Advertisements

ಇಂದು ನೂರಾರು ಕೋಟಿ ಒಡೆಯ ಆಗಿರುವ ದರ್ಶನ್ ಅವರು ತಂದೆ ತೀ’ರಿಕೊಂಡಾಗ ಎಷ್ಟು ಸಾಲ ಮಾಡಿದ್ರು ಗೊತ್ತಾ? ಬೇಜಾರು ಆಗುತ್ತಾ..

Cinema

ನಮಸ್ತೆ ಸ್ನೇಹಿತರೆ, ಒಂದು ಕಾಲದಲ್ಲಿ ಕನ್ನಡದ ಖ್ಯಾತ ಖಳನಾಯಕ ನಾಗಿದ್ದ ತೂಗುದೀಪ ಶ್ರೀನಿವಾಸ್ ಅವರು ಅನಾರೋಗ್ಯ ಸಮಸ್ಯೆಯಿಂದ ನಟನೆ ಮಾಡಲು ಸಾಧ್ಯವಾಗದೆ ಒಂದು ಲೀಟರ್ ಹಾಲನ್ನು ಕೂಡ ಕೊಂಡುಕೊಳ್ಳಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.‌. ಇನ್ನೂ ನಟನೆಯಲ್ಲಿ ದರ್ಶನ್ ಅವರು ಅಪಾರ ಆಸಕ್ತಿ ಒಂದಿದ್ದರಿಂದ ಇದೇ ವೇಳೆಗೆ ತಂದೆಯವರ ಮಾತಿನಂತೆ ನಿನ್ನಾಸಂನಲ್ಲಿ ನಟನೆಯನ್ನು ಕಲಿಯುವ ಸಲುವಾಗಿ ಹೊರಟರು ಈ ಸಮಯದಲ್ಲಿ ಕೈಯಲ್ಲಿ ಹಣ ಇಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದಾಗ ದರ್ಶನ್ ಅವರಿಗೆ ಅರಗಿಸಿ ಕೊಳ್ಳಲಾಗದ ಸುದ್ದಿಯೋಂದು ಬಂತು ಹೌದು ಅದೇನೆಂದರೆ ಅವರ ತಂದೆ ಶ್ರೀನಿವಾಸ್ ತೂಗುದೀಪ್ ಅವರ ಸಾ’ವಿನ ಸುದ್ದಿ..

Advertisements
Advertisements

ಇನ್ನೂ ನಿನ್ನಾಸಂನಿಂದ ತಂದೆಯ ಅಂ’ತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು ಆದರೆ ಕೈಯಲ್ಲಿ ಒಂದು ರೂಪಾಯಿ ಹಣ ಕೂಡ ಇರಲಿಲ್ಲ ನಿಜಕ್ಕೂ ಇಂತಹಾ ಕಷ್ಟ ಯಾರಿಗೆ ಬೇಡ ಅನಿಸುತ್ತದೆ.. ನಂತರ ವಿಧಿ ಇಲ್ಲದೆ ನಿನ್ನಾಸಂ ನಲ್ಲಿ‌ ಅಡುಗೆ ಮಾಡುತ್ತಿದ್ದ ರತ್ನ ಎಂಬುವವರ ಬಳಿ 500 ರೂಪಾಯಿ ಹಣವನ್ನ ಸಾಲವಾಗಿ ಪಡೆದು ದರ್ಶನ್ ಅವರು ಮೈಸೂರಿನಲ್ಲಿ ತಮ್ಮ ತಂದೆಯ ಅಂತಿಮ ದರ್ಶನಕ್ಕೆ ಬಂದರೂ.. ಜೀವನದಲ್ಲಿ ಎಲ್ಲಾ ರೀತಿಯ ಹೇಳು ಬೀಳುಗಳನ್ನು ಸಹಿಸಿಕೊಂಡ ದರ್ಶನ್ ಅವರು ಇಂದು ಕನ್ನಡ ಅಲ್ಲದೇ ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದೆ ಹೆಸರು ಪಡೆದು ಇಂದು ಬಹು ಎತ್ತರಕ್ಕೆ ಬೆಳೆದು ನಿಂತಿದ್ದಾರೆ..

ತಮ್ಮ ಜೀವನದಲ್ಲಿ ಇಷ್ಟೊಂದು ಕಷ್ಟ ನೋ’ವುಗಳನ್ನು ಅನುಭವಿಸಿದ ಇಂದು ಸ್ಟಾರ್ ಹಾಗು ಸೆಲೆಬ್ರಿಟಿ ಆಗಿ ಬೆಳೆದು ನಿಂತಿರುವ ದರ್ಶನ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ.. ಇನ್ನೂ ದರ್ಶನ್ ಅವರಿಗೂ ಅಷ್ಟೇ ಅಭಿಮಾನಿಗಳನ್ನ ಸೆಲೆಬ್ರಿಟಿ ಎಂದೆ ಕರೆಯುವ ಡಿ ಬಾಸ್ ಎಲ್ಲರನ್ನೂ ಪ್ರೀತಿಯಿಂದ ಆತ್ಮೀಯತೆಯಿಂದ ಮಾತಾನಾಡಿಸುತ್ತಾರೆ ಅಷ್ಟೇ ಅಲ್ಲದೆ ಅವರು ವ್ಯಕ್ತಿತ್ವ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಇರುವ ಪ್ರೀತಿ ಕಾಳಜಿ ಎಲ್ಲವೂ ಕೂಡ ಅಭಿಮಾನಿಗಳಿಗೆ ಅಚ್ಚುಮೆಚ್ಚು.. ಸ್ನೇಹಿತರೆ ನಟ ದರ್ಶನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..