Advertisements

32ನೇ ವಯಸ್ಸಿನಲ್ಲಿ ನಟಿ ಮಂಜುಳಾ ಅವರ ಜೀವನದಲ್ಲಿ ನಡೆದಿದ್ದದ್ರೂ ಏನು? ಮಂಜುಳಾ ಅವರಿಗೆ ಎಷ್ಟು ಜನ ಮಕ್ಕಳು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮಂಜುಳಾ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು..‌ ನಟಿ ಮಂಜುಳಾ ಅವರು ಕನ್ನಡ ಚಿತ್ರರಂಗದಲ್ಲಿ 70 ಮತ್ತು‌ 80ರ ದಶಕದಲ್ಲಿ ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ಮಿಂಚಿ ಮರೆಯಾದ ನಟಿ.. ಇರುವ ಮನೆಕಟ್ಟಿ ನೋಡು ಸಿನಿಮಾದಲ್ಲಿ ಸಣ್ಣ ಹುಡುಗಿಯ ಪಟತ್ರ ಮಾಡುವ ಮೂಲಕ ನಟಿ ಮಂಜುಳ ಅವರು ಚಿತ್ರರಂಗ ಪ್ರವೇಶಿಸಿದರು. ನಂತರ ಯಾರ ಸಾಕ್ಷಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು ನಂತರದ ದಿನಗಳಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಮಂಜುಳ‌ ಅವರು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು..

Advertisements
Advertisements

ಇನ್ನೂ‌ ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ಡಾ ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವಿನ, ಕರಾಟೆ ಕಿಂಗ್ ಶಂಕರ್ ನಾಗ್, ಪ್ರಣಯ ರಾಜ ಶ್ರೀನಾಥ್‌ ಈಗ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದರು.. ಸಿನಿಮಾದಲ್ಲಿ ಭಜಾರಿ ಗೈಯಾಳಿ ಪಾತ್ರಗಳು ಮಂಜುಳಾ ಅವರನ್ನು ಕನ್ನಡ ಚಿತ್ರರಂಗದಲ್ಲಿ ಅತಿ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋದವು.. ಯಾವುದೇ ಒಂದು‌ ರೀತಿಯ ಪಾತ್ರಕ್ಕೆ ಅಂಟಿಕೊಳ್ಳದೆ ಸಿನಿಮಾದಲ್ಲಿ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದರು ಮಂಜುಳಾ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಕೆಲವೊಮ್ಮೆ ನಗಿಸಿದ್ದಾರೆ ಇನ್ನೂ ಕೆಲವೊಮ್ಮೆ ತಮ್ಮ ಭಾವ ಪೂರ್ಣವಾದ ಅಭಿನಯದಿಂದ ಸಿನಿಮಾ ನೋಡುಗರಿಗೆ ಕಣ್ಣೀರು ಬರುವಂತೆ ಮಾಡಿದ್ದಾರೆ..

ಇನ್ನೂ ಮಂಜುಳಾ ಅವರ‌ ಸಂಪತ್ತಿಗೆ ಸವಾಲ್, ಎರಡು ಕನಸು, ಬೇಸುಗೆ,‌ ಭಕ್ತ ಕುಂಬಾರ, ಇನ್ನೂ ಮುಂತಾದ ಚಿತ್ರಗಳು ಮಂಜುಳಾ ಅವರು ತಮ್ಮ‌ ಅಭಿನಯದ ಮೂಲಕ ಇಂದಿಗೂ ಕೂಡ ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾದಕ್ಕೆ ಸಾಕ್ಷಿಯಾಗಿದೆ.. ಸಿನಿಮಾ ನಿರ್ದೇಶಕ ಅಮೃತಂ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಅನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದರು ಅಷ್ಟೇ ಅಲ್ಲದೆ ಒಂದು ಹೆಣ್ಣು ಮಗುವನ್ನು ಕೂಡ ಆ ಸಮಯದಲ್ಲಿ ದತ್ತುವಾಗಿ ಪಡೆದುಕೊಂಡಿದ್ದರು.. ತಮ್ಮ‌ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿ ಗಂಡು ಮಗುವಿಗೆ ಅಭಿಷೇಕ ಅಂತ ಇನ್ನೂ ಹೆಣ್ಣು ಮಗುವಿಗೆ ಅಭಿನಯ ಎಂದು ಹೆಸರಿಟ್ಟರು ಈಗೆ ತಮ್ಮ ಜೀವನದಲ್ಲಿ ಗಂಡ ಮಕ್ಕಳು

ಎನ್ನುವ ಸುಂದರವಾದ ಪ್ರಪಂಚದಲ್ಲಿ ಸುಖವಾಗಿ ಸಂಸಾರ ಮಾಡುತ್ತಿದ್ದ ಮಂಜುಳಾ ಅವರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಸೆಪ್ಟೆಂಬರ್ 12/1986 ರಲ್ಲಿ ತಮ್ಮ ಮನೆಯಲ್ಲಿ ನಡೆದ ಗ್ಯಾ’ಸ್ ದು’ರಂತದಿಂದ ಆ’ಕಸ್ಮಿಕವಾಗಿ ಒಂದು ದಿನ ಇಡೀ ಚಿತ್ರರಂಗ ಹಾಗು ಅಭಿಮಾನಿಗಳು ಇ’ಹಲೋಕ ತ್ಯೆ’ಜಿಸಿದರು.. ಆದರೆ ಮಂಜುಳಾ ಅವರು ಸಾ’ವನ್ನಪ್ಪಿದಾಗ ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು ಅನಂತರ ಇಬ್ಬರು ಮಕ್ಕಳನ್ನ ಮಲತಾಯಿ ಉಮಾ ಎನ್ನುವವರು ಸ್ವತಃ ತನ್ನ ಮಕ್ಕಳ ಹಾಗೆ ಸಾಕಿ ಸಲುಹಿ ದೊಡ್ಡವರಾಗಿ ಮಾಡಿದರು.. ಸ್ನೇಹಿತರೆ ನಟಿ ಮಂಜುಳಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..