Advertisements

ಬಾಲ್ಯದಲ್ಲಿ ಪುನೀತ್ ರಾಜಕುಮಾರ್ ಅವರು ತನ್ನ ಅಕ್ಕನ ಮದುವೆಯಲ್ಲಿ ಹೇಗೆಲ್ಲಾ ಓಡಾಡ್ತಾ ಇದ್ರು ಗೊತ್ತೇ! ಅಪರೂಪದ ಕ್ಷಣಗಳು ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಪುನೀತ್ ರಾಜ್ ಅವರು ಆರು ತಿಂಗಳ ಮಗು ಇರುವಾಗಿನಿಂದಲ್ಲೂ ಕೂಡ ಕ್ಯಾಮರಾ ಮುಂದೆ ನಟನೆ ಮಾಡುತ್ತಲ್ಲೇ ಬಂದವರು..ವಸಂತ ಗೀತಾ ಸಿನಿಮಾದ ಮೂಲಕ ಅವರ ಅಪ್ಪ ಡಾ// ರಾಜ್‌ಕುಮಾರ್ ಅವರ ಜೊತೆಗೆ ನಟನೆ ಮಾಡಲು ಶುರುಮಾಡಿ ಪುನೀತ್ ರಾಜ್‍ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ತುಂಬಾನೇ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಇರುವಾಗ ತಮ್ಮ ಮುಕ್ತತೆಯಿಂದ ಎಲ್ಲರ ಮನೆ ಮಾತಾಗಿದ್ದ ಅಪ್ಪು ಅವರು ದೊಡ್ಡವರಾದ ಮೇಲೂ ಕೂಡ ಮುಖದಲ್ಲಿ ಅದೇ ಮುಗ್ದತೆ ಅದೇ ನಗುವುನೊಂದಿಗೆ ಇಂದು ಈ ಲೋಕದಿಂದ ಮತ್ತೆ ಯಾರಿಗೂ ಕಾಣಿಸಿಕೊಳ್ಳದಂತೆ ದೂರ ಆಗಿದ್ದಾರೆ. ಆದ್ರೆ ಅವರ ನಗು ಅವರ ಗುಣಗಳು ಮಾತ್ರ ಈ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿದಿದೆ.. ಇನ್ನು ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಮೂರು ತಿಂಗಳು ಕಳೆದಿದ್ದೆ..

Advertisements
Advertisements

ಆದ್ರೂ ಜನರು ಮಾತ್ರ ಅಪ್ಪು ಅವರ ನೆನಪಿನಲ್ಲಿ ಜೀವಿಸುತ್ತಿದ್ದಾರೆ.. ಇನ್ನು ಡಾ// ರಾಜ್ ಕುಮಾರ್ ಅವರ ಮಗಳು ಲಕ್ಷ್ಮೀ ಅವರ ಮದುವೆ ಸಂಧರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ವಯಸ್ಸು ಕೇವಲ ಆರು ವರ್ಷ ಮಾತ್ರ.. ಆ ಸಮಯದಲ್ಲಿ ಇನ್ನೂ ಕೆಲವು ಚಿತ್ರಗಳಲ್ಲಿ ಮಾತ್ರ ನಟನೆ ಮಾಡಲು ಪ್ರಾರಂಭ ಮಾಡಿದ್ರೂ.. ಸಿನಿಮಾಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮಾಡುತ್ತಿದ್ದ ಅದ್ಭುತವಾದ ನಟನೆಗೆ ಅದಾಗಲೇ ಲಕ್ಷಾಂತರ ಜನ ಅಭಿಮಾನಿ ದೇವರುಗಳು ಇದ್ದರೂ ಇನ್ನು ರಾಜ್‌ಕುಮಾರ್ ಅವರ ಮಗಳ ಮದುವೆಗೆ ಸಿನಿಮಾ ರಂಗದ ನಟ ನಟಿಯರು ನಿರ್ದೇಶಕರು ನಿರ್ಮಾಪಕರು ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನ ಮದುವೆಗೆ ಆಮಂತ್ರಣ ನೀಡಿ ಕರೆಸಲಾಗಿತ್ತು.. ಡಾ// ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಯಾವುದೇ ಸಮಾರಂಭಗಳು ನಡೆದರೂ ಕೂಡ ಬಹಳ ಅದ್ದೂರಿಯಾಗಿ ನಡೆಯುತ್ತಿತ್ತು.. ರಾಜ್ ಕುಮಾರ್ ಅವರು ಕೂಡ ದೊಡ್ಡ ಕುಟುಂಬದಲ್ಲಿ ಬೆಳೆದವರು..

ಅವರ ಮನೆಯಲ್ಲಿ ಕೂಡ ತುಂಬಾ ಜನ ಸಂಬಂಧಿಕರು ಇದ್ದರೂ.. ಇನ್ನು ಡಾ// ರಾಜ್‌ಕುಮಾರ್ ಮಗಳ ಮದುವೆಗೆ ನಟ ರಜನಿಕಾಂತ್, ಕಮಾಲ್ ಹಾಸನ್, ಅಂಬರೀಶ್, ವಿಷ್ಣುವರ್ಧನ್, ಗಾಯಕಿ ಜಾನಕಿ, ಹಾಗು ಉದಯ್ ಶಂಕರ್ ಸೇರಿದಂತೆ ಸಿನಿಮಾದ ರಂಗದ ತಾರ ಬಳಗವೇ ರಾಜ್‌ಕುಮಾರ್ ಅವರ ಮಗಳ ಮದುವೆಗೆ ಸಾಕ್ಷಿ ಆಗಿತ್ತು.. ಮದುವೆ ಮನೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರು ಅಮ್ಮನ ಸೆರಗು ಹಿಡಿದು ಓಡಾಡಿಸುತ್ತಿದ್ದರು.. ಮದುವೆಗೆ ಬಂದ ಕಮಲ್ ಹಾಸನ್ ಅವರು ಪುನೀತ್ ರಾಜ್‍ಕುಮಾರ್ ಅವರನ್ನ ಎತ್ತಿಕೊಂಡು ಮುದ್ದಾಡಿದರು ಆ ವಿಡಿಯೋದಲ್ಲಿ ಪುನೀತ್ ರಾಜ್ ಅವರು ತುಂಬಾನೇ ಮುದ್ದಾಗಿ ಕಾಣಿಸುತ್ತಿದ್ದರು.. ಈ ವೀಡಿಯೋ ಹಾಗು ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಆಗಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…