Advertisements

ಈ ಟ್ರೈನ್ ಡ್ರೈವರ್ ಟ್ರಾಕ್ ಮೇಲೆ ಜನರನ್ನ ನೋಡಿದರು ಕೂಡ ರೈಲನ್ನು ನಿಲ್ಲಿಸದೇ ಗುದ್ದಿಕೊಂಡು ಹೋಗುತ್ತಾನೆ ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮಗೆ ತಿಳಿದಿರುವ ಹಾಗೆಯೇ‌ ರೈಲುಗಳು ಹೋಗುವಂತಹ ಜಾಗದಲ್ಲಿ ಕೆಲವು ಅಡ್ಡ ರಸ್ತೆಗಳು ಇರುತ್ತದೆ ಅಂತಹ ಜಾಗಗಳಲ್ಲಿ ರೈಲು ಬರುವ 5 ನಿಮಿಷಕ್ಕೂ ಮುಂಚೆ ಗೇಟನ್ನ ಹಾಕುತ್ತಾರೆ.. ಅಂದರೆ ಆ ರಸ್ತೆಯಲ್ಲಿ ಪ್ರಯಾಣ ಮಾಡುವಂತಹ ಜನರಿಗೆ ರೈಲಿನಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ 5 ನಿಮಿಷಕ್ಕೂ ಮೊದಲೆ ರೈಲು ಬರುವ ರಸ್ತೆಗೆ ಗೇಟನ್ನ ಹಾಕುತ್ತಾರೆ.. ರೈಲು ಹೋದ ಬಳಿಕ ಗೇಟನ್ನ ಓಪನ್ ಮಾಡುತ್ತಾರೆ ಆದರೆ‌ ಕೆಲವರು ಅಂತಹ ಅ’ಪಾಯಕಾರಿ ಜಾಗಗಳಲ್ಲಿ ಕೂಡ ಓಡಾಡುವ ಕೆಲಸವನ್ನ ಮಾಡುತ್ತಾರೆ ಅದರಲ್ಲಿ ಬೈಕ್ ಸೈಕಲ್ ಸವಾರರು ಗೇಟನ್ನ ಓಪನ್ ಮಾಡುವುದಕ್ಕೂ ಮೊದಲೇ ಮತ್ತೆ ಆ ಜಾಗದಲ್ಲಿ ರೈಲು ಬರುವುದಕ್ಕೂ ಮೊದಲೇ ಆ ಜಾಗದಲ್ಲಿ ಓಡಾಡುತ್ತಿರುತ್ತಾರೆ ಆದರೆ ರೈಲು ಬರುವಂತಹ ಸಮಯದಲ್ಲಿ ಈ‌ ರೀತಿ ಮಾಡಲು ಹೋಗಿ ನಮ್ಮ‌ ಭಾರತ ದೇಶದಲ್ಲಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕ’ಳೆದುಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಒಂದು ರೈಲು ಬರುತ್ತಿದೆ ಎಂದರೆ ಆ ಜಾಗದಲ್ಲಿ ಯಾರೆ ಇದ್ದರು ಕೂಡ ರೈಲನ್ನ‌ ನಿಲ್ಲಿಸಲ್ಲ ಅವರನ್ನ‌ ಗು’ದ್ದಿಕೊಂಡು ಹೋಗುತ್ತಿರುತ್ತಾರೆ. ಇನ್ನೂ ಅಂತಹ ಸಂದರ್ಭದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಅಥವಾ ನಮ್ಮ ದೇಶದ ಗಣ್ಯ ವ್ಯಕ್ತಿಗಳು ಆ ಜಾಗದಲ್ಲಿ ಇದ್ದರು ಸಹ‌ ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ರೈಲನ್ನ ನಿಲ್ಲಿಸುವುದಿಲ್ಲ.. ಇದಕ್ಕೆ ಕಾರಣ ಏನು ಗೊತ್ತಾ? ಸ್ನೇಹಿತರೆ ಒಬ್ಬ ಟ್ರೈನ್ ಡ್ರೈವರ್ ರೈಲನ್ನ ಚಾಲನೆ ಮಾಡುವಾಗ ಟ್ರಾಕ್ ಮೇಲೆ ಯಾವುದೇ ಪ್ರಾಣಿ ಅಥವಾ ಒಬ್ಬ ಮನುಷ್ಯ ಇರುವುದನ್ನು ನೋಡಿದಾಗ ಆ ಸಮಯದಲ್ಲಿ ಟ್ರೈನ್ ಡ್ರೈವರ್ ಎ’ಮರ್ಜೆನ್ಸಿ ಬ್ರೇಕ್ ಅನ್ನ ಆಗಬೇಕಾಗುತ್ತದೆ.. ಇನ್ನೂ 20 ರಿಂದ 24 ಬೋಗಿಗಳು ಇರುವ ಒಂದು ರೈಲು ಗಂಟೆಗೆ ನೂರು ಕಿಲೊಮೀಟರ್ ವೇಗದಲ್ಲಿ ಹೋಗುತ್ತಿರುವ ರೈಲು ಎಮರ್ಜೆನ್ಸಿ ಬ್ರೇಕ್ ಅನ್ನ ಹಾಕುವುದಕ್ಕೆ ಸರಿಯಾದ ಅಂತರ 800

[widget id=”custom_html-2″]

ಮೀಟರ್ ನಷ್ಟು ಇರಬೇಕಾಗುತ್ತದೆ ಇಲ್ಲ ಅಂದರೆ ಆತ ಏನಾದರೂ ಸಡನ್ನಾಗಿ ಎಮರ್ಜೆನ್ಸಿ ಬ್ರೇಕ್ ಅನ್ನ ಹಾಕಿದ್ದರೆ ಅಂತಹ ಸಮಯದಲ್ಲಿ ಟ್ರೈನ್ ಅ’ಪಘಾತ ಆಗುವ ಸ’ಮಸ್ಯೆ ಎದುರಾಗುತ್ತದೆ ಆಗ‌ ಒಂದು ಬೋಗಿಗಳಿಗೆ ಮತ್ತೊಂದು ಬೋಗಿ ಡಿ’ಕ್ಕಿ ಹೊಡೆದು ಹಳಿ ತಪ್ಪುವ ಚಾನ್ಸಸ್ ಇರುತ್ತದೆ.. ಒಬ್ಬರ ಪ್ರಾಣವನ್ನ ಉಳಿಸಲು ಹೋಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಾವಿರಾರು ಜನರ‌ ಪ್ರಾಣಕ್ಕೆ ಅ’ಪಾಯವಾಗುತ್ತದೆ.‌ ಮತ್ತೆ ಯಾವುದೇ ಪೂರ್ತಿ ಭರ್ತಿಯಾಗಿರುವ ಗೂಡ್ಸ್ ರೈಲು ಪ್ರಣಯ ಮಾಡುವ ಸಮಯದಲ್ಲಿ ಅವರೇನಾದರೂ ಎಮರ್ಜೆನ್ಸಿ ಬ್ರೇಕ್ ಅನ್ನ ಹಾಕಬೇಕು ಎಂದರೆ ಮಿನಿಮಮ್ ಅಂತರ 1ಕಿಲೋಮೀಟರ್‌ ಇರಬೇಕಾಗುತ್ತದೆ ಮತ್ತೆ ಅಷ್ಟು ದೂರದಿಂದ ಟ್ರೈನ್ ಡ್ರೈವರ್ ಗೆ ಒಂದು ಪ್ರಾಣಿ ಆಗಲಿ ಮನುಷ್ಯ ಆಗಲಿ ಹಳಿಯ ಮೇಲೆ ಇರುವುದು

[widget id=”custom_html-2″]

ಕಾಣಿಸುವುದಿಲ್ಲ ಮತ್ತೆ ಆತ ತುಂಬಾ ಹತ್ತಿರ ಬಂದು ನೋಡಿದಾಗ ಏನು ಪ್ರಾಯೋಜನ ಇರೋದಿಲ್ಲ ಆಗ ಸಮಯ ಕೈ ತಪ್ಪೋಗಿರುತ್ತದೆ.. ಯಾಕೆಂದರೆ ಆತ ಸಡನ್ನಾಗಿ ಬ್ರೇಕ್ ಅನ್ನ ಆಗುವುದಕ್ಕೆ ಆಗುವುದಿಲ್ಲ ಈ ಒಂದು ಕಾರಣಕ್ಕೆ ರೈಲ್ವೆ ಟ್ರಾಕ್ ಮೇಲೆ ಯಾರೆ ಇದ್ದರು ಕೂಡ ಆದು ಪ್ರಾಣಿ ಆಗಿರಲಿ ಅಥವಾ ಮನುಷ್ಯ ಆಗಿರಲಿ ಯಾರೆ ಇದ್ದರು ಕೂಡ ಟ್ರೈನ್ ಡ್ರೈವರ್ ಸಡನ್ನಾಗಿ ಎಮರ್ಜೆನ್ಸಿ ಬ್ರೇಕ್ ಅನ್ನ ಹಾಕುವುದಕ್ಕೆ ಸಧ್ಯಾವಾಗಲಿಲ್ಲ‌ ಆ ರೀತಿ ಮಾಡಿದ್ದರೆ ಆ ಟ್ರೈನ್ ಗೆ ಅ’ಪಾಯವಾಗುವಂತಹ ಚಾನ್ಸಸ್ ಇರುತ್ತದೆ ಅಷ್ಟೇ ಅಲ್ಲದೆ ಟ್ರೈನಲ್ಲಿ ಪ್ರಯಾಣ ಮಾಡುತ್ತಿರುವ ಸಾವಿರಾರು ಪ್ರಯಾಣಿಕರ ಪ್ರಾ’ಣಕ್ಕೂ ಅ’ಪಾಯ ಆಗುವ ಸಾಧ್ಯತೆ ಇರುತ್ತದೆ.. ಈ ಒಂದು ಕಾರಣದಿಂದ ಟ್ರೈನ್ ಗೆ ಯಾರೆ ಅಡ್ಡ ಬಂದರು ಕೂಡ‌ ಗೆದ್ದುಕೊಂಡು ಹೋಗ್ತಾರೆ ಹೊರತು‌ ಟ್ರೈನ್ ಅನ್ನ ನಿಲ್ಲಿಸುವುದಿಲ್ಲ..