ನಮಸ್ತೆ ಸ್ನೇಹಿತರೆ ನಾವು ಭೂಮಿಯಲ್ಲಿ ಒಂದು ಗಿಡವನ್ನು ಹಾಕಿದಾಗ ಅದು ಗಾಳಿಗೆ ಬಿದ್ದು ಹೋಗದೆ ಇರಲಿ ಸರಿಯಾದ ಮಾರ್ಗದಲ್ಲಿ ನೇರವಾಗಿ ಬೆಳೆಯಲ್ಲಿ ಎಂದು ಒಂದು ಕಡ್ಡಿಯನ್ನು ನಿಲ್ಲಿಸುತ್ತೇವೆ ಅದರೆ ಆ ಕೋಲು ಶಿಕ್ಷಕರು ಇದ್ದ ಹಾಗೆ ತಾನು ಬೆಳೆಯದಿದ್ದರು ಗಿಡ ಮರವಾಗುವಂತೆ ನೋಡಿಕೊಳ್ಳುತ್ತದೆ ಆ ಕೋಲು ಆಗಿಡ ಮರವಾಗಿ ದೊಡ್ಡ ಗಾತ್ರದಲ್ಲಿ ಬೆಳೆದು ನಿಂತಾಗ ಮತ್ತೆ ಅಟ ಕೋಲು ಮತ್ತೊಂದು ಗಿಡಕ್ಕೆ ಆಸರೆಯಾಗಿ ನಿಲ್ಲುತ್ತದೆ ಆದರೆ ನೂರಾರು ಗಿಡಗಳನ್ನು ಬೆಳೆಸುತ್ತದೆ ಹಾಗೆಯೇ ಶಿಕ್ಷಕರು ಕೂಡ ನಮ್ಮ ಶಿಕ್ಷಕರು ಇದ್ದಲ್ಲೇ ಇರುತ್ತಾರೆ ಹಾಗೆಯೇ ಜೀವನ ನಡೆಸುತ್ತಾರೆ

ಅವರಿಂದ ಪಾಠ ಕಲಿತ ನಾವು ದೊಡ್ಡ ದೊಡ್ಡ ಹಂತಕ್ಕೆ ಬೆಳೆಯುತ್ತೆವೆ ಅದಕ್ಕೆ ನಮ್ಮ ಪುರಾಣದಲ್ಲಿ ತಂದೆ ತಾಯಿಯ ನಂತರ ಸ್ಥಾನವನ್ನು ಗುರುಗಳಿಗೆ ನೀಡಲಾಗುತ್ತದೆ.. ತಂದೆ ತಾಯಿ ನಮ್ಮನ್ನು ಈ ಪ್ರಪಂಚಕ್ಕೆ ತಂದರೆ ಗುರು ನಮಗೆ ಮುಂದಿನ ಜೀವನದ ಮಾರ್ಗವನ್ನು ತೋರಿಸುತ್ತಾರೆ.. ಈ ಆಧುನಿಕ ಕಾಲದಲ್ಲಿ ಅದರಲ್ಲೂ ಅಮೇರಿಕಾದಂತಹ ದೇಶಗಳಲ್ಲಿ ತಮಗೆ ಪಾಠ ಹೇಳಿಕೊಡುವ ಶಿಕ್ಷಕರನ್ನು ಗುರುತಿಸುವುದು ಗೌರವ ನೀಡುವುದು ಅಷ್ಟಕ್ಕೇ ಅಷ್ಟೇ ಇನ್ನೂ ಅಂತಹ ಸಮಯದಲ್ಲಿ ಭಾರತೀಯ ವಿದ್ಯಾರ್ಥಿ ಅಮೇರಿಕಾದ ಉಪನ್ಯಾಸಕರಾ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ಆ ಉಪನ್ಯಾಸಕರ ಹೃದಯ ಕದಲಿತ್ತು ಆಗ ಅವರ ಪ್ರತಿಕ್ರಿಯೆ ಹೇಗಿತ್ತು ಈ ಪೋಟೋದಲ್ಲಿ ನೋಡಿ.

ನಮ್ಮ ಭಾರತೀಯ ಸಂಸ್ಕೃತಿಯ ಇಡೀ ಮಾನವ ಕುಲಕ್ಕೆ ಬುನಾದಿ ಇದ್ದಹಾಗೆ ಅಮೇರಿಕಾದ ವಿದ್ಯಾಭ್ಯಾಸ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿ ಗೌರವ್ ಡಿಗ್ರಿ ಪದವಿಯ ಸರ್ಟಿಫಿಕೇಟ್ ಪಡೆಯುವಾಗ ತನ್ನ ಉಪನ್ಯಾಸಕರ ಕಾಲಿಗೆ ನಮಸ್ಕರಿಸಿದರು ಇದನ್ನು ನೋಡಿದ ಉಪನ್ಯಾಸಕರು ಒಂದು ಕ್ಷಣ ವಿಸ್ತೃತರಾದರು ಆ ಉಪನ್ಯಾಸಕರ ಕಣ್ಣಿನಿಂದ ನೀರು ಬಂತು ಆಗ ಈ ವಿಷಯ ಇಡೀ ಪ್ರಪಂಚಾದ್ಯಂತ ವೈರಲ್ ಆಗಿದ್ದನು ನೋಡಿ ಬೆರಗಾಯಿತ್ತು ನಮಗೆ ಜೀವನದ ಪಾಠ ಹೇಳಿಕೊಡುವಂತಹ ಶಿಕ್ಷಕರಿಗೆ ಗೌರವ ಕೊಡುವಂತಹ ವಿನಯವನ್ನು ಹೇಳಿ ಕೊಡುವ ನಮ್ಮ ಭಾರತೀಯ ಸಂಸ್ಕೃತಿ ಹಾಗು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..