Advertisements

ಡಿ ಬಾಸ್ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ನಟ ಜಗ್ಗೇಶ್.!

Cinema

ನಮಸ್ತೆ ಸ್ನೇಹಿತರೆ, ಇದು ಸ್ಯಾಂಡಲ್ವುಡ್ ಹೀರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬ‌..‌ ಅಲ್ಲದೇ ದರ್ಶನ್ ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ.. ಪೆಬ್ರವರಿ ೧೬/೧೯೭೭ ಜನಿಸಿದ ನಟ ದರ್ಶನ್ ಅವರು ಇಂದು ೪೪ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.. ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಅಭಿಮಾನಿಗಳು ಅವರ ಹುಟ್ಟು ಹಬ್ಬಕ್ಕೆ ಕಾಮನ್ ಡಿಪಿಯನ್ನ ಬಿಡುಗಡೆ ಮಾಡಿದರು, ಆದರೆ ಹಲವಾರು ಅಭಿಮಾನಿಗಳು ಆ ಕಾಮನ್ ಡಿಪಿಯನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ತುಂಬಾನೇ ವೈರಲ್ ಮಾಡಿದ್ದರು..

[widget id=”custom_html-2″]

Advertisements
Advertisements

ಇನ್ನು ಪ್ರತಿ ವರ್ಷ ದರ್ಶನ್ ಅವರ ಹುಟ್ಟು ಹಬ್ಬಕ್ಕೆ, ದರ್ಶನ್ ಅವರ ಮನೆಯ ಮುಂದೆ ಅಭಿಮಾನಿಗಳ ಜಾತ್ರೆ ನಡೆಯುತ್ತದೆ.. ನಟ ದರ್ಶನ್ ಹುಟ್ಟು ಹಬ್ಬವನ್ನು ಕೊಂಡಾಡಲು ರಾತ್ರಿ ವೇಳೆ ಅಭಿಮಾನಿಗಳ ಜನ ಸಾಗರವೇ ದರ್ಶನ್ ಮನೆ ಮುಂದೆ ತುಂಬಿರುತ್ತದೆ.. ಇದೀಗ ನವರಸ ನಾಯಕ ಜಗ್ಗೇಶ್ ಅವರು ಕೂಡ ಡಿ ಬಾಸ್ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಶುಭಾಶಯವನ್ನ ತಿಳಿಸಿದ್ದಾರೆ.. ಅಲ್ಲದೆ ದರ್ಶನ್ ಅವರಿಗೆ ತುಂಬಾನೇ ಸುಂದರವಾದ ಹೂವಿನ ಬೊಕ್ಕೆಯನ್ನು ಉಡುಗೊರೆಯಾಗಿ ದರ್ಶನ್ ಅವರಿಗೆ ನೀಡಿದ್ದಾರೆ.. ಇನ್ನು ಪ್ರತಿವರ್ಷವೂ ಅಭಿಮಾನಿಗಳು ಮಧ್ಯ ರಾತ್ರಿಯಿದಲ್ಲೇ ದರ್ಶನ್ ಮನೆಯ ಮುಂದೆ ಕೇಕ್ ತರಿಸಿಕೊಂಡು ದರ್ಶನ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು..

[widget id=”custom_html-2″]

ಆದರೆ ಈ ಬಾರಿ ಆ ರೀತಿಯಾಗುತ್ತಿಲ್ಲ, ಯಾಕೆಂದರೆ ಸ್ವತಃ ದರ್ಶನ್ ಅವರು ಹೇಳಿರುವಂತೆ ಈ ಬಾರಿ ಕೋರೋನ ಕಾರಣದಿಂದ ಹುಟ್ಟು ಹಬ್ಬವನ್ನು ಆಡಂಬರದಿಂದ ಆಚರಣೆ ಮಾಡುವುದಿಲ್ಲ.. ಯಾರು ಕೂಡ ಈಗಿನ ಪರಿಸ್ಥಿತಿಯಲ್ಲಿ ಮನೆಯ ಮುಂದೆ ಬರಬೇಡಿ, ನೀವು ಎಲ್ಲಿದ್ದೀರಾ ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ತನ್ನ ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಪೇಸ್ ಬುಕ್ ಲೈವ್ ಬಂದು ಈ ರೀತಿಯಾಗಿ ಹೇಳಿದ್ದಾರೆ.. ಇನ್ನು ಸ್ಯಾಂಡಲ್ವುಡ್ ನಟ ನಟಿಯರು ಕೂಡ ಡಿ ಬಾಸ್ ಅವರ ಹುಟ್ಟು ಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನ ತಿಳಿಸಿದ್ದಾರೆ..

ಕನ್ನಡ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರಿಗೆ ಡಿ ಬಾಸ್ ಕಂಡರೆ ತುಂಬಾನೇ ಇಷ್ಟ, ಅನೇಕ ಸಮಾರಂಭದಲ್ಲಿ ಒಟ್ಟಿಗೆ ಸೇರುತ್ತಿದ್ದರು.. ಇನ್ನು ಜಗ್ಗೇಶ್ ಮತ್ತು ದರ್ಶನ್ ಅವರಲ್ಲಿ ಉತ್ತಮ ಒಡನಾಟವನ್ನು ಒಂದಿದ್ದರು, ದರ್ಶನ್ ಅವರ ಹುಟ್ಟು ಹಬ್ಬಕ್ಕೆ ವಿಶೇಷವಾದ ಉಡುಗೊರೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.. ಇದಲ್ಲದೆ ದರ್ಶನ್ ಅವರ ಹುಟ್ಟು ದಿನ ಅಭಿಮಾನಿಗಳ ಬಹು ನಿರೀಕ್ಷಿತ ದರ್ಶನ್ ಅವರ ರಾಬರ್ಟ್ ಚಿತ್ರದ ಟೈಲರ್ ಕೂಡ ಬಿಡುಗಡೆ ಯಾಗಲ್ಲಿದೆ.. ಸ್ನೇಹಿತರೆ ದರ್ಶನ್ ಅವರ ಅಭಿನಯದ ರಾಬರ್ಟ್ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೀವು ನೋಡ್ತೀರಾ.?