Advertisements

ರಸ್ತೆಯಲ್ಲಿ ಸಿಕ್ಕ 500 ರೂಪಾಯಿ ಇರುವ ನೋಟಿನ ಕಂತೆಯನ್ನು ಈ ಮಹಿಳೆ ತೆಗೆದುಕೊಂಡು ನಂತರ ಮಾಡಿದ್ದೇನು ಗೊತ್ತಾ.? ಸೆಲ್ಯೂಟ್ ಮಾಡಿದ ಅಲ್ಲಿನ ಜನ..

Inspire

ಸ್ನೇಹಿತರೆ, ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ, ಈಗಿನ ಕಾಲದಲ್ಲಿ ಅಂತು ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೇವಲ ಹಣ ಆಸ್ತಿಗಾಗಿ ಕೋರ್ಟ್ ಕಛೇರಿ ಎಂದು ಅಲೆದಾಡುತ್ತಾರೆ.. ಕೇವಲ ಆಸ್ತಿ ವಿಚಾರಕ್ಕೆ ಮನೆಯವರನ್ನು ಕುಟುಂಬದವರನ್ನು ಕೂಡ ದೂರ ಮಾಡಿಕೊಳ್ಳುತ್ತಾರೆ, ಇಂತಹ ಘಟನೆಗಳು ನಡೆದಿರುವುದು ನಾವು ನೋಡಿದ್ದೇವೆ.. ಇನ್ನು ಈಗಿನ ಪ್ರಪಂಚದಲ್ಲಿ ಹಣ ಎಂದರೆ ಸಾಕು ಸತ್ತ ಹೆಣ ಕೂಡ ಬಾಯಿ ಬಿಡುತ್ತದೆ ಎಂದು ಹೇಳುತ್ತಾರೆ.. ಆದರೆ‌ ಜಾರ್ಖಂಡ್ ನಲ್ಲಿ ಈ ಒಬ್ಬ ಮಹಿಳೆಗೆ ೫೦೦ ರೂಪಾಯಿಯ ದೊಡ್ಡ ಪ್ರಮಾಣದ ಹಣ ಸಿಕ್ಕಿತು, ಆದರೆ ತನಗೆ ಸಿಕ್ಕಿರುವ ಹಣವನ್ನು ಈ ಮಹಿಳೆ ಏನು ಮಾಡಿದರು ಎಂದು ತಿಳಿದರೆ ನೀವು ನಂಬುವುದಿಲ್ಲ, ಇಂತವರನ್ನು ನೋಡಿದಾಗ ನಮ್ಮ ಭಾರತ ದೇಶದಲ್ಲಿ ನಿಯತ್ತಾಗಿ ಬದುಕುವ ಜನರು ಇನ್ನೂ ಇದ್ದಾರೆ ಎನಿಸುತ್ತದೆ..

[widget id=”custom_html-2″]

Advertisements
Advertisements

ತನಗೆ ಸಿಕ್ಕ ಹಣವನ್ನು ಈ ಮಹಿಳೆ ಮಾಡಿದ್ದೇನು ಗೊತ್ತಾ? ಇಲ್ಲಿ ಪೂರ್ತಿಯಾಗಿ ನೋಡೋಣ ಬನ್ನಿ.. ಪ್ರಪಂಚದಲ್ಲಿ ಪ್ರೀತಿ, ವಿಶ್ವಾಸ, ಸಂಬಂಧಗಳಿಗಿಂತ, ಹೆಚ್ಚಾಗಿ ಹಣಕ್ಕೆ ಮಾತ್ರ ಹೆಚ್ಚು ಗೌರವ ಕೊಡುತ್ತಾರೆ, ಸಾಮಾನ್ಯವಾಗಿ ಯಾರಾದರೂ ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ, ಐದು ರೂಪಾಯಿ ಹತ್ತು, ಅಲ್ಲದೇ ಐವತ್ತು ರೂಪಾಯಿ, ಸಿಕ್ಕಿರುತ್ತದೆ, ಆಗ ನಾವು ಲಕ್ಷ್ಮೀ ದೇವಿ ತಾನಾಗಿಯೇ ಒಲಿದು ಬಂದಿದ್ದಾಳೆ ಎಂದು ಅಂದುಕೊಂಡು ಜೇಬಿನಲ್ಲಿ ಹಾಕಿಕೊಂಡು ಹೋಗುತ್ತವೆ, ಆದರೆ ಜಾರ್ಖಂಡ್ ನಲ್ಲಿ ರೂಪ ದೇವಿ ಎನ್ನುವ ಮಹಿಳೆ ರಾಂಚಿ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು.. ನಂತರ ಮಾರುಕಟ್ಟೆ ಎಂದು ತನ್ನ ಮಗಳ ಜೊತೆ ಹೋಗುತ್ತಾರೆ.. ಆದರೆ ಅವರು ಮಾರುಕಟ್ಟೆಗೆ ಹೋಗುವ ದಾರಿಯಲ್ಲಿ ಹಸಿರು ಬಣ್ಣ ಕವರ್ ನಲ್ಲಿ ಕಂತೆ ಕಂತೆ ಇರುವ ಹಣದ ಕವರ್‌ ಸಿಕ್ಕಿತು..

[widget id=”custom_html-2″]

ನಂತರ ಅದನ್ನು ಎತ್ತಿಕೊಂಡು ನೋಡಿದಾಗ ಅದರಲ್ಲಿ ೫೦೦ ರೂಪಾಯಿಯ ನೋಟುಗಳೇ ಇದ್ದವು.. ಆ ೫೦೦ ರೂಪಾಯಿ ನೋಟುಗಳು ವರ್ಜಿನಲ್ ಎಂದು ತಿಳಿಯಿತು.. ಇನ್ನು ಆ ನೋಟಿನ ಕಟ್ಟಿನ ಮೇಲೆ ಬ್ಯಾಗ್ ಆಪ್ ಇಂಡಿಯಾ ಎಂಬ ರಿಬ್ಬನ್ ಹಾಕಿದರು.. ಆದರೆ ಆ ನೋಟುಗಳು ಮೇಲೆ ಹಾಕಿದ್ದ ಬ್ಯಾಗ್ ಆಫ್ ಇಂಡಿಯಾ ಎಂಬ ಶಾಖೆಯು ಸ್ವಲ್ಪ ದೂರದಲ್ಲಿ ಇತ್ತು.. ನಂತರ ಆ ಬ್ಯಾಗ್ ಒಳಗೆ ಹೋಗಿ ಅಲ್ಲಿನ ಕಾರ್ಯಕರ್ತರಾದ ಮ್ಯಾನೇಜರ್ ಗೆ ಈ ವಿಷಯವನ್ನು ತಿಳಿಸಿದರು.. ನಂತರ ಬ್ಯಾಗ್ ಮ್ಯಾನೇಜರ್ ಇದರ ಬಗ್ಗೆ ತನಿಖೆ ಮಾಡಿದಾಗ, ಅವರ ಕೈಯಲ್ಲಿದ ೫೦೦ ರೂಪಾಯಿ ನೋಟಿನ ನಂಬರ್‌ ಗಳ ಮೂಲಕ, ತಿಳಿದು ಬಂದಿದ್ದು ೧೫ ನಿಮಿಷಗಳ ಹಿಂದೆಯಷ್ಟೇ, ಶಿವ ಸುಂದರ್ ಸಿಂಗ್ ಎನ್ನುವ ವ್ಯಕ್ತಿ, ತನ್ನ ಮನೆ ಕಟ್ಟುವುದಕ್ಕೆ ತನ್ನ ಖಾತೆಯಲ್ಲಿ, ಮೂರು ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಿದ್ದರು,

[widget id=”custom_html-2″]

ಅದರಲ್ಲಿ ಈ ಹೊಸದಾದ ೫೦ ಸಾವಿರ ರೂಪಾಯಿ ಇರುವ ನೋಟಿನ ಕಂತೆಯನ್ನು ರಸ್ತೆಯಲ್ಲಿ ಬಿಳಿಸಿಕೊಂಡು, ಹೋಗಿದ್ದಾರೆ ಎಂದು ತಿಳಿದು ಬಂದಿದೆ.. ನಂತರ ಶಿವ ಸುಂದರ್ ಸಿಂಗ್ ಅವರನ್ನು ಬ್ಯಾಂಕಿಗೆ ಕರೆಸಿ ನಂತರ ಅವರಿಗೆ ಈ ಹಣವನ್ನು ವಾಪಸ್ ಕೊಡಲಾಯಿತು.. ರೂಪಾ ದೇವಿ ಅವರಿಗೆ ತುಂಬಾನೇ ಧನ್ಯವಾದವನ್ನು ಹೇಳಿ ತನಗೆ ವಾಪಸ್ ಕೊಟ್ಟ ಹಣದಲ್ಲಿ ಐದು ಸಾವಿರ ರೂಪಾಯಿ ಕೊಡಲು ತೀರ್ಮಾನಿಸಿದರು, ಆಗ ರೂಪ ದೇವಿ ಸರ್ ನನಗೆ ಹಣದ ಆವಶ್ಯಕತೆ ಇಲ್ಲ ಎಂದು ಹೇಳಿ ಅವರಿಗೆ ಪೂರ್ತಿ ಹಣವನ್ನು ಕೊಟ್ಟು ಅಲ್ಲಿಂದ ಹೋಗುತ್ತಾರೆ.. ಸ್ನೇಹಿತರೆ ನಾವು ಸಂಪಾದನೆ ಮಾಡಿದ ಹಣ ಒಂದು ಕ್ಷಣ ನಮ್ಮ ಬಳಿಯೇ ಇರೋದಿಲ್ಲ ಆದರೆ ಬೇರೆಯವರ ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ನಮಗೆ ಬೇಡ ಎಂದು ಸಿಕ್ಕಿರುವ ಹಣವನ್ನು ಕಳೆದುಕೊಂಡವರಿಗೆ ವಾಪಸ್ ಕೊಟ್ಟ ರೂಪ ದೇವಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..