ನಮಸ್ತೆ ಸ್ನೇಹಿತರೆ, ನಟಿ ಮೇಘನಾ ರಾಜ್ ಹೆಸರು ಕೇಳಿದ್ರೆ ಮೊದಲು ನೆನಪಾಗುವುದು, ಜನರ ಅಚ್ಚುಮೆಚ್ಚಿನ ನಟ ಚಿರಂಜೀವಿ ಸರ್ಜಾ.. ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಇನ್ನೂ ಮೇಘನಾ ರಾಜ್ ಅವರನ್ನು ಭಾರತೀಯ ಚಿತ್ರರಂಗದ ಅದ್ಬುತ ಕಲಾವಿದೆ ಎಂದರು ತಪ್ಪಾಗಲಾರದು.. ಇವರು ಕನ್ನಡ ಅಲ್ಲದೆ ಮಳಯಾಳಂ, ತಮಿಳು ಮತ್ತು ತೆಲುಗು ಸಿನೆಮಾಗಳಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದಾರೆ.. ಮೇಘನಾ ರಾಜ್ ಅವರು ಬೆಂಡು ಅಪ್ಪರಾವ್ ಆರ್.ಎಂ.ಪಿ. ಎಂಬ ತೆಲುಗು ಭಾಷೆಯ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಈ ರೀತಿಯಾಗಿ ಸಿನಿಮಾದಲ್ಲಿ ನಟನೆ ಮಾಡುತ್ತಾ ಚಿರು ಅವರನ್ನು ಮದುವೆಯಾಗಿ ಒಂದು ಗಂಡ ಮಗುವಿಗೆ ಜನ್ಮ ನೀಡಿದರು,
[widget id=”custom_html-2″]

ಆದರೆ ಇಲ್ಲಿ ಬೇ’ಸರ ತರಿಸುವ ವಿಚಾರದ ಏನೆಂದರೆ ನಟಿ ಮೇಘನಾ ರಾಜ್ ಮದುವೆಯಾದ ಒಂದು ವರ್ಷಕ್ಕೆ ಚಿರಂಜೀವಿ ಸರ್ಜಾ ಅವರು ಅ’ಕಾಲಿಕವಾಗಿ ಮ’ರಣ ಹೊಂದಿದರು.. ಈ ದುಃ’ಖದಿಂದ ಮೇಘನಾ ರಾಜ್ ತುಂಬಾನೇ ನೋ’ವನ್ನು ಅನುಭವಿಸಿದರು ನಂತರ ಜೂನಿಯರ್ ಚಿರು ಜನನವಾದ ಬಳಿಕ ತಮ್ಮ ನೋ’ವನ್ನು ಮೇಘನಾ ರಾಜ್ ಸ್ವಲ್ಪ ಸ್ವಲ್ಪ ಮರೆಯುತ್ತಾ ಬಂದರು.. ಇದೀಗ ನಟಿ ಮೇಘನಾ ರಾಜ್ ಅವರು ಒಬ್ಬ ನಟನ ಜೊತೆಗಿರುವ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈ’ರಲ್ ಹಾಗಿದೆ.! ಅಷ್ಟಕ್ಕೂ ಆ ನಟ ಯಾರು? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಮಳೆಯಾಳಂ ನಟ ಇಂದ್ರಜಿತ್ ಸುಕುಮಾರನ್ ಅವರ ಜೊತೆ ಇರುವ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ..
[widget id=”custom_html-2″]

ಅಲ್ಲದೆ ಮೇಘನಾ ಅವರು ಇಂದ್ರಜಿತ್ ಸುಕುಮಾರನ್ ಅವರನ್ನು ಪ್ರೀತಿಯಿಂದ ಇಂದ್ರೂ ಎಂದು ಕರೆಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಇಂದ್ರಜಿತ್ ಸುಕುಮಾರನ್ ಅವರನ್ನು ಬೇಟೆ ಮಾಡಿದ್ದ ಮೇಘನ ರಾಜ್, ಅವರೊಂದಿಗೆ ಇರುವ ಪೋಟೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.. ಜೊತೆಗೆ ಮೇಘನಾ ಹಾಗು ಇಂದ್ರಜಿತ್ ಸುಕುಮಾರನ್ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು, ಜೂನಿಯರ್ ಚಿರು ಇಂದ್ರಜಿತ್ ಅವರ ಕಂಪೆನಿಯನ್ನು ಬಹಳ ಇಷ್ಟ ಪಟ್ಟಿದ್ದಾರೆ, ಇನ್ನೂ ಇಂದ್ರಜಿತ್ ಅವರು ಮೇಘನಾ ಕುಟುಂಬದ ಜೊತೆ ಕುಳಿತು ಊಟವನ್ನು ಕೂಡ ಮಾಡಿದ್ದಾರೆ ಎನ್ನಲಾಗಿದೆ, ಜೊತೆಗೆ ಜೂನಿಯರ್ ಚಿರು ಮೇಘನಾ ಹಾಗು ಅವರ ಪೋಷಕರಾದ ಸುಂದರ್ ರಾಜ್ ಪ್ರಮೀಳಾ ಜೋಷಾಯ್ ಜೊತೆ ಸಮಯ ಕಳೆದಿದ್ದಾರೆ..

ಇನ್ನೂ ಮೇಘನಾ ಅವರು ಪೋಸ್ಟ್ ಮಾಡಿರುವ ಪೋಟೋದಲ್ಲಿ ಇಂದ್ರಜಿತ್ ಅವರು ಮುದ್ದಾದ ಜೂನಿಯರ್ ಚಿರು ಅನ್ನು ಎತ್ತಿಕೊಂಡಿರುವ ದೃಶ್ಯ ಇಲ್ಲಿ ನೋಡಬಹುದು.. ಪೋಟೋದಲ್ಲಿ ನಟಿ ಮೇಘನಾ ರಾಜ್ ಇಂದ್ರಜಿತ್ ಅವರಿಗೆ ನಿಮ್ಮ ಪತ್ನಿ ಪೂರ್ಣಿಮಾರನ್ನು ನೋಡಲು ಕಾತುರದಿಂದ ಕಾಯುತ್ತಿರುವ ವಿಷಯವನ್ನ ಬರೆದು ಪೋಸ್ಟ್ ಮಾಡಿದರು.. ಸ್ನೇಹಿತರೆ ನಟಿ ಮೇಘನಾ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..