Advertisements

12 ವರ್ಷಗಳ ಕಾಲ ಒಬ್ಬ ಹುಡುಗಿಗಾಗಿ ಟೈನ್ ಬಿಟ್ಟ ಸರ್ಕಾರ.! ಅದರೆ ಈ ಟೈನ್ ನಲ್ಲಿ ಯಾರು ಕೂಡ ಪ್ರಯಾಣ ಮಾಡುತ್ತಿರಲಿಲ್ಲ ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ರೈಲುಗಳು ಸರಿಯಾದ ಸಮಯಕ್ಕೆ ಬರದ ಇರುವುದು, ಅಲ್ಲದೆ ಬರುವಂತ‌ ರೈಲುಗಳು ಕೂಡ ಕ್ಲೀನಾಗಿ ಇರೋದಿಲ್ಲ ಎನ್ನುವುದು ತುಂಬಾ ಜನರ ಅಭಿಪ್ರಾಯ, ಇನ್ನು ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಅಪ್ಪಿತಪ್ಪಿ ಯಾರು ಕೂಡ ಟೈನ್ ನಲ್ಲಿ ಪ್ರಯಾಣ ಮಾಡುವುದಿಲ್ಲ.. ಯಾಕೆಂದರೆ ಎಲ್ಲಿ ಸಿಗ್ನಲ್ ಬಿದ್ದು ಟೈನ್ ನಿಂತು ಹೋಗುತ್ತದೆ ಎನ್ನುವ ಭಯ, ಅದಕ್ಕಾಗಿ ಯಾರು ಕೂಡ ಟೈನ್ ನಲ್ಲಿ ಪ್ರಯಾಣ ಮಾಡಲು ಹೋಗುವುದಿಲ್ಲ.. ಈಗೆ ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಹಾಗುತ್ತಿದ್ದೆ, ಇನ್ನು ಇದರ ಮಧ್ಯೆ ಜಪಾನ್ ದೇಶದ ಈ ಸ್ಟೋರಿಯನ್ನ ಕೇಳಿದರೆ, ಆಶ್ಚರ್ಯವಾಗುತ್ತದೆ.. ಅಷ್ಟಕ್ಕೂ ಜಪಾನ್ ದೇಶದಲ್ಲಿ ನಡೆದಿದ್ದೆನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಕ್ಯು ಶಿರಟಾಕಿ. ಜಪಾನ್ ಪ್ರದೇಶ ಒಂದು ಐಸ್ ಲ್ಯಾಂಡ್ ಆಗಿದ್ದು ಸಿಟಿಯಿಂದ ಅಲ್ಲಿಗೆ ಒಂದು ರೈಲು ಪ್ರತಿದಿನವೂ ಬರುತ್ತಿತ್ತು. ಆದರೆ ಈ ಟೈನ್ ನಲ್ಲಿ ಯಾರು ಕೂಡ ಪ್ರಯಾಣಿಸುತ್ತಿರಲಿಲ್ಲ, ಇದೆ ಕಾರಣಕ್ಕಾಗಿ ಈ ಟೈನ್ ಅನ್ನು ನಿಲ್ಲಿಸಲು ಸರ್ಕಾರ ನಿರ್ಧಾರ ಮಾಡಿತ್ತು.. ನಂತರ ಅವರಿಗೆ ಈ ಟೈನ್ ಬಗ್ಗೆ ಒಂದು ಆಸಕ್ತಿಕರ ವಿಷಯ ತಿಳಿಯಿತು, ಆ ವಿಷಯ ಎನ್ನು ಎಂದರೆ ಒಬ್ಬ ಹುಡುಗಿ ಶಾಲೆಗೆ ಹೋಗಿ ಬರಲು ಪ್ರತಿನಿತ್ಯ ಈ ಟೈನ್ ನಲ್ಲಿ ಪ್ರಯಾಣ ಮಾಡುತ್ತಿದ್ದಳು, ಇನ್ನು ಈ ಹುಡುಗಿ ಪ್ರತಿನಿತ್ಯ ಶಾಲೆಗೆ ಈ ಟೈನ್ ಮೂಲಕವೇ ಹೋಗುತ್ತಿದ್ದಾಳೆ ಎಂದು ಸರ್ಕಾರಕ್ಕೆ ತಿಳಿಯಿತು.. ಇನ್ನು‌ ಈ ಟೈನ್ ಸರ್ವೀಸ್ ಸ್ಟಾಪ್ ಮಾಡಿದ್ದರೆ, ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ತಿಳಿದ ಸರ್ಕಾರ,

[widget id=”custom_html-2″]

ಈ ಒಬ್ಬ ಹುಡುಗಿಯ ಮುಂದಿನ ವಿದ್ಯಾಭ್ಯಾಸಕಾಗಿ ಟೈನ್ ನಿಲ್ಲಿಸುವುದು ಬೇಡ ಮತ್ತೆ ಈ ಹುಡುಗಿ ಮುಂದಿನ ಭವಿಷ್ಯಕ್ಕಾಗಿ ಟೈನ್ ಟೈನ್ ಸರ್ವೀಸ್ ಅನ್ನು ಸ್ಟಾಪ್ ಮಾಡಲು ಅಲ್ಲಿನ ಸರ್ಕಾರ ನಿರಾಕರಿಸಿತು.. ಆದರೆ ಈ ಟೈನ್ ಹುಡುಗಿಯ ವಿದ್ಯಾಭ್ಯಾಸಕಾಗಿ ಸುಮಾರು ೧೨ ವರ್ಷಗಳ ಕಾಲ ಸತತವಾಗಿ ಸಂಚರಿಸಿತ್ತು, ಇನ್ನು ಈ ಟೈನ್ ಅನ್ನು ಬೆಳಗ್ಗೆ ಶಾಲೆಯ ಸಮಯಕ್ಕೆ ಹಾಗು ಸಂಜೆ ಶಾಲೆಬಿಡುವ ಸಮಯಕ್ಕೆ ಸರಿಯಾಗಿ ಬರುವಂತೆ ಆ ಟೈನ್ ಸಮಯವನ್ನು ನಿಗದ ಮಾಡಲಾಯಿತು.. ಇನ್ನು ಆ ಹುಡುಗಿ ತನ್ನ ಉನ್ನತ ಶಿಕ್ಷಣ ಪಡೆಯಲು ಬೇರೆ ಸಿಟಿಯಲ್ಲಿ ಅಲ್ಲಿನ ಹಾಸ್ಟೆಲ್ ನಲ್ಲಿ ಓದುತ್ತಿದ್ದಾರೆ, ಇನ್ನು ಆ ಹುಡುಗಿ ಬೇರೆ ಸಿಟಿಯಲ್ಲಿ ವಿದ್ಯಾಭ್ಯಾಸ ಮಡೆಯುತ್ತಿದ್ದರಿಂದ ಸರ್ಕಾರ ಕೂಡ ಈ ಟೈನ್ ಸರ್ವೀಸ್ ಅನ್ನು ನಿಲ್ಲಿಸಿದೆ,

ಆದರೆ ಈ ಹುಡುಗಿಯನ್ನು ಮೊದಲೇ ಹಾಸ್ಟೆಲ್ ನಲ್ಲಿ ಸೇರಿಸ ಬಹುದಿತ್ತಾಲ್ಲ, ಎಂದು ನೀವು ಯೋಚಿಸುತ್ತಿರಬಹುದು, ಯಾಕೆಂದರೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಪೋಷಕರಿಂದ ದೂರ ಮಾಡುವುದು ಅಲ್ಲಿನ ಸರ್ಕಾರಕ್ಕೆ ಇಷ್ಟ ಇರಲಿಲ್ಲ, ಅದಕ್ಕಾಗಿ ಸರ್ಕಾರ ಆ ಹುಡುಗಿಗಾಗಿ ಟೈನ್ ಖರ್ಚನ್ನು ಬಾರಿಸಲು ನಿರ್ಧಾರ ಮಾಡಿತ್ತು.. ಇಲ್ಲಿ ನೀವು ಒಂದೇ ವಿಚಾರದ ಬಗ್ಗೆ ಯೋಚಿಸಬಹುದು ಅಲ್ಲಿನ ಸರ್ಕಾರ ಒಬ್ಬ ಹುಡುಗಿಯ ವಿದ್ಯಾಭ್ಯಾಸ ದೃಷ್ಟಿಯಿಂದ ಟೈನ್ ಖರ್ಚುನ್ನು ಬರಿಸುವ ಸರ್ಕಾರದ ಸಿದ್ಧವಾಯಿತು ಎಂದರೆ, ಇನ್ನು ಒಬ್ಬ ಪ್ರಜೆಗೆ ಈ ದೇಶ‌ ಕೊಡುವ ಗೌರವವನ್ನು ನೋಡಿದರೆ ಎಂಥವರಿಗೂ ಖುಷಿಯಾಗುತ್ತದೆ, ಒಂದು ಮಗುವಿಗಾಗಿ ಆ ಮಗು ಪೋಷಕರ ಬಳಿ ಇರಲಿ ಎಂಬ ಉದ್ದೇಶದಿಂದ ೧೨ ವರ್ಷ ಟೈನ್ ವೆಚ್ಚ ಬರಿಸಿದ ಜಪಾನ್ ದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..