Advertisements

ಅಭಿಮಾನಿಗಳ ಬಗ್ಗೆ ಮಾತನಾಡಿದ ನಟ ಜಗ್ಗೇಶ್ ಅವರಿಗೆ ದರ್ಶನ್ ಹೇಳಿದ್ದೇನ್ನು ಗೊತ್ತಾ? ಈ ಗುಣ ಮತ್ಯಾರಿಗೂ ಇರೋದಿಲ್ಲ..

Cinema

ನಮಸ್ತೆ ಸ್ನೇಹಿತರೆ, ಕೆಲವು ದಿನಗಳ ಹಿಂದೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ ಹೇಳಿಕೆಯಿಂದ ವಿವಾದಗಳು ಸೃಷ್ಟಿಯಾಗಿತ್ತು, ಈಗ ನಟ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.. ಹಿಂದೆಲ್ಲಾದ ಮೇಲೆ ಕಾಲ್ ರೆಕಾರ್ಡ್ ನಿಂದ ಮತ್ತೆ ಕಿರಿಕ್ ಆರಂಭಿಸಿದ್ದಾರೆ, ‌ಇನ್ನು ಈ ಒಂದು ವಿಷಯಕ್ಕೆ ಸ್ಪಂದಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎನ್ನು ಹೇಳಿದ್ದಾರೆ ನೋಡೋಣ ಬನ್ನಿ.. ನಟ ಜಗ್ಗೇಶ್ ಅವರು ಮಾತಾನಾಡುವ ಒಂದೊಂದು ಮಾತುಗಳನ್ನು ವಿವಾದವನ್ನು ಹುಟ್ಟುಹಾಕುತ್ತದೆ,

[widget id=”custom_html-2″]

Advertisements
Advertisements

ಇದೀಗ ದೂರವಾಣಿ ಸಂಭಾಷಣೆಯಲ್ಲಿ‌‌ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ,‌ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ, ಇನ್ನು ನಟ ಜಗ್ಗೇಶ್ ಅವರು ಸಿನಿಮಾ ನಿರ್ಮಾಪಕ ಜೊತೆಗೆ ಪತ್ರಿಕೆಗೆಯಲ್ಲಿ ಜಾಹಿರಾತು ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುವುದರ ಬಗ್ಗೆ ‌ಮಾತನಾಡುವಾಗ, ನಟ ದರ್ಶನ್ ಅಭಿಮಾನಿಗಳ ಬಗ್ಗೆ ಈ ರೀತಿ ಹೇಳಿದ್ದಾರೆ, ‌’ನಮ್ಮತ್ರಾ ಇರೋರೆಲ್ಲ ಇಂಥವರೇನಲ್ಲ ದರ್ಶನ್ ತರ ಅವರತರ ಇದನ್ನೆಲ್ಲಾ, ತಲೆಮಾಂಸ ಕಳಿಸಿ ಅಣ್ಣ ನೂರು ಕುರಿ ಕಳುಹಿಸಿ ಅಣ್ಣ ಎಂದು ಹೇಳುವವರು ನನ್ನತ್ರ ಇಲ್ಲ’ ಎಂದು ಈ‌ ರೀತಿ ಹೇಳಿದ್ದಾರೆ..

[widget id=”custom_html-2″]

ಇನ್ನು ಈ ವಿಚಾರದ ಬಗ್ಗೆ ತನ್ನ ಸ್ನೇಹಿತರ ಜೊತೆ ಮಾತನಾಡಿದ ನಟ ದರ್ಶನ್ ಅವರು, ಜಗ್ಗೇಶ್ ಅವರು ಒಳ್ಳೆಯ ನಟ ಇನ್ನು ಮಾತಿನ ಬರದಲ್ಲಿ, ಹಾಗೆ ಮಾತಾನಾಡಿರ ಬಹುದು, ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬಹಳ ಸಪ್ಪೋರ್ಟ್ ಮಾಡಿದ್ದಾರೆ, ‌ಇನ್ನು ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ, ಇಲ್ಲಿ ಎಲ್ಲರೂ ನಮ್ಮವರೇ ಕ್ಷಮಿಸಿ ದೊಡ್ಡವರಾಗೊಣ ಎಂದು ಹೇಳುವ ಮೂಲಕ ತನ್ನ ಎಲ್ಲಾ ಅಭಿಮಾನಿಗಳಿಗೆ ಜಗ್ಗೇಶ್ ಅವರ ವಿರುದ್ಧ ಎನ್ನು ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ಜಗ್ಗೇಶ್ ಅವರ ಬಗ್ಗೆ ದರ್ಶನ್ ಹೇಳಿದ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..