Advertisements

ಕನ್ನಡದ ನಟ ಜೆಕೆ ಮದುವೆ ಸಂಭ್ರಮ! ತಮ್ಮ ಮದುವೆ ಬಗ್ಗೆ ಜೆಕೆ ಹೇಳಿದ್ದೆನ್ನು ಗೊತ್ತಾ,

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ವಾಹಿನಿಯಲ್ಲಿ ರಾವಣ ಪಾತ್ರದಲ್ಲಿ ಕಾಣಿಸಿಕೊಂಡ ನಟ ಜೆಕೆ ಕಾರ್ತಿಕ್ ಜಯರಾಮ್ ಯಾರಿಗೆ ತಾನೇ ಗೊತ್ತಿಲ್ಲ, ಅಲ್ಲದೆ ಅವರನ್ನು ಜೆಕೆರವರನ್ನು ನೋಡಿದರೆ ಇವರಿಗೆ ವಯಸ್ಸಾಗಿದೆ ಎಂದು ಅನಿಸುವುದಿಲ್ಲ, ಇವರು ಪ್ರತಿನಿತ್ಯ ಜಿಮ್ ನಲ್ಲಿ ಸಮಯ ಕಳೆಯುತ್ತಾರೆ.. ಇನ್ನು ಇವರು ತಮ್ಮ ದೇಹವನ್ನು ಯಾವಾಗಲೂ ಫಿಟ್ ಹಾಗಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ, ಸದ್ಯ ಇವರು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ.. ಮೊದಲ ಇವರು ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕನ್ನಡದ ಕಿರುತೆರೆ ಧಾರಾವಾಹಿಗೆ ಎಂಟ್ರಿ ಕೊಟ್ಟರು.. ಅನಂತರ ಧಾರಾವಾಹಿ ಮೂಲಕ ಇವರು ಸಕ್ಕತ್ ಫೇಮಸ್ ಆದರೂ..

Advertisements
Advertisements

ಇನ್ನು ಇವರು ಹೇಳುತ್ತಿದ್ದ ‘ಹೆಂಡತಿ’ ಎಂಬ ಡೈಲಾಗ್ ಕೂಡ ತುಂಬಾನೇ ಫೇಮಸ್ ಆಗಿತ್ತು.. ಇನ್ನು ಕಾರ್ತಿಕ್ ಜಯರಾಮ್ ರವರು ಅಭಿಮಾನಿಗಳಗೆ ತುಂಬಾನೇ ಹತ್ತಿರವಾಗಿದ್ದರು, ಕನ್ನಡದ ರಿಯಾಲಿಟಿ ಶೋ ಬಿಗ್‌ ಬಾಸ್‌ ಅಭ್ಯರ್ಥಿಯಾಗಿ ಕಾಣಿಸಿಕೊಂಡ ಈ ಶೋನಲ್ಲಿ ಪೀನಲ್ ತನಕ ಬಂದಿದ್ದರು, ಈಗಲೂ ಕೂಡ ಬಿಗ್ ಬಾಸ್ ಅನ್ನು ತುಂಬಾ ಮಿಸ್ ಮಾಡಿಕೊಳುತ್ತಿದ್ದಾರೆ, ಇನ್ನು ಇವರು ಬಿಗ್ ಬಾಸ್ ಗೆ ಹೋಗಿ ಮೂರು ವರ್ಷ ಕಳೆದಿದೆ, ಇವರು ಕಿರುತೆರೆ ಅಲ್ಲದೆ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದು ನಾಗಿಣಿ ಧಾರಾವಾಹಿಯಲ್ಲಿ ಅಧಿಶೇಶನಾಗಿ ಹಿಂದಿಯಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರು.. ಇನ್ನು ಇವರು ಕನ್ನಡ ಹಲವಾರು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದು, ಇದ್ದಿತೆಂದು ಐರಾವಣ ಎಂಬ ಸಿನಿಮಾದಲ್ಲಿ ಅಭಿನಯಿಸಲ್ಲಿದ್ದಾರೆ, ಸದ್ಯ ಇವರಿಗೆ 41ವರ್ಷ ವಯಸ್ಸಾಗಿದೆ,

ಇನ್ನು ಇವರನ್ನು ನೋಡಿದರೆ ಅಷ್ಟೊಂದು ವಯಸ್ಸಾಗಿದೆ ಎಂದು ಅನಿಸುವುದಿಲ್ಲ, ಇನ್ನು ಜೆಕೆ ರವರು ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ತುಂಬಾನೇ ಕಾತುರದಿಂದ ಕಾಯುತ್ತಿದ್ದರು, ಸದ್ಯ ಇವರ ಬಗ್ಗೆ ತಿಳಿದು ಬಂದಿದ್ದರು ವಿಷಯ, ಇವರು ಮದುವೆ ಯಾಗುವುದಿಲ್ಲವಂತೆ, ಮುಖ್ಯವಾಗಿ ಇವರಿಗೆ ಆಸಕ್ತಿ ಇರುವುದು ನಟನೆಯಲ್ಲಿ ಮತ್ತು ಜಿಮ್ ನಲ್ಲಿ ಎಂದು ತಿಳಿದು ಬಂದಿದೆ, ನಿಮಗೆ ನಟ ಜೆಕೆ‌ರವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಕಾಮೆಂಟ್ ಮಾಡಿ…