Advertisements

ಕಮಲಿ ಧಾರಾವಾಹಿ ನಟಿ ನಿಂಗಿ ಅದ್ದೂರಿ ಮದುವೆ ಸಂಭ್ರಮ! ಹುಡುಗ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚುಗೆ ಪಡೆದಿರುವ ಕಮಲಿ ಧಾರಾವಾಹಿ ಪ್ರೆಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ಸನ್ನು ಸಾಧಿಸಿದೆ.. ಇನ್ನೂ ಕಮಲಿ ಪಾತ್ರದಾರಿ ಸ್ನೇಹಿತೆ ಯಾಗಿ ನಟನೆ ಮಾಡುತ್ತಿರುವ ಗಿಂನಿ ಪಾತ್ರದಲ್ಲಿ ಸಕ್ಕತ್ ಫೇಮಸ್ ಆಗಿರುವ ಈ ನಟಿಯ‌ ಹೆಸರು ಅಂಕಿತ ಅಂತ.. ಇನ್ನೂ ನಟಿ‌ ಅಂಕಿತ ಅವರು ಕೂಡ ತಮ್ಮ‌ ವಿಭಿನ್ನವಾದ ಅಭಿನಯದಿಂದ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ.. ಇನ್ನೂ ಕಮಲಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿರುವ ನಟಿ ಅಂಕಿತ ತಾನು ಕೇಲವು ವರ್ಷ ಪ್ರೀತಿಸುತ್ತಿದ್ದ ಹುಡುಗನ ಜೊತೆ ಈಗ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ..‌ ಅಂಕಿತ ತನ್ನ 28 ನೇ ವರ್ಷದ ಹುಟ್ಟು ಹಬ್ಬದ ದಿನದಂದು ತಾನು ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವಿದು ತುಂಬಾನೇ ವಿಶೇಷವಾಗಿದೆ..

Advertisements
Advertisements

ಇನ್ನೂ ನಟಿ ಅಂಕಿತ ಅವರು ಪ್ರೀತಿ ನಿಶ್ಚಿತಾರ್ಥ ಮಾಡುತ್ತಿರುವ ಹುಡುಗನ ಹೆಸರು ಸುಹಾಸ್ ಅಂತ.. ಇವರು ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ.. ಇನ್ನೂ ನಿಂಗಿ ಅಲಿಯಾಸ್ ಅಂಕಿತ ಅವರು ಹೇಳುವ ಪ್ರಕಾರ ಸುಹಾಸ್ ಎಂಟು ವರ್ಷಗಳ ಹಿಂದೆ ನನಗೆ ಪ್ರಪೋಸ್ ಮಾಡಿದ್ರು ನಾವಿಬ್ಬರು ಅಂದಿನಿಂದಲೂ ಪ್ರೀತಿಸುತ್ತಿದ್ದೇವು ಇವರು ನನ್ನ ಜೀವನದಲ್ಲಿ ಬೇಸ್ಟ್ ಪಾಟ್ನರ್ ಮತ್ತು ಬೇಸ್ಟ್ ಪ್ರೇಡ್ ಸುಹಾಸ್ ಅಂತ ಹೇಳಿದ್ದಾರೆ.. ಇನ್ನೂ ‌ ಹೋಸ ಜೀವನವನ್ನ ನಡೆಸಲು ಮುದ್ದಾಗಿರುವ ಹಾಗು ನಮ್ಮ ಪ್ರೀತಿಯನ್ನು ಒಪ್ಪಿಕೊಂಡಿರುವ ನಮ್ಮ ತಂದೆ ತಾಯಿಗೆ ನನ್ನ ಧನ್ಯವಾದಗಳು ಎಂದು ಅಂಕಿತ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ..

ಇನ್ನೂ ಕಮಲಿ ಧಾರಾವಾಹಿಯಲ್ಲಿ ನಿಂಗಿ ಪಾತ್ರದಲ್ಲಿ ತುಂಬಾ ಮುಂದಾಗಿ ಹಾಗು ಪೆದ್ದು- ಪೆದ್ದಾಗಿ ನಟನೆ ಮಾಡುತ್ತಿರುವ ಅಂಕಿತ ಅವರು ಓದಿದ್ದು ಇಂಜನಿಯರಿಂಗ್ ಪದವಿ ಹುಟ್ಟಿದ್ದು ಬೆಂಗಳೂರಿನ ಆದರೂ ತಮಿಳು ನಾಡಿನ ಐಯರ್ ಕುಟುಂಬಕ್ಕೆ ಸೇರಿದ ಅಂಕಿತ ಅವರು ಇಂಜನಿಯರಿಂಗ್ ಮುಗಿಸಿದ ಬಳಕೆ ಪ್ರತಿಷ್ಟಿತ ಐಟಿ ಕಂಪನಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.. ಇನ್ನೂ ತನ್ನ ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಟಿ ನಿಂಗಿ ಅವರು ತನ್ನ ಐಟಿ ಕೆಲಸಕ್ಕೆ ಗುಡ್ ಬಾಯ್ ಹೇಳಿ ತಮ್ಮ ನಟನೆಯನ್ನು ವೃತಿಯಾಗಿ ಮಾಡಿಕೊಂಡರು..

ಇನ್ನೂ ತಮಿಳು ಕಿರುತೆರೆಯಿಂದ ಅಂಕಿತ ಅವರಿಗೆ ನಟನೆ ಮಾಡಲು ಅವಕಾಶಗಳು ಹುಡುಕಿಕೊಂಡು ಬಂದಿದ್ದರು ಕನ್ನಡದ ಕಮಲಿ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.. ‌ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ ಸಿಂಗ್ ರಿಯಾಲಿಟಿ ಶೋನಲ್ಲಿ ಕೂಡ ಅಂಕಿತ ಅವರು ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.. ಇನ್ನೂ ಈಗ ತನ್ನ ಪ್ರೀತಿಯ ಗೆಳೆಯ ಸುಹಾಸ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅತಿ ಶೀಘ್ರದಲ್ಲೇ ಮದುವೆ ಕೂಡ ಆಗುತ್ತೆವೆ ಎಂದಿದ್ದಾರೆ.. ಸ್ನೇಹಿತರೆ ನಿಂಗಿ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..