Advertisements

ನಟ ಅನಿರುದ್ಧ್ ಮಾಡಿದ ಈ ಒಂದು ಕೆಲಸಕ್ಕೆ ಏನೆಲ್ಲಾ ನಡೆದಿದೆ ಗೊತ್ತಾ..!

Inspire

ನಮಸ್ತೆ ಸ್ನೇಹಿತರೆ ನಟ ಅನಿರುದ್ಧ್ ಹೇಳಿದ ಆ ಒಂದು ಮಾತಿಗೆ ಇಡೀ ಚಿತ್ರತಂಡವೇ ನಮ್ಮ ಪರಿಸರ ಸಂರಕ್ಷಣೆ ಮಾಡಲು ಕೈ ಜೋಡಿಸಿದ್ದಾರೆ.. ಹೌದು ಕಿರುತೆರೆಯಲ್ಲಿ ಪ್ರಸಾರವಾದ ಧಾರಾವಾಹಿಗಳು ತುಂಬಾನೇ ವೀಕ್ಷಣೆಯನ್ನು ಪಡೆದಿದೆ ಆದರೆ ಜೀ ಕನ್ನಡದಲ್ಲಿ ಮೂಡಿಬರುವ ಜೊತೆ ಜೊತೆಯಲ್ಲಿ ಧಾರಾವಾಹಿ ವಯಸ್ಸಿನ ಅನಂತರದಲ್ಲಿ ಚಿಗುರುವ ಪ್ರೀತಿಯಾಗಿದ್ದು ಈ ಧಾರಾವಾಹಿ ಪ್ರತಿಯೊಬ್ಬರ ಮನೆಯಲ್ಲಿ ಹಾಡಿ ಹೋಗಳುವಂತೆ ಈ ಧಾರಾವಾಹಿ ಮುಡಿ ಬರುತ್ತಿದೆ.. ಪ್ರಪಂಚದಲ್ಲಿ ಆಸ್ತಿ ಅಂತಸ್ತುಗಿಂತ ನಾವು ಮತ್ತೊಬ್ಬರ ಮೇಲೆ ಇಡುವ ಪ್ರೀತಿ ನಂಬಿಕೆ ಎಷ್ಟು ಪವಿತ್ರವಾಗಿದೆ ಎಂಬುದು ಈ ಧಾರಾವಾಹಿ ಮೂಲಕ ತಿಳಿಯಬಹುದು..

[widget id=”custom_html-2″]

Advertisements
Advertisements

ಆದರೆ ಈ ಧಾರಾವಾಹಿಯಲ್ಲಿ ನಾವು ತಿಳಿಯಬೇಕಾಗಿರುವುದು ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮಾಡುವಂತಹ ಸಣ್ಣಪುಟ್ಟ ಸಮಾಜ ಕಲ್ಯಾಣ ಕಾರ್ಯಗಳು ಈಗ ನಿಜ ಜೀವನದಲ್ಲಿ ಕೂಡ ಕಾರ್ಯ ರೂಪಕ್ಕೆ ಬಂದಿದೆ.. ಹೌದು ಈ ಧಾರಾವಾಹಿಯಲ್ಲಿ ನಟ ಅನಿರುದ್ಧ್ ರವರು ಸ್ವಚ್ಚತಾ ಆಂದೋಲನದಲ್ಲಿ ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಕಾರ್ಯಕ್ರಮವನ್ನು ಆರಂಭಿಸಿದರು ಅದು ಕೇವಲ ಧಾರಾವಾಹಿಯಲ್ಲಿ ಮಾತ್ರವೇ ಹಾಗಿದೆ ಎಂದು ಹಲವಾರು ತಿಳಿಯುತ್ತಿದ್ದರು ಆದರೆ ಆ ಕೆಲಸ ನಮ್ಮ ಸಮಾಜದಲ್ಲೂ ಕೂಡ ನಡೆದಿದೆ.. ನಟ ಅನಿರುದ್ಧ್ ರವರು ಜೊತೆ ಜೊತೆಯಲ್ಲಿ ಧಾರಾವಾಹಿ ಬಳಗದವರು ಕೂಡ ಈ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ..

[widget id=”custom_html-2″]

ಅಲ್ಲದೇ ಇದಕ್ಕೂ ಮೊದಲು ಸ್ವತಹ ತಾವೇ ಮುಂದೆ ಬಂದು ರಸ್ತೆಯ ಪಕ್ಕದಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ಅಂದರೆ ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಅಲ್ಲಿನ ಸುತ್ತಲಿನ ಪರಿಸರವನ್ನು ಸ್ವಚ್ಚತಾ ಕಾರ್ಯವನ್ನು ನಿರ್ವಹಿಸಿದರು.. ಇನ್ನು ಇವರು ಕೈಗೊಂಡ ಈ ಸಮಾಜದ ಸ್ವಚ್ಚತಾ‌ ಕಾರ್ಯಕ್ರಮದ ಪೋಟೋಗಳು ಕೂಡ ತುಂಬಾನೇ ವೈರಲ್ ಆಗಿತ್ತು.. ಇನ್ನು ಧಾರಾವಾಹಿಯಲ್ಲಿ ಆರಂಭಿಸಿದ ಸಮಾಜ ಸ್ವಚ್ಚತಾ ಆಂದೋಲನ ನಿಜ ಜೀವನದಲ್ಲಿ ಕಾರ್ಯ ರೂಪಕ್ಕೆ ಬಂದಿದೆ ಅಲ್ಲದೆ ಅನಿರುದ್ಧ್ ರವರ ಈ ಕೆಲಸ ನೋಡಿ ಅನೇಕ ಕಡೆಯಲ್ಲಿ ಹಸಿಕಸ ಮತ್ತು ಒಣಕಸ ಬೇರ್ಪಡಿಸುವ ಕಾರ್ಯಗಳು ಕೂಡ ಆರಂಭವಾಯಿತು..

[widget id=”custom_html-2″]

ಆದರೆ ನಮ್ಮ ಸುತ್ತಲೂ ಇರುವ ಪರಿಸರವನ್ನು ಸಂರಕ್ಷಿಸಲು ಮತ್ತು ಸ್ವಚ್ಛತೆಯನ್ನು ಕಾಪಾಡಲು ಅನೇಕ ಕಿರುತೆರೆಯಿಂದ ಹಿಡಿದು ಬೆಳ್ಳಿ ತೆರೆಯಲ್ಲಿ ಅಭಿನಯಿಸುತ್ತಿದ್ದ ನಟ ನಟಿಯರು ಸಹಾ ಅನಿರುಧ್ ರವರು ಹೇಳಿದ ಮಾತಿಗೆ ಎಲ್ಲರೂ ಕೂಡ ಕೈಜೋಡಿಸಿದ್ದಾರೆ.. ಅಲ್ಲದೇ ಸ್ವತಹ ವೀಡಿಯೋಗಳನ್ನು ಮಾಡಿ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ಅಲ್ಲದೆ ಈ ವೀಡಿಯೋಗಳು ಕೂಡ ತುಂಬಾನೇ ವೈರಲ್ ಹಾಗಿದೆ.. ಸ್ನೇಹಿತರೆ ನಟ ಅನಿರುದ್ಧ್ ರವರ ಈ ಪರಿಸರ ಸ್ವಚ್ಚತಾ ಕಾರ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ..