Advertisements

ಕೋ’ರೋನ ಸಮಯದಲ್ಲಿ ಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತ ಸುಧಾಮೂರ್ತಿ ಅಮ್ಮನವರು! ಇವರು ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ..

Inspire

ನಮಸ್ತೆ ಸ್ನೇಹಿತರೆ, ದೇಶಕ್ಕೆ ಆಗಲಿ ರಾಜ್ಯಕ್ಕೆ ಆಗಲಿ ಕಷ್ಟ ಅಂತ ಬಂದಾಗ ಮೊದಲು ಸಹಾಯಕ್ಕೆ ನಿಲ್ಲುವುದು ಸುಧಾಮೂರ್ತಿ ಅವರು.. ತಮ್ಮ ಇನ್ಫೋಸಿಸ್ ಗಿಂತಲೂ ದೊಡ್ಡ ಹೆಸರು ಮಾಡಿರುವುದು ಅವರು ಮಾಡಿದ ಧಾನ ಧರ್ಮಗಳಿಂದ ಅಂದ್ರೆ ತಪ್ಪಾಗಲಾರದು.. ಸುಧಾಮೂರ್ತಿ ಅವರನ್ನು ಕಂಡರೆ ಕೆಲವು ಜನ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾರೆ.. ಅವರನ್ನ ನೋಡಲು ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಎಂದು ತುದಿಗಾಲಿನಲ್ಲಿ ‌ನಿಂತು ಜನರು ಅವರಿಗಾಗಿ ಕಾಯುತ್ತಿರುತ್ತಾರೆ.. ಇಂತಹ ಸುಧಾಮೂರ್ತಿ ಅಮ್ಮನವರು ಕೋ’ರೋನ ಸಮಯದಲ್ಲಿ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಮೆಚ್ಚುವಂತದ್ದು.. ಅಂತಹ ಸುಧಾಮೂರ್ತಿ ಅಮ್ಮನವರು ಇದೀಗ ಕರ್ನಾಟಕದ ಕಷ್ಟ ನೋಡಿ ಮತ್ತೊಂದು ದೊಡ್ಡ ಕೆಲಸ ಮಾಡಿದ್ದಾರೆ..

[widget id=”custom_html-2″]

Advertisements
Advertisements

ಇವರು ಮಾಡಿದ ಈ ಕೆಲಸಕ್ಕೆ ಇಡೀ ದೇಶವೇ ಇವರಿಗೆ ಧನ್ಯವಾದ ಹೇಳುತ್ತಿದ್ದಾರೆ.. ಆಗಿದ್ದರೆ ಸುಧಾ ಮೂರ್ತಿ ಅಮ್ಮನವರು ಮಾಡಿದ ಕೆಲಸವೇನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ಕಳೆದ ವರ್ಷ ಕೋ’ರೋನ ಬಿಕ್ಕಟ್ಟಿನ ಸಮಯದಲ್ಲಿ ಸುಮಾರು 100 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕೋ’ರೋನದಿಂದ ಸಂಕಷ್ಟದಲ್ಲಿ ಇದ್ದ ಜನರ ಸಹಾಯಕ್ಕೆ ನಿಂತಿದ್ದರು. ಆದರೆ ಈಗ ಮತ್ತೆ ಈ ವರ್ಷವೂ ಕೂಡ 100‌ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು ಈ ಕುರಿತು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅಮ್ಮನವರೆ ಮಾಹಿತಿಯನ್ನ ನೀಡಿದ್ದಾರೆ..ಈ ಹಣದಿಂದ ಕೋ’ರೋನ ಹೆಚ್ಚಾಗಿರುವ ಆಸ್ಪತ್ರೆಗೆ ಅಗತ್ಯ ಇರುವ ವೆಂಟಿಲೇಟರ್ ಗಳು, ಬೆಡ್ ಗಳು,

[widget id=”custom_html-2″]

ಆಮ್ಲಜನಕ ಸಿಲಿಂಡರ್ ಗಳು, ಸ್ಯಾನಿಟೈಸರ್, ಬಿಪಿ ಕಿಟ್‌ಗಳು, ಮತ್ತು ಮಾಸ್ಕ್ ಸೇರಿದಂತೆ ಉಪಯುಕ್ತ ಉಪಕರಣಗಳನ್ನ ಪೂರೈಸುತ್ತೇವೆ ಅಲ್ಲದೆ ಆಟೋ ಚಾಲಕರು ದಿನ ಕೂಲಿ ನೌಕರರು ಕಟ್ಟಡ ಕಾರ್ಮಿಕರು ಇಂಥವರಿಗೆ ಅಕ್ಕಿ ಹಾಗು ಆಹಾರದ ಕಿಟ್ ಗಳನ್ನ ಪೂರೈಸುತ್ತೇವೆ ಅಲ್ಲದೆ ಹಲವಾರು ಜನರು ಕೋ’ರೋನದಿಂದ ರಕ್ಷಣೆ ನೀಡುವ ಲಸಿಕೆಯನ್ನ ಪಡೆಯುತ್ತಿಲ್ಲ ಈಗಾಗಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲು ಈ ಹಣವನ್ನು ಬಳಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಈ ಕೋ’ರೋನ ಎರಡನೇ ಅಲೆ ಇರುವ ಸಂದರ್ಭದಲ್ಲಿ ಸಹಾಯ ಮಾಡಿರುವವರ ಸಂಖ್ಯೆ ಹತ್ತಿ ಕಡಿಮೆ, ಅಂತಹುದರಲ್ಲಿ ಸುಧಾ ಮೂರ್ತಿ ಅಮ್ಮನವರು ಮೊದಲಿಗೆ ನಿಲ್ಲುತ್ತಾರೆ.. ಸ್ನೇಹಿತರೆ ಸುಧಾಮೂರ್ತಿ ಅಮ್ಮನವರು ಮಾಡುತ್ತಿರುವ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..