Advertisements

ಸ’ಮಾಧಿಯಿಂದ ಸ’ತ್ತ ವ್ಯಕ್ತಿಯ ಶ’ವವನ್ನು ಹೊರ ತೆಗೆಯಲು ಹೋದಾಗ ಅಲ್ಲಿ ನಡೆದಿದ್ದೇನು ಗೊತ್ತಾ? ನಂಬಲಾಗದ ಘ’ಟನೆ ನಡೆದಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಈ ಭೂಮಿಯ ಮೇಲೆ ಅದೆಷ್ಟೋ ಆಶ್ಚರ್ಯ ಪಡುಸುವಂತಹ ಸಂದರ್ಭಗಳು ವಿಶೇಷತೆಗಳು ನಡೆಯುತ್ತಾ ಇರುತ್ತದೆ.. ಅವು ನಮ್ಮನ್ನು ಕೂಡ ಆಶ್ಚರ್ಯಗಳಿಗೆ ಗುರಿ ಮಾಡುತ್ತದೆ.. ಮನುಷ್ಯನಿಗೆ ಹುಟ್ಟು ಸಾ’ವು ಪ್ರಕೃತಿಯ ವಿಸ್ಮಯದಲ್ಲಿ ಸಹಜವಾಗಿ ನಡೆಯುತ್ತದೆ.. ಮತ್ತು ಈ ಸಾ’ವು ಬದುಕಿನ ಮದ್ಯೆ ಬರುವಂತಹ ಕಷ್ಟಗಳು ಬಂದಾಗ ಮನುಷ್ಯ ನೆನೆಯುವುದು‌ ಆ ದೇವರನ್ನ.. ಇನ್ನೂ ಒಬ್ಬ ಮನುಷ್ಯ ಹುಟ್ಟುವ ಸಮಯದಲ್ಲಿ ಎಷ್ಟು ಜನ ನೆನೆಯುತ್ತಾರೆ ನಮಗೆ ಗೊತ್ತಿರುವುದಿಲ್ಲ ಆದರೆ ಮನುಷ್ಯ ಸತ್ತ ನಂತರ ಆ ವ್ಯಕ್ತಿ ಮಾಡಿರುವ ಕೆಲಸವನ್ನ ಎಷ್ಟು ಜನ‌ ಕೊಂಡಾಡುತ್ತಾ ಅಥವಾ ಹೊಗಳುತ್ತಾರೆ..

[widget id=”custom_html-2″]

Advertisements
Advertisements

ಹಾಗೆಯೇ ದೇವರನ್ನು ಕೂಡ ನಂಬುತ್ತಾ‌ ಆತನಿಗೆ ಪ್ರೀತಿ ಪಾತ್ರರಾದ ಕೆಲವು ಭಕ್ತರು ಕೂಡ ಇರುತ್ತಾರೆ.. ಪ್ರತೀಕ್ಷಣ ಆ ದೇವರನ್ನು ನೆನೆಯುತ್ತಾ ದೇವರ ಬಗ್ಗೆ ಜಪ ಮಾಡುತ್ತಾ ಬದುಕುತ್ತಿರುತ್ತಾರೆ.. ಏಕೆಂದರೆ ಈ ಸೃಷ್ಟಿಯಲ್ಲಿ ನಡೆಯುವ ಕೆಲವು ವಿಚಾರಗಳು ನಂಬಿಕೆಯಿಂದ ಸಂಪಾದನೆ ಮಾಡಲು ಆಗುವುದಿಲ್ಲ.. ಈ ಪ್ರಪಂಚದಲ್ಲಿ ಅದೆಷ್ಟೋ ಘ’ಟನೆಗಳನ್ನ ನಂಬಲು ಸಾಧ್ಯವಾಗದ ವಿಸ್ಮಯಕಾರಿ ಘ’ಟನೆಗಳ ಬಗ್ಗೆ ಟಿವಿಗಳಲ್ಲಿ ನ್ಯೂಸ್ ಪೇಪರ್ ನಲ್ಲಿ ನೋಡಿರುತ್ತೇವೆ.. ಆಗೆಯೇ ಹಣ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಅನಿರ್ವಾಯ ಹಣ ಅಗತ್ಯವಿದ್ದಾಗ ಎಂಥವರು ಕೂಡ ಎಂತಹ ಕಷ್ಟಗಳನ್ನು ಬಂದರು ಅದನ್ನು ಎದುರಿಸುವ ಹಾಗೆ ಮಾಡುತ್ತದೆ..

[widget id=”custom_html-2″]

ಅಂತಹುದೇ ಒಂದು ಘ’ಟನೆ ಕಷ್ಟದಲ್ಲಿ ಇದ್ದವರಿಗೆ ಸಹಾಯ ಆಗಬೇಕೆ ಹೊರೆತು ಇಲ್ಲಿ ಹಣವೇ ಜೀವನವಾಗಿ ಬದಲಾವಣೆ ಆಗಿದೆ.. ಸಂಬಂಧ ಮತ್ತು ಸಂಬಂಧಿಕರನ್ನು ಈ‌ ಹಣಕ್ಕಾಗಿಯೇ ಮುಡಿಪಾಗಿಟ್ಟ ದಿನಗಳು ಅದು.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರುವುದು ಪಾಕಿಸ್ಥಾನದಲ್ಲಿ , ಅಲ್ಲಿ ಒಬ್ಬ ಮುದುಕ ಪ್ರತಿದಿನವೂ ಕೂಡ ದೇವರ ಸ್ಮರಣೆಯನ್ನು ಮಾಡುತ್ತಾ ಜೀವನ ಮಾಡುತ್ತಿದ್ದ.. ನಂತರ ಆ ವ್ಯಕ್ತಿ ಕೆಲವು ದಿನಗಳ ಹಿಂದೆ ಮ’ರಣ ಹೊಂದಿದನು, ಹಣಕ್ಕಾಗಿ ಸತ್ತ ಈ ವ್ಯಕ್ತಿಯ ದೇಹವನ್ನು ಸಮಾಧಿಯಿಂದ ಅಗೆದು ಹೊರಗೆ ತೆಗೆಯಲಾಯಿತು..

[widget id=”custom_html-2″]

ಈ ಘ’ಟನೆ ನಿಜ ಎನಿಸಲು ಸಾಧ್ಯವಿಲ್ಲ ಮತ್ತು ನಂಬಲು ಅನರ್ಹ ಅಂತಾನೇ ಹೇಳಬಹುದು ಒಬ್ಬ ಮನುಷ್ಯನಿಂದ ಹಣ ಬರುತ್ತದೆ ಎಂದು ಸ’ಮಾಧಿಯಿಂದ ಸ’ತ್ತ ವ್ಯಕ್ತಿಯ ದೇಹವನ್ನು ಹೊರಗೆ ತೆಗೆಯುವುದು ದುರದೃಷ್ಟವೇ ಸರಿ ಆದರೆ ಈ ವ್ಯಕ್ತಿಯ ಸಂಬಂಧಿಕರು ಈ ಕೆಲಸ ಮಾಡಿದ್ದಾರೆ ಎಂದು‌ ಪ್ರತಿಯೊಬ್ಬರೂ ಕೂಡ ಹೇಳುತ್ತಾರೆ.. ಏನೆ ಆಗಲಿ ವ್ಯಕ್ತಿಯಿಂದ ದೇಹದಿಂದ ಹಣ‌‌ ಮಾಡಲು ಈ ರೀತಿ ಸ’ತ್ತ ಹೆ’ಣವನ್ನು ಲೆಕ್ಕಿಸದೆ ಆ ವ್ಯಕ್ತಿಯ ಬಂಧುಗಳು ಮಾಡಿದ್ದು ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆ ತಿಳಿಸಿ..