ನಮಸ್ತೆ ಸ್ನೇಹಿತರೆ ಕಿರುತೆರೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಧಾರಾವಾಹಿ ಎಂದರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಧಾರಾವಾಹಿ ಈ ಧಾರಾವಾಹಿ ವಯಸ್ಸಿನ ಅಂತರದಲ್ಲಿ ಬೆಳೆಯುವ ಪ್ರೀತಿ ಮತ್ತು ನಂಬಿಕೆಯ ನಡುವಿನ ಧಾರವಾಹಿಯಾಗಿದೆ ಇನ್ನು ಈ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಅನು ಸಿರಿಮನೆ ಹೀಗೆ ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ನಮಗೆಲ್ಲ ಗೊತ್ತಿರುವ ಹಾಗೆ ನಟ ಅನಿರುದ್ಧ್ ಸ್ನೇಹಿತನಾಗಿ ಸದಾ ಅವರ ಬೆಂಗಾವಲಾಗಿರುವ ನಟ ಜೆಂಡೆ ರವರ ಬಗ್ಗೆ ನಿಮಗೆ ಗೊತ್ತಿಲ್ಲದಿರುವ ಕೆಲವು ವಿಷಯಗಳ ಬಗ್ಗೆ ತಿಳಿಯೋಣ..
[widget id=”custom_html-2″]

ಹೌದು ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಜೊತೆ ಜೆಂಡೆ ಪಾತ್ರ ಮಾಡುತ್ತಿರುವ ಈ ನಟನ ಪೂರ್ಣ ಹೆಸರು ಬಿ,ಎಮ್ ವೆಂಕಟೇಶ ಇರುವ ಮೂವತ್ತು ವರ್ಷಗಳಿಂದ ನಟನೆಯನ್ನು ಮಾಡುತ್ತಿದ್ದಾರೆ.. ಹೌದು ವೆಂಕಟೇಶ ರವರು ವಠಾರ ಧಾರಾವಾಹಿ ಮೂಲಕ ಜಗತ್ತಿಗೆ ಚಿರಪರಿಚಿತರಾದರು ಈ ಧಾರಾವಾಹಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ, ಅಲ್ಲದೆ ಸಿನಿಮಾಗಳಲ್ಲಿ ಕೂಡ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು.. ಇನ್ನು ನಟ ವೆಂಕಟೇಶ ರವರ ವೈಯಕ್ತಿಕ ಸಮಸ್ಯೆಗಳಿಂದ ಕೆಲವು ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರ ಉಳಿದಿದ್ದರು.. ಈಗ ನಟ ವೆಂಕಟೇಶ ರವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ..
[widget id=”custom_html-2″]

ಆದರೆ ಮೊದಲು ಈ ಧಾರಾವಾಹಿಯಲ್ಲಿ ಜೇಂಡೆ ಪಾತ್ರ ಬಂದಾಗ ಈ ಪಾತ್ರದಲ್ಲಿ ಏನು ವಿಶೇಷ ಇಲ್ಲ ಎಂದು ಅಂದುಕೊಂಡಿದ್ದರು, ಆದರೆ ಧಾರಾವಾಹಿಯಲ್ಲಿ ಜೆಂಡೆ ಪಾತ್ರ ಮಾಡುತ್ತಿದಂತೆ ಈ ಪಾತ್ರಕ್ಕೆ ಇವರು ಸ್ಥಾನವನ್ನು ತಿಳಿದುಕೊಂಡೆ ಎಂದು ನಟ ವೆಂಕಟೇಶ ರವರೆ ತಿಳಿಸಿದ್ದಾರೆ.. ಮೊದಲ ಇವರನ್ನು ರಸ್ತೆಯಲ್ಲಿ ಹೋಗುವಾಗ ವಠಾರದ ವೆಂಕಟೇಶ ಎಂದು ಜನ ಗುರುತಿಸುತ್ತಿದ್ದರು, ಈಗ ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಜನರು ನನ್ನನ್ನು ಜೆಂಡೆ ಎಂದು ಗುರುತಿಸಿ ಸೆಲ್ಫಿಗಾಗಿ ಜನರು ಓಡೋಡಿ ಬರುತ್ತಿದ್ದಾರೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ…