Advertisements

ನಟ ದುನಿಯಾ ವಿಜಯ್ ತಾಯಿ ಇ’ನ್ನಿಲ್ಲ!ಆದರೆ ತಾಯಿ ಸಾ’ಯುವ ಮುನ್ನ‌ ವಿಜಯ್ ಅವರಿಗೆ ಆಗಿದ್ದೇನು ಗೊತ್ತಾ? ನಿಜಕ್ಕೂ ದುಃಖದ ಸಂಗತಿ..

Cinema

ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಗೋಬ್ರಾ ಎಂದೆ ಹೆಸರು ಪಡೆದಿರುವ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಇಂದು ದೈ’ವಾಧೀನರಾಗಿದ್ದರೆ.. ಹೌದು ಕಳೆದ 20 ದಿನಗಳಿಂದ ಕೂಡ ನಾರಾಯಣಮ್ಮ‌ ಅವರ ಆರೋಗ್ಯದಲ್ಲಿ ಏ’ರುಪೇರು ಉಂಟಾಗಿತ್ತು ಇವರಿಗೆ ಬ್ರೈ’ನ್ ಸ್ಟೋ’ಕ್ ಆಗಿತ್ತು ಅದಕ್ಕಾಗಿ ಮನೆಯಲ್ಲಿಯೇ ದುನಿಯಾ ವಿಜಯ್ ಅವರು ಚಿಕಿತ್ಸೆಯನ್ನ ಕೊಡಿಸುತ್ತಿದ್ದರು ಆಸ್ಪತ್ರೆಗೆ‌‌ ದಾಖಲಾಗಿದ್ದ ಅವರನ್ನ ನಂತರ ಅವರನ್ನ ಮನೆಗೆ ಕರೆದುಕೊಂಡು ಬಂದಿದ್ದರು.‌. ಪ್ರತಿನಿತ್ಯ ವೈದ್ಯರು ಮನೆಗೆ ಬಂದು ತಪಾಸಣೆ ಮಾಡಿ ಹೋಗುತ್ತಿದ್ದರು ನಂತರ ಅವರಿಗೆ ವೈದ್ಯರು ಕೊಡುವಂತಹ ಚಿಕಿತ್ಸೆ ಸ್ಪಂದಿಸಿದ ಕಾರಣ ಇಂದು ನಟ ದುನಿಯಾ ವಿಜಯ್ ಅವರ ತಾಯಿ ಎಲ್ಲರನ್ನೂ ಬಿಟ್ಟು ದೈ’ವಾಧೀನರಾಗಿದ್ದರೆ..

Advertisements
Advertisements

ತಾಯಿ ಅಂತ್ಯ ಕ್ರಿಯೆಯನ್ನು ಆನೇಕಲ್ ಕುಂಬಾರ ಹಳ್ಳಿಯಲ್ಲಿ ನೆರವೇರಲ್ಲಿದೆ ನಾಳೆ ದುನಿಯಾ ವಿಜಯ್ ಅವರ ತಾಯಿಯ ಅಂ’ತ್ಯಕ್ರಿಯೆ ಮಾಡಲಾಗುತ್ತದೆ ಎಂದು ನಟ ದುನಿಯಾ ವಿಜಯ್ ಅವರ‌ ಕುಟುಂಬದವರು ತಿಳಿಸಿದ್ದಾರೆ.. ಕೆಲವು ದಿನಗಳ ಹಿಂದೆಯಷ್ಟೇ ತನ್ನ ತಾಯಿಯ ಆರೋಗ್ಯದ ಬಗ್ಗೆ ವಿಜಯ್ ಅವರು ಮಾತಾನಾಡಿದರು‌ ಅಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಅಮ್ಮನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಇಷ್ಟ ಇರಲಿಲ್ಲ ಆಗಾಗಿ ಮನೆಯಲ್ಲಿಯೇ ಅಮ್ಮನಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು ಎಂದು ವಿಜಯ್ ಅವರು ಹೇಳಿದ್ದರು.. ಆದರೆ ದಿನಗಳು ಕಳೆದಂತೆ ತಾಯಿಯ ಆರೋಗ್ಯದಲ್ಲಿ ಮತ್ತಷ್ಟು ಗಂ’ಭೀರವಾಯಿತು ವಿಜಯ್ ಅವರ ತಾಯಿಯ ಪರಿಸ್ಥಿತಿ..

ಆದರೆ ಇಂದು ಆರೋಗ್ಯದ ಸ್ಥಿತಿ ತುಂಬಾನೇ ಚಿಂತ ಜನಕವಾಗಿತ್ತು ಆಗಾಗಿ ದುನಿಯಾ ವಿಜಯ್ ಅವರ ತಾಯಿ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ..‌ ತಾಯಿಯನ್ನ ತುಂಬಾ ಪ್ರೀತಿ ಮಾಡುತ್ತಿದ್ದ ದುನಿಯಾ ವಿಜಯ್ ಅವರು ‌ತಮ್ಮ ಕೈ ಮೇಲೆ ತಾಯಿಯ ಟ್ಯಾಟೂ ಆರಿಸಿಕೊಂಡಿದ್ದರು.. ಇದೀಗ ತನ್ನ ತಾಯಿಯನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ ವಿಜಯ್ ಅವರು.. ಈಗಿನ ಸಮಯದಲ್ಲಿ ತಂದೆ ತಾಯಿಯನ್ನ ತುಂಬಾ ನೋಡಿಕೊಳ್ಳಬೇಕು ಎಂದು ಮದ್ಯದ ಒಂದರಲ್ಲಿ ಸಂದೇಶವನ್ನು ಸಾರಿದ್ದಾರು. ಈಗ‌ ತುಂಬಲಾಗದ ನಷ್ಟ ದುನಿಯಾ ವಿಜಯ್ ಅವರಿಗೆ ಉಂಟಾಗಿದೆ ಬಹಳಷ್ಟು ಕುಗ್ಗಿ ಹೋಗಿದ್ದಾರೆ ಈಗಾಗಿ ಕುಟುಂಬದವರು ಹಾಗು ಸ್ನೇಹಿತರು ವಿಜಯ್ ಅವರಿಗೆ ಸಮಾಧಾನ ಕೂಡ ಮಾಡುತ್ತಿದ್ದಾರೆ..

ವಿಷಯವನ್ನ ತಿಳಿದ ತಕ್ಷಣವೇ ಕುಸಿದು ಬಿದ್ದರು ತಮ್ಮ ಮನೆಯ ಒಂದು ರೋಮಿನಲ್ಲಿ ತಾಯಿಗೆ ಚಿಕಿತ್ಸೆಯನ್ನ ನೀಡುತ್ತಿದ್ದರು ಇನ್ನೂ ನಾಳೆ ವಿಜಯ್ ಅವರ ತಾಯಿಯ ಅಂ’ತ್ಯಕ್ರಿಯೆ ನೆರವೇರಲ್ಲಿದೆ ಆನೇಕಲ್ ಕುಂಬಾರ ಹಳ್ಳಿಯಲ್ಲಿ ತಾಯಿಯ ಸ್ಮಾರಕವನ್ನು ನಿರ್ಮಾಣ ಮಾಡಲು ವಿಜಯ್ ಅವರು ತೀರ್ಮಾನ ಮಾಡಿದ್ದಾರೆ. ವಿಜಯ್ ಅವರ ತಾಯಿ ಸಾ’ಯುವ ಮುನ್ನ ನಡೆದ ಪವಾಡ ಏನೆಂದರೆ ತಾಯಿಯನ್ನ ಕಳೆದುಕೊಳ್ಳುವ ಸ್ವಲ್ಪ ಹೊತ್ತಿನಲ್ಲಿ ವಿಜಯ್ ಅವರಿಗೆ ಏನೂ ಆಗಿದ ರೀತಿ ಆಯಿತಂತೆ ಮನಸ್ಸಿನಲ್ಲಿ ಸ್ವಲ್ಪ ಕಳವಳ ಕೇಟ ಕನಸು ಈ ರೀತಿ ಬಾಸವಾಯಿತ್ತು ಆದರೆ ಸ್ವಲ್ಪ ಸಮಯ‌ ನೋಡಿದ್ರೆ ತಾಯಿಯ ಸಾ’ವನ್ನಪ್ಪಿದ ವಿಷಯ ತಿಳಿಯಿತು. ‌ಸ್ನೇಹಿತರೆ ನಾವು ಕೂಡ ವಿಜಯ್ ಅವರ ತಾಯಿಯ ಆ’ತ್ಮಕ್ಕೆ ಶಾಂ’ತಿ ಸಿಗಲಿ ಎಂದು ಹಾರೈಸೋಣ..