Advertisements

ರಿಯಲ್ ಲೈಪ್ ನಲ್ಲಿ ಮದುವೆ ಆಗಲಿದ್ದಾರ ಕನ್ನಡತಿ ಧಾರಾವಾಹಿ ಹರ್ಷ-ಭುವಿ.!

Cinema

ನಮಸ್ತೆ ಸ್ನೇಹಿತರೆ ನಮಗೆಲ್ಲ ಗೊತ್ತಿರುವ ಹಾಗೆ ಕಿರುತೆರೆಯಲ್ಲಿ ಮೂಡಿಬರುವ ಧಾರವಾಹಿಗಳು ತುಂಬಾನೇ ವೀಕ್ಷಣೆಯನ್ನು ಪಡೆದಿದೆ ಇನ್ನು ಬೆಳ್ಳಿತೆರೆಯಲ್ಲಿ ಬರುವ ಸಿನಿಮಾಗಳನ್ನು ಕೂಡ ಹಿಂದೇಟು ಹಾಕುವಂತೆ ಈಗಿನ ಧಾರವಾಹಿಗಳು ಮೂಡಿ ಬರುತ್ತಿದೆ ಇನ್ನು ಈ ಧಾರವಾಹಿಯನ್ನು ನೋಡಲು ಹೆಣ್ಣು ಮಕ್ಕಳಲ್ಲದೆ ಗಂಡು ಮಕ್ಕಳನ್ನು ತನ್ನತ್ತ ಸೆಳೆಯುವಂತೆ ಧಾರವಾಹಿಗಳು ಮೂಡಿ ಬರುತ್ತವೆ.. ಆದರೆ ಸಿನಿಮಾಗಳಲ್ಲಿ ನಟ ನಟಿಯರನ್ನು ಜೋಡಿ ಆಗಿರುತ್ತಾರೆ ಅಲ್ಲದೆ ನಿಜ ಜೀವನದಲ್ಲೂ ಕೂಡ ಜೋಡಿ ಆಗಿರುತ್ತಾರೆ, ಅದೇ ರೀತಿ ಈ ಧಾರಾವಾಹಿಯಲ್ಲಿ ಕೂಡ ನಟ ನಟಿ ಧಾರಾವಾಹಿ ಅಲ್ಲದೆ ನಿಜ ಜೀವನದಲ್ಲೂ ಕೂಡ ಜೋಡಿಯಾಗಲಿದ್ದಾರೆ ಎಂದು ತಿಳಿದುಬಂದಿದೆ..

[widget id=”custom_html-2″]

Advertisements
Advertisements

ಹೌದು ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುವ ‘ಕನ್ನಡತಿ’ ಧಾರಾವಾಹಿ ಜನ ಮೆಚ್ಚುಗೆಯನ್ನು ಪಡೆದು ಹೆಚ್ಚು ವೀಕ್ಷಣೆಯಾಗಿದೆ, ಇನ್ನು ಪ್ರೇಕ್ಷಕರು ಕೂಡ ಕನ್ನಡತಿ ಧಾರಾವಾಹಿಯನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ.. ನಾಯಕಿಯ ಪಾತ್ರ ಮಾಡುತ್ತಿರುವ ನಟಿ ಭುವಿ ರವರು ಮಾತಾಡುವ ಕನ್ನಡ ಭಾಷೆ ತುಂಬಾನೇ ಫೇಮಸ್ ಆಗಿದೆ, ಈ ಧಾರಾವಾಹಿಯಲ್ಲಿ ಭುಮಿ ಮತ್ತು ಹರ್ಷ ಇವರಿಬ್ಬರ ಜೋಡಿ ಜನ ಮೆಚ್ಚುಗೆಯನ್ನು ಪಡೆದಿದೆ ಈ ದಾರವಾಹಿಯಲ್ಲಿ ದೊಡ್ಡ ಕಂಪನಿಯ CEO ಅಧಿಕಾರದಲ್ಲಿ ಹರ್ಷ ಹಾಗೂ ಬಡ ಕುಟುಂಬ ಮಗಳಾಗಿ ಅಚ್ಚ ಕನ್ನಡತಿಯಾಗಿರುವ ಭುವಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ..

[widget id=”custom_html-2″]

ಹರ್ಷ ಮತ್ತು ಭೂಮಿ ನಿಜ ಜೀವನದಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿತ್ತು.. ಆದರೆ ಕನ್ನಡತಿ ಧಾರಾವಾಹಿ ನಟಿ ಭುವಿ ಈ ವಿಷಯಕ್ಕೆ ಕಡಕ್ ಉತ್ತರ ಕೊಟ್ಟಿದ್ದಾರೆ, ಹೌದು ನಾನು ಧಾರವಾಹಿಯಲ್ಲಿ ಇವರ ಜೊತೆ ಪ್ರೀತಿಯ ಪಾತ್ರ ಮಾಡುತ್ತಿದ್ದೇನೆ ಆದರೆ ನಿಜ ಜೀವನದಲ್ಲಿ ಇವರ ಮೇಲೆ ನನಗೆ ಯಾವುದೇ ರೀತಿಯ ಪ್ರೀತಿಯು ಸಹಾ ಇಲ್ಲ ಅದು ಕೇವಲ ಸ್ನೇಹ ಮಾತ್ರವೇ.. ಇನ್ನು ಇದೀಗ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ನಾನು ಅದರ ಬಗ್ಗೆ ಆಲೋಚನೆ ಮಾಡಬೇಕು ಒಂದು ವೇಳೆ ನನಗೆ ವಿವಾಹವಾಗುವ ಸಂದರ್ಭ ಬಂದರೆ ಖಂಡಿತ ನಿಮಗೆ ತಿಳಿಸುತ್ತೇನೆ ಎಂದು ಕನ್ನಡತಿ ಖ್ಯಾತ ನಟಿ ಭುವಿ ಹೇಳಿದ್ದಾರೆ..