Advertisements

ನಟ ದ್ವಾರಕೀಶ್ ಮನೆಯಲ್ಲಿ ಸಾ’ವು! ಯಾರಿದು? ಏನಾಗಿತ್ತು ಗೊತ್ತಾ, ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಇಂದು ಕನ್ನಡ ಚಲನಚಿತ್ರ ಹಿರಿಯ ರಂಗದ ನಟ ನಿರ್ಮಾಪಕ ನಿರ್ದೇಶಕ ಹಾಗು ಹಾಸ್ಯ ನಟ ದ್ವಾರಕೀಶ್ ಮನೆಯಲ್ಲಿ ನಡೆಯಬಾರದ ಘ’ಟನೆ ನಡೆದಿದೆ.. ಇದರಿಂದ ದ್ವಾರಕೀಶ್ ಅವರು ತುಂಬಾ ಕು’ಗ್ಗಿ ಹೋಗಿದ್ದಾರೆ.. ಹೌದು ನಟ ದ್ವಾರಕೀಶ್ ಅವರು ತಮ್ಮ ಜೀವನದಲ್ಲಿ ತುಂಬಾ ಪ್ರೀತಿಸುತ್ತಿದ್ದ ಪತ್ನಿ ಅಂಬುಜಾ ಅವರನ್ನು ಇಂದು ಕ’ಳೆದುಕೊಂಡಿದ್ದಾರೆ.. ಇವರ ಪತ್ನಿಗೆ ಅಂಬುಜಾ ಅವರಿಗೆ 80 ವರ್ಷ ವಯಸ್ಸಾಗಿತ್ತು, ಶುಕ್ರವಾರ ಮಧ್ಯಾಹ್ನ ಎಚ್,ಎಸ್,ಆರ್ ಲೇಔಟ್ ನಲ್ಲಿ ಕೊ’ನೆಯುಸಿ’ರೆಳೆದಿದ್ದಾರೆ.. ದ್ವಾರಕೀಶ್ ಅವರ ಮಕ್ಕಳಾದ ನಿರ್ಮಾಪಕ ಯೋಗಿ‌ ದ್ವಾರಕೀಶ್ ಸೇರಿದಂತೆ ಐದು ಜನ ಗಂಡು ಮಕ್ಕಳನ್ನ ಬಿಟ್ಟು ಇಂದು ಅಂಬುಜಾ ಅವರು ಅ’ಗಲಿದ್ದಾರೆ.. ಇಂದು ಸಂಜೆ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರ ಅಂ’ತ್ಯ ಸಂ’ಸ್ಕಾರ ನೆರವೇರಲಿದೆ ಎಂದು ದ್ವಾರಕೀಶ್ ಅವರ ಮಗ ಯೋಗಿ ಅವರು ತಿಳಿಸಿದ್ದಾರೆ..

[widget id=”custom_html-2″]

Advertisements
Advertisements

ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರು ವ’ಯೋ’ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.. ಇನ್ನೂ ಬೆಂಗಳೂರಿನಲ್ಲಿ ಎಚ್ ಎಸ್ ಆರ್ ಲೇಔಟ್ ನಲ್ಲಿ ನಟ ದ್ವಾರಕೀಶ್ ಮನೆ ಇದ್ದು ಅಲ್ಲಿಯ ವಾಸಿಸುತ್ತಿದ್ದಾರೆ.. ನಟ‌ ದ್ವಾರಕೀಶ್ ಅವರಿಗೆ ಐದು ಜನ ಗಂಡು ಮಕ್ಕಳಿದ್ದಾರೆ. ಇಂದು ಊ’ಹಿಸಲಾಗದ ಘ’ಟನೆ ದ್ವಾರಕೀಶ್ ಅವರ ಮನೆಯಲ್ಲಿ ನಡೆದಿದೆ ತಮ್ಮ ಪತ್ನಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ.. ಇನ್ನೂ ಇವರ ಮಗ‌ ಯೋಗಿ ಕೂಡ ಅದ್ಭುತವಾದ ನಟ, ದ್ವಾರಕೀಶ್ ಅವರು ಒಂದು‌ ಸಮಯದಲ್ಲಿ ತುಂಬಾ ಸಾಲ ಮಾಡಿಕೊಂಡು ತುಂಬಾ ನೋ’ವನ್ನು ಅ’ನುಭವಿಸಿದರು.. ಈಗ ತನ್ನ ಪತ್ನಿಯನ್ನ ಕಳೆದುಕೊಂಡ ದುಃ’ಖದಲ್ಲಿ‌ ತುಂಬಾ ನೋ’ವನ್ನು ಅ’ನುಭವಿಸುತ್ತಿದ್ದಾರೆ ಅಲ್ಲದೆ ಇವರ ಕುಟುಂಬದವರು ಹಾಗು ಸ್ನೇಹಿತರು ಇವರಿಗೆ ಸಮಾಧಾನ ಹೇಳಿದ್ದಾರೆ..

[widget id=”custom_html-2″]

ಆದರೆ‌ ದ್ವಾರಕೀಶ್ ಅವರಿಗೂ ಕೂಡ ಆರೋಗ್ಯದಲ್ಲಿ ಏ’ರುಪೇ’ರು ಉಂಟಾಗಿತ್ತು, ಅದರಿಂದ ಅವರು ದ್ವಾರಕೀಶ್ ಮತ್ತೆ ಚೇ’ತರಿಸಿಕೊಂಡಿದ್ದರು. ಅಲ್ಲದೆ ದ್ವಾರಕೀಶ್ ಇವರು ಕೂಡ ಮಾನಸಿಕವಾಗಿ ತುಂಬಾನೇ ಕು’ಗ್ಗಿ ಹೋಗಿರುವುದು ಬೇಸರದ ಸಂಗತಿಯಾಗಿದೆ.. ಇನ್ನೂ ದ್ವಾರಕೀಶ್ ಅವರಿಗೂ ಕೂಡ 80 ವರ್ಷ ವಯಸ್ಸಾಗಿದೆ.. ಮಂಕುತಿಮ್ಮ, ರಾಜಕುಳ್ಳ, ಪ್ರಚಂಡ ಕುಳ್ಳ, ಕಿಟ್ಟು ಪುಟ್ಟು, ಕಳ್ಳಕುಳ್ಳ, ಗುರುಶಿಷ್ಯ ಇಂತಹ ಅದ್ಭುತ ಹಾಗು ಅರ್ಥ ಗಾಂಭೀರ್ಯವಾದ ಸಿನಿಮಾಗಳಲ್ಲಿ ದ್ವಾರಕೀಶ್ ಅವರು ಅದ್ಭುತವಾಗಿ ನಟಿಸಿ ಮಿಂಚಿದ್ದರು..

80 ಮತ್ತು 90ರ ದಶಕದಲ್ಲಿ ದ್ವಾರಕೀಶ್ ಅವರು ‌ಬಹು ಬೇಡಿಕೆಯ ನಟರಾಗಿ ಮಿಂಚಿದ್ದರು. ಆನಂತರ ಇವರು ನಿರ್ಮಾಪಕರಾಗಿ ಕೂಡ ಕೆಲಸವನ್ನ ಮಾಡಿದ್ದರೂ.. ಆದರೆ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರು ಅಂಬುಜಾ ಮತ್ತು ಶೈಲಜಾ ಅದರಲ್ಲಿ ಪತ್ನಿ ಅಂಬುಜಾ ಅವರು ಇ’ಹಲೋಕ ತ್ಯ’ಜಿಸಿದ್ದಾರೆ. ಇನ್ನೂ ಅಂಬುಜಾ ಅವರ ನಿ’ಧಾನಕ್ಕೆ ಚಿತ್ರರಂಗದ ಆಪ್ತರು ಅಭಿಮಾನಿಗಳು ಅವರಿಗೆ ಸಂ’ತಾ’ಪವನ್ನ ಸೂಚಿಸಿದ್ದಾರೆ.. ನಾವು ಕೂಡ ಹಿರಿಯ ನಟ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರ ಆ’ತ್ಮಕ್ಕೆ ಶಾಂ’ತಿ ಸಿಗಲಿ ಎಂದು ಹಾರೈಸೋಣ..