Advertisements

ಅಜಯ್ ರಾವ್ ಮಗಳ ಎರಡನೇ ವರ್ಷದ ಹುಟ್ಟು ಹಬ್ಬದ ಫೋಟೋಗಳು ಹೇಗಿದೆ ಗೊತ್ತಾ.! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ ಕನ್ನಡದ ಕೃಷ್ಣ ಲೀಲಾ ಸಿನಿಮಾದ ಮೂಲಕ ಕೃಷ್ಣ ಎಂದು ಖ್ಯಾತಿ ಪಡೆದಿರುವ ಸ್ಯಾಂಡಲ್ವುಡ್ ನಟ ಅಜಯ್ ರಾವ್ ರವರು ತಮ್ಮ ಮಗಳು ಚರಿಷ್ಮಾ ಹುಟ್ಟು ಹಬ್ಬದ ಬಹು ಅದ್ದೂರಿಯಾಗಿ ನಡೆಸಿದ್ದಾರೆ.. ಅಜಯ್ ರಾವ್ ಜನ ಮುಚ್ಚಿದ ಕಲಾವಿದ ಇವರು ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಪ್ರೇಮಕಥೆ ಇರುವ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ.. ಭಾವನಾತ್ಮಕ ಸಿನಿಮಾಗಳಿಂದ ಅಜಯ್ ರಾವ್ ಅಭಿಮಾನಿಗಳ ಮನಗೆದಿದ್ದಾರೆ ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಕೂಡ ಹಾಗಿದ್ದರೆ..

[widget id=”custom_html-2″]

Advertisements
Advertisements

ಹಾಗೆಯೇ ಅಜಯ್ ರಾವ್ ಸಪ್ನಾರವರ ಜೊತೆ ವಿವಾಹವಾಗಿ ತಮ್ಮ ಸುಂದರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..‌ ಈಗೆ ಕೆಲವು ತಿಂಗಳುಗಳ ನಂತರ ಅಜಯ್ ರಾವ್ ಪತ್ನಿ ಸಪ್ನಾರವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ.. ಆ ಮಗುವಿಗೆ ಚರಿಷ್ಮಾ ಎಂದು ಹೆಸರನ್ನು ಇಟ್ಟು ನಾಮಕರಣ ಮಾಡಲಾಗಿದೆ.. ಸದ್ಯ ನಿನ್ನೆಯಷ್ಟೇ ಅಜಯ್ ರಾವ್ ತಮ್ಮ ಮಗಳು ಚರಿಷ್ಮಾಗೆ ಎರಡನೇ ವರ್ಷದ ಹುಟ್ಟು ಹಬ್ಬವನ್ನು ತುಂಬಾ ಅದ್ದೂರಿಯಾಗಿ ನಡೆಸಿದ್ದಾರೆ ಅಲ್ಲದೇ ತಮ್ಮ ಮಗಳ ಹುಟ್ಟು ಹಬ್ಬದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ..

[widget id=”custom_html-2″]

ಈ ಪೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದ್ದು, ಇದ್ದನು ಕಂಡ ಅಜಯ್ ರಾವ್ ಅಭಿಮಾನಿಗಳು ಹಾಗು ಚಿತ್ರರಂಗದ ನಟ ನಟಿಯರು ಕೂಡ ಮುದ್ದಾದ ಚರಿಷ್ಮಾಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..