Advertisements

ಅ’ಪಘಾತದಿಂದಾಗಿ ಸಂಚಾರಿ ವಿಜಯ್ ಅವರ ಪರಿಸ್ಥಿತಿ ಈಗ ಏನಾಗಿದೆ!ವಿಜಯ್ ಅವರ ಬಗ್ಗೆ ಡಾಕ್ಟರ್ ಹೇಳಿದ್ದೇನು ಗೊತ್ತಾ.?

News

ನಮಸ್ತೆ ಸ್ನೇಹಿತರೆ, ಯಾಕೋ ಏನೋ ಚಂದನವನಕ್ಕೆ ಕಳೆದ ಎರಡು ವರ್ಷಗಳಿಂದ ಸೂ’ತಕದ ಕರಿ ನೆರಳು ಆವರಿಸಿಕೊಂಡಿರುವಂತೆ ಕಾಣುತ್ತದೆ.. ಯಾಕೆಂದರೆ ಒಬ್ಬರ ಮೇಲೆ ಒಬ್ಬರಂತೆ ಇ’ಹಲೋಕ ತ್ಯೆ’ಜಿಸಿ ಮತ್ತೆ ಭಾರದ ಲೋ’ಕಕ್ಕೆ ಪಯಣಿಸುತ್ತಿದ್ದಾರೆ ಹೌದು.. ಈ ಎರಡು ವರ್ಷದಲ್ಲಿ ಸ್ಯಾಂಡಲ್ವುಡ್ ಸಾಕಷ್ಟು ನೋ’ವು ತಂದಿದೆ. ಇದು ಈಗಲೂ ಕೂಡ‌ ಮುಂದುವರೆದಿಂದು ಈ‌ ಕೋ’ರೋನ ಆತಂಕದ ನಡುವೆ ಸ್ಯಾಂಡಲ್ವುಡ್ ಗೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಬಂದಿದೆ.. ಹೌದು ಸ್ನೇಹಿತರೆ ಚಂದನವನದಲ್ಲಿ ತಮ್ಮದೇ ಆದ ವಿಭಿನ್ನ‌ ನಟನೆಯಲ್ಲಿ ಮೂಲಕ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ನಟ ಸಂಚಾರಿ ವಿಜಯ್ ಅವರು..

Advertisements
Advertisements

ಆದರೆ ಈ ವೇಳೆ ವಿಜಯ್ ಅವರು ರಸ್ತೆಯ ಅ’ಪಘಾ’ತದಲ್ಲಿ ತು’ತ್ತಾಗಿದ್ದಾರೆ ಅವರ ಈಗಿನ ಸ್ಥಿತಿ ಕೇಳಿದ್ರೆ ಕಂಡಿತ ಕಣ್ಣೀರು ಬರುತ್ತದೆ ಹಾಗಾದರೆ ಸಂಚಾರಿ ವಿಜಯ್ ಅವರಿಗೆ ಏನಾಯಿತು ಅವರು ಈಗ‌ ಹೇಗಿದ್ದಾರೆ ಗೊತ್ತಾ? ಹೌದು ಸ್ನೇಹಿತರೆ ನಟ ಸಂಚಾರಿ ವಿಜಯ್ ಅವರು ಬೈಕ್ ಮೇಲೆ ಪ್ರಾಯಣ ಮಾಡುತ್ತಿದ್ದ ಸಮಯದಲ್ಲಿ ದಾರಿಯ ಮದ್ಯದಲ್ಲಿ ಅ’ಪಘಾತ ಸಂಭವಿಸಿದೆ ಇದರಿಂದ ವಿಜಯ್ ಅವರಿಗೆ ಗಂ’ಭೀರವಾದ ಗಾ’ಯಗಳು ಆಗಿವೆ ಈಗಾಗಿ ಅವರನ್ನು ಬೆಂಗಳೂರಿನ ಅ’ಪೋಲೋ ಆ’ಸ್ಪತ್ರೆಗೆ ದಾಖಲು ಮಾಡಲಾಗಿದ್ದು.. ಈಗ ವಿಜಯ್ ಅವರು ಪ್ರ’ಜ್ಞಾಹೀ’ನ ಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನೂ ಈಗಾಗಲೇ ವಿಜಯ್ ಅವರನ್ನ‌ ಉಳಿಸಿಕೊಳ್ಳಲು ವೈದ್ಯರು ತುಂಬಾನೇ ಪ್ರಯತ್ನವನ್ನ ಮಾಡುತ್ತಿದ್ದಾರೆ.‌.

ಹೌದು ವಿಜಯ್ ಅವರಿಗೆ ಮೆ’ದುಳಿನ ಶ’ಸ್ತ್ರ ಚಿಕಿತ್ಸೆಯನ್ನು ಮಾಡಿದರು ಆದರು ಕೂಡ ಪ್ರ’ಜ್ಞಾಹೀ’ನ ಸ್ಥಿತಿಯಲ್ಲಿಯೇ ಸಂಚಾರಿ ವಿಜಯ್ ಇದ್ದು ಇನ್ನೂ ಕೂಡ ಇವರಿಗೆ ಪ್ರಜ್ಞೆ ಬಂದಿಲ್ಲ ಎಂದು ತಿಳಿದು ಬಂದಿದೆ.. ಜೂನ್ 12 ರಂದು ಶನಿವಾರ ರಾತ್ರಿ ಈ ಒಂದು ಘ’ಟನೆ ನಡೆಯಿತು ನಡೆದಿದ್ದು ಈಗಾಗಿ ತಕ್ಷಣವೇ ಇವರನ್ನ ಬನ್ನೇರುಘಟ್ಟ ರಸ್ತೆಯ ಬಳಿ ಇರುವ ಅ’ಪೋಲೋ ಆ’ಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.. ಇನ್ನೂ‌ ವಿಜಯ್ ಅವರಿಗೆ ತಲೆಯ ಮೆ’ದುಳಿನ ಬಲಭಾಗದಲ್ಲಿ ರ’ಕ್ತ ಸ್ರಾ’ವ ಉಂಟಾಗುತ್ತಿದ್ದು ದೇಹದಲ್ಲಿ ಗಾ’ಯಗಳು ಕೂಡ‌ ಆಗಿವೆ ಈಗಾಗಿ ವೈದ್ಯರು ಕೂಡ ತಮ್ಮ ಕೈಲಾದಷ್ಟು ಪ್ರಯತ್ನವನ್ನ ಮಾಡುತ್ತಿದ್ದಾರೆ..