Advertisements

ಫುಡ್ ಡೆಲಿವರಿ ಮಾಡಲು ಬಂದಿದ್ದ ಹುಡುಗಿಗೆ ಈ ಕಸ್ಟಮರ್ ಮಾಡಿದೇನು ಗೊತ್ತಾ? ಅಲ್ಲಿ ನಡೆದ ಘ’ಟನೆ ಯಾರು ಕೂಡ ಊಹಿಸಲು ಸಾಧ್ಯವಿಲ್ಲ..

Kannada Mahiti

ನಮಸ್ತೆ ಸ್ನೇಹಿತರೆ, ಬೆಂಗಳೂರು ಅಂತಹ ದೊಡ್ಡ ದೊಡ್ಡ ನಗರದಲ್ಲಿ ಅನೇಕ ಯುವಕ ಯುವತಿಯ ಫುಡ್ ಹಾಗು ಇತರೆ ವಸ್ತುಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವ ಕೆಲಸವನ್ನ ಮಾಡುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ಹುಡುಗಿ ಊಟವನ್ನು ಕಸ್ಟಮರ್ ಮನೆಗೆ ಡೆಲಿವರಿ ಮಾಡಲು ಹೋದಾಗ ಗ್ರಾಹಕ ಮಾಡಿದ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ತಿರುಗಿ ನೋಡುವಂತೆ ಮಾಡಿದೆ.. ಅಷ್ಟಕ್ಕೂ ಈ ಘ’ಟನೆ ನಡೆದಿದ್ದದ್ರೂ ಎಲ್ಲಿ, ಈ ಹುಡುಗಿಗೆ ಗ್ರಾಹಕ ಮಾಡಿದ್ದೇನು ಗೊತ್ತಾ? ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಸರಿ‌ ಸಮಾನವಾಗಿ ಹೆಣ್ಣು ಮಕ್ಕಳು ಕೂಡ ಪ್ರತಿಯೊಂದು ಕೆಲಸದಲ್ಲಿ ಪೈಪೋಟಿಯಗಿ ನಿಂತಿದ್ದಾರೆ..

[widget id=”custom_html-2″]

Advertisements
Advertisements

ಡಾಕ್ಟರ್, ಇಂಜಿನಿಯರ್, ವಿಜ್ಞಾನಿ‌ ಇಂದ ಹಿಡಿದು ಆಟೋ ಬಸ್ ಕ್ಯಾಬ್ ಡ್ರೈವರ್ ಹಾಗು ಡೆಲಿವರಿ ಹುಡುಗಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ.. ಅದರಲ್ಲೂ ಹುಡುಗಿಯರು ಊಬರ್, ಸ್ವಿಗ್ಗಿ ಜೊಮೊಟೊದಲ್ಲಿ ತುಂಬಾನೇ ಕಷ್ಟ ಪಡುತ್ತಿದ್ದಾರೆ.. ಈ ಒಂದು ಘ’ಟನೆ ನಡೆದಿರೋದು ಹೈದರಾಬಾದ್ ನಲ್ಲಿ, ಜನನಿ ಎನ್ನುವ ಹುಡುಗಿ ಎಂದಿನಂತೆ ಫುಡ್ ಅನ್ನು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವಂತಹ ಕೆಲಸ ಮಾಡುತ್ತಿದ್ದಳು.. ಒಂದು ದಿನ‌ ಜನನಿಗೆ ಬೇಗಂ ಪೇಟೆಯಲ್ಲಿ ಫುಡ್ ಡೆಲಿವರಿ ನೀಡಲು ಆರ್ಡರ್ ಬಂದಿತು.. ಅದರಂತೆ ಊಟವನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ

[widget id=”custom_html-2″]

ಅಲ್ಲಿನ ಸ್ಥಳಕ್ಕೆ ಹೋಗಿ ಊಟವನ್ನು ಆರ್ಡರ್ ಮಾಡಿದ ಕಸ್ಟಮರ್ ಗೆ ಕಾಲ್ ಮಾಡಿದ್ದಳು.. ಆಗ ಕಸ್ಟಮರ್ ಅಲ್ಲಿಗೆ ಬಂದು ನೋಡಿದಾಗ ಅವರಿಗೆ ಡೆಲಿವರಿ ಬಾಯ್ ಹುಡುಗಿ ಎಂದು ತಿಳಿಯಿತು.. ಆಗ ಕಸ್ಟಮರ್ ಹುಡುಗಿಯ ಬಳಿ ಈ‌ ರೀತಿ ಕೇಳಿದ ಯಾಕಮ್ಮ ನೀನು ಡೆಲಿವರಿ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದರು.. ಅದಕ್ಕೆ ಆ ಹುಡುಗಿ ಇಲ್ಲ ಸರ್ ಇದು ನನಗೆ ಪಾರ್ಟ್ ಟೈಮ್ ಕೆಲಸ ಮಾತ್ರ ನಾನು ಡಿಗ್ರಿ ಮಾಡುತ್ತಿದ್ದೇನೆ ಎಂದು ಹೇಳಿದಳು ಆಗ ಕಸ್ಟಮರ್ ನೀನು ಊಟ ಮಾಡಿದ್ದೀಯಾ ಎಂದು ಕೇಳಿದ ಆಗ ಹುಡುಗಿ ನಾನು ಇನ್ನೂ ಮಾಡಿಲ್ಲ ಸರ್ ಎಂದು ಹೇಳಿದಾಗ ಆಗ ಕಸ್ಟಮರ್ ಈ ಊಟವನ್ನ ನೀನೇ ತಿನ್ನು ಇಷ್ಟು ಸಮಯವಾದರು ಊಟ ಮಾಡದಿದ್ದರೆ ನಿನ್ನ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿ

[widget id=”custom_html-2″]

ಆ ಊಟದ ಹಣವನ್ನು ಕೂಡ ಆನ್ಲೈನ್ ಮೂಲಕ ಪೇ ಮಾಡಿದ ಆ ಕಸ್ಟಮರ್.. ಅದಕ್ಕೆ ಜನನಿ ಅವರಿಗೆ ತುಂಬಾನೇ ಧನ್ಯವಾದ ಎಂದು ಹೇಳಿ ಅಲ್ಲಿಂದ ಹೊರಟು ಹೋದಳು ಅದರಲ್ಲಿ ಇದ್ದ ಊಟವನ್ನು ತಿಂದು ಉಳಿದ ಊಟವನ್ನು ಅಲ್ಲಿಂದ ಇಬ್ಬರು ಬಡವರಿಗೆ ನೀಡಿದಳು.. ಇನ್ನೂ‌ ಈ‌ ಹುಡುಗಿ ತನ್ನಗೆ ಊಟ ಕೊಟ್ಟು ಸಹಾಯ ಮಾಡಿದ ಶೇಖರ್ ಅವರಿಗೆ ಧನ್ಯವಾದ ಹೇಳಿ ತನ್ನ ಪೇಸ್ ಬುಕ್ ಖಾತೆಯಲ್ಲಿ ನಡೆದ ಘ’ಟನೆ ಬಗ್ಗೆ ಬರೆದು ಹಂಚಿಕೊಂಡಳು.. ಸ್ನೇಹಿತರೆ ಈ ಕಸ್ಟಮರ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..