Advertisements

ಹಳ್ಳಿಯಲ್ಲಿ ಅಜ್ಜಿಯ ಗುಡಿಸಲಿನ ಸಿಕ್ಕಿದ ಆ ಒಂದು ವಸ್ತುವಿನಿಂದ ಕೋಟ್ಯಾಧೀಶ್ವರನಾದ ಈ ವ್ಯಕ್ತಿ? ಅಷ್ಟಕ್ಕೂ ಗುಡಿಸಲಿನಲ್ಲಿ ಸಿಕ್ಕಿದ್ದೇನು ಗೊತ್ತಾ…

Kannada Mahiti

ನಮಸ್ತೆ ಸ್ನೇಹಿತರೆ, ಈ ಕೋ’ರೋನ ಲಾಕ್ ಡೌನ್ ನಿಂದಾಗಿ ಅನೇಕ ಜನರು ಕೆಲಸವನ್ನು ಬಿಟ್ಟು ತಮ್ಮ‌ ಸ್ವಂತ ಊರುಗಳಿಗೆ ಹೆಚ್ಚಾಗಿ ಪ್ರಾಯಣ ಮಾಡಿದ್ದಾರೆ.. ಅದೇರೀತಿ ಇಲ್ಲೊಬ್ಬ ವ್ಯಕ್ತಿ ಕೂಡ ಕೆಲಸ ಕಳೆದುಕೊಂಡು ತನ್ನ ಅಜ್ಜಿ ಊರಿಗೆ ಹೋಗಿ ಅಲ್ಲಿಯೇ ಸೆಟಲ್ ಆಗಲು ತೀರ್ಮಾನ ಮಾಡಿದರು.. ಆ ಹಳ್ಳಿಗಳ ಅಜ್ಜಿಯ ಪುರಾತನ ಕಾಲದ ಗುಡಿಸಲು ಮಾತ್ರವೇ ಇತ್ತು.. ಅಜ್ಜಿ ಇರುವ ಗುಡಿಸಲು ಚಿಕ್ಕದು ಎಂದು ತಿಳಿದು ನಂತರ ಒಳಗೆ ಹೋಗಿ ನೋಡಿದಾಗ ಆ ವ್ಯಕ್ತಿಗೆ ಒಂದು ಕ್ಷಣ ಶಾ’ಕ್ ಆಯಿತು.. ಅಷ್ಟಕ್ಕೂ ಆ ವ್ಯಕ್ತಿ ಗುಡಿಸಿಲಿನಲ್ಲಿ ನೋಡಿದ್ದೇನು ಗೊತ್ತಾ.? ನೋಡೋಣ ಬನ್ನಿ..‌ ಹೌದು ಸ್ನೇಹಿತರೆ ಈ‌ ಒಂದು ಘ’ಟನೆ ನಡೆದಿರೋದು ಪ್ರಾನ್ಸ್ ಪ್ಯಾರಿಸ್ ಪ್ರದೇಶದಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಇಡೀ ಪ್ರಪಂಚದಲ್ಲಿ ಎಲ್ಲಾ ಕಡೆ ಕೋ’ರೋನ ಲಾಕ್ ಡೌನ್ ಮಾಡಲಾಯಿತು, ಇದೇರೀತಿ ಪ್ರಾನ್ಸ್ ದೇಶದಲ್ಲಿ ಲಾಕ್ ಡೌನ್‌ ಮಾಡಿದ್ದರೂ.. ಅಲ್ಲಿಯೂ ಕೂಡ ಅನೇಕ ಜನರು ತಮ್ಮ‌ ಉದ್ಯೋಗವನ್ನು ಕಳೆದುಕೊಂಡು ಕಂಗಾಲಾಗಿದ್ದರು..

[widget id=”custom_html-2″]

Advertisements
Advertisements

ಇನ್ನೂ ಜರನ್ ಎನ್ನುವ ವ್ಯಕ್ತಿ ಕೂಡ ತನ್ನ ಕೆಲಸವನ್ನು ಕಳೆದುಕೊಂಡಿದ್ದಾ.. ಜರನ್ ಗೆ ಕೆಲಸ ಹೋದ‌ ನಂತರ ಪ್ಯಾರಿಸ್‌ನಲ್ಲಿ ಬದುಕುವುದು ತುಂಬಾ ಕಷ್ಟ ಎಂದು ತಿಳಿದು ತನ್ನ ಅಜ್ಜಿಯ ಊರಿಗೆ ಕುಟುಂಬದ ಸಮೇತ ಹೋಗಿ ಅಲ್ಲಿಯೇ ಇರುವುದಾಗಿ ತೀರ್ಮಾನ ಮಾಡಿದ.. ಜರನ್ ಮತ್ತು ಅವನ ಕುಟುಂಬ ಸಿಟಿಯನ್ನು ಬಿಟ್ಟು ಹಳ್ಳಿಗೆ ಬಂದರು.. ತನ್ನ ಅಜ್ಜಿಯ ಗುಡಿಸಲಿನ ಬಳಿ ಬಂದು ನೋಡಿದಾಗ ಆ ಗುಡಿಸಲು ತುಂಬಾ ಗಲೀಜಿನಿಂದ ತುಂಬಿತ್ತು.. ಜರನ್ ಅಜ್ಜಿ ಸತ್ತು ಹೋಗಿ ಬಹಳ ವರ್ಷಗಳೆ ಕಳೆದವು.. ಇನ್ನೂ ಮನೆಯಲ್ಲಿ ಯಾರು ಕೂಡ ವಾಸಿಸುತ್ತಿರಲಿಲ್ಲ.. ಜರನ್ ಅಜ್ಜಿಯ ಗುಡಿಸಲಿನ ಒಳಗೆ ಹೋಗಿ ಅಲ್ಲಿಂದ ಕಸವನ್ನು ಪೂರ್ತಿಯಾಗಿ ಕ್ಲೀನ್ ಮಾಡಲು ಶುರುಮಾಡಿದ್ದಾ.. ಅಲ್ಲಲ್ಲಿ ಬಿದ್ದಿದ ವಸ್ತುಗಳನ್ನು ಒಂದು ಕಡೆ ಸರಿಯಾಗಿ ಜೋಡಿಸಿದ..

[widget id=”custom_html-2″]

ಅಜ್ಜಿಯ ಮನೆ ಕ್ಲೀನ್ ಮಾಡುತ್ತಿದ್ದ ಸಮಯದಲ್ಲಿ ಜರನ್ ಗೆ ಅಜ್ಜಿ ಬಳಸುತ್ತಿದ್ದ ಹಳೆಯ‌ ಸೂಟ್ಕೇಸ್ ಕಾಣಿಸಿತು.. ಜರನ್ ಗೆ ಕುತೂಹಲದಿಂದ ತನ್ನ ಅಜ್ಜಿಯ ಸೂಟ್ಕೇಸ್ ನಲ್ಲಿ ಏನಿದೆ ಎಂದು ನೋಡಲು ಆ ಪೆಟ್ಟಿಗೆಯನ್ನು ಓಪನ್ ಮಾಡಿದ.. ಆ ಸೂಟ್ಕೇಸ್ ಓಪನ್ ಮಾಡಿದ ನೋಡದ ಜರನ್ ಗೆ ಆಶ್ಚರ್ಯವಾಯಿತ್ತು.. ಯಾಕೆಂದರೆ ಆ ಪೆಟ್ಟಿಗೆ ಒಳಗೆ ಹತ್ತಕ್ಕೂ ಹೆಚ್ಚು ಚಿನ್ನದ ಬಿಸ್ಕತ್ ಗಳು ಇದ್ದವು.. ಮೊದಲು ಇವು ಚಿನ್ನದ ಬಿಸ್ಕತ್ ಎಂದು ಅವುಗಳ ಮೇಲೆ‌ ಸಿಕ್ಕಪಟ್ಟೆ ಧೂಳು ಇದ್ದಿದ್ದರಿಂದ ಅವನಿಗೆ ಗೊತ್ತಾಗಲಿಲ್ಲ.. ನಂತರ ಜರನ್ ಅದೇ ಹಳ್ಳಿಯ ಚಿನ್ನದ ವ್ಯಾಪಾರಿ ಬಳಿ ಈ‌ ಚಿನ್ನದ ಬಿಸ್ಮತ್ ಗಳನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದ್ದ.. ಜರನ್ ತಂದಿದ್ದ ಬಿಸ್ಕತ್ ಗಳನ್ನು ಕುಲಂಕುಶವಾಗಿ ಪರೀಕ್ಷೆ ಮಾಡಿದ ಆ ಚಿನ್ನದ ವ್ಯಾಪಾರ ಇವು ನಿಜವಾದ ಅಸಲಿ ಚಿನ್ನದ ಬಿಸ್ಕತ್ ಗಳು,

ಇನ್ನೂ ಈ ಒಂದು ಚಿನ್ನದ ಬಿಸ್ಕತ್ ನ ಬೆಲೆ ಭಾರತಕ್ಕೆ ಹೋಲಿಸಿದರೆ ಒಂದು ಬಿಸ್ಕತ್ ನ ಬೇಡ ಸುಮಾರು‌ 50 ಲಕ್ಷ ಬೆಲೆ ಬಾಳುತ್ತದೆ ಎಂದು ತಿಳಿಸಿದ.. ಇದಕ್ಕೆ ಹೇಳೋದು ಅದೃಷ್ಟ ಯಾವಾಗ ಹೇಗೆ ಬರುತ್ತದೆ ಊಹಿಸಲಾಗುವುದಿಲ್ಲ.. ಅದೃಷ್ಟ ಅಂದರೆ ಒಂದೇ ಬಾರಿಗೆ ಜಾಸ್ತಿ ಬರುತ್ತದೆ ಒಂದೇ ಬಾರಿಗೆ ಜಾಸ್ತಿ ಬರುತ್ತದೆ ಅನ್ನೋದಕ್ಕೆ ಘ’ಟನೆಯೇ ಸಾಕ್ಷಿ.. ಲಾಕ್ ಡೌನ್ ಸಮಯಯ ಕೆಲಸವಿಲ್ಲದೆ ಊರಿಗೆ ಬಂದಿದ್ದ ಜರನ್ ಬದುಕು ಊಹಿಸಲಾಗದ ಮಟ್ಟಕ್ಕೆ ಬದಲಾಯಿತು.. ಸ್ನೇಹಿತರೆ ಜರನ್ ಗೆ ಸಿಕ್ಕಿದ ಈ ಚಿನ್ನದ ಬಿಸ್ಕತ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..