಪ ಸಮಯದ ನಂತರ ಮನಸ್ಸು ತಡೆಯದೆ ಆ ಹುಡುಗಿಯನ್ನು ನೋಡಲು ಶುರುಮಾಡುತ್ತಾನೆ..

[widget id=”custom_html-2″]

ಈ ಬಾರಿ ಹುಡುಗಿ ಕೂಡ ಆ ಹುಡುಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾಳೆ ಇತನನ್ನು ನೋಡಿ ಮುಗುಳ್ನಗೆಯಿಂದ ನಗುತ್ತಾಳೆ ಅಲ್ಲಿ ಇಬ್ಬರಿಗೂ ಮೊದಲ ನೋಟದಲ್ಲಿ ಪ್ರೀತಿ ಬೆಳೆಯುತ್ತದೆ.. ಸತತವಾಗಿ ಎರಡು ಗಂಟೆಯ ಪ್ರಾಯದಲ್ಲಿ ಇಬ್ಬರು ಕಣ್ಣಲ್ಲಿ ಮಾತಾನಾಡಿಕೊಳ್ಳುತ್ತಾರೆ.. ಅನಂತರ ಆ ಹುಡುಗಿ ತನ್ನ ನಿಲ್ದಾಣದಲ್ಲಿ ಇಳಿಯುತ್ತಾಳೆ ಆ ಹುಡುಗಿ ಪೋಷಕರ ಜೊತೆ ಇದ್ದ ಕಾರಣ ಮಾತಾನಾಡಿಸಲು ಆಗುವುದಿಲ್ಲ ಹುಡುಗಿ ಇಳಿದು ಹೋಗುವಾಗ ಪೋನ್ ನಂಬರ್‌ ಕೇಳಲು ಪ್ರಯತ್ನ ಪಡುತ್ತಾನೆ ಆದರೆ ಇಬ್ಬರಿಗೂ ಪೋನ್ ನಂಬರ್‌ ವಿನಿಮಯ ಮಾಡಿಕೊಳ್ಳಲು ಆಗುವುದಿಲ್ಲ.. ಆಗ ಬಿಸ್ವಜಿತ್ ತನ್ನ ಪೋನ್ ನಂಬರ್‌ ಹಾಗು ವಿವರಗಳನ್ನು ನೀಡಿ ಒಂದಷ್ಟು ಪೋಸ್ಟ್ ಗಳನ್ನು

[widget id=”custom_html-2″]

ಪ್ರಿಂಟ್ ಮಾಡಿಸಿ ಎಲ್ಲ ಕಡೆ ಅಟ್ಟಿಸುತ್ತಾನೆ ಮನೆಯವರು ಹುಚ್ಚ ಎಂದು ಕರೆದರು ತಲೆ ಕರೆಸಿಕೊಳ್ಳುವುದಿಲ್ಲ‌.. ನಂತರ ಬಿಸ್ವಜಿತ್ ಅಂದು ಧರಿಸಿದ ಕೆಂಪು ಬಣ್ಣದ ಟಿಶರ್ಟ್ ಅನ್ನು ಧರಿಸಿಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಾನೆ.. ಇನ್ನೂ ಇಷ್ಟೆಲ್ಲಾ ಮಾಡಿದ್ದರು ಕೂಡ ‌ಇದುವರೆಗೂ ಈ ಹುಡುಗನಿಗೆ ತಾನು ಪ್ರೀತಿಸಿದ ಹುಡುಗಿಯ ಬಗ್ಗೆ ಯಾವುದೇ ವಿಷಯ ಕೂಡ ತಿಳಿದಿಲ್ಲ.. ಅದಷ್ಟು ಬೇಗನೆ ಈ ಹುಡುಗನಿಗೆ ತಾನು ಪ್ರೀತಿಸಿದ ಹುಡುಗಿ ಸಿಗಲ್ಲಿ ಎಂದು ಹಾರೈಸೋಣ.. ಸ್ನೇಹಿತರೆ ಈ ಪ್ರೀತಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..