Advertisements

ಕೊ’ರೋನಾ ಕಾರಣದಿಂದ ನಟ ಕೋಮಲ್ ಅವರು ಈಗ ಎಲ್ಲಿದ್ದಾರೆ!‌ ಅವರ ಈಗಿನ ಪರಿಸ್ಥಿತಿ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 47ವರ್ಷ ವಯಸ್ಸಿನ ನಟ ಕೋಮಲ್ ಅವರು ಈಗ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.‌ ಚಿತ್ರರಂಗದಿಂದ ದೂರ ಉಳಿದಿರುವ ನಟ ಕೋಮಲ್ ಅವರು ಚಿತ್ರರಂಗ ಬಿಟ್ಟು ಬೇರೆ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ.. ‌ ಸ್ಯಾಂಡಲ್ವುಡ್ ನಲ್ಲಿ ಅದ್ಭುತವಾದ ಸಿನಿಮಾಗಳನ್ನ ನೀಡಿದ್ದಾರೆ.. ಅಷ್ಟೇ ಅಲ್ಲದೆ ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಕೋಮಲ್ ಅವರು. ಕಾಮಿಡಿ ಮಾತ್ರವಲ್ಲದೆ ಹೀರೋ ಆಗಿ ಸಿನಿಮಾಗಳಲ್ಲಿ ಮಿಂಚಿದ್ದಾರೆ. 1973ರಲ್ಲಿ ನಟ ಕೋಮಲ್ ಅವರು ಜನಿಸಿದರು. ಇವರು ಕೊನೆಯದಾಗಿ ನಟಿಸಿದ ಸಿನಿಮಾ ಎಂದರೆ ಅದು ಕೆಂಪೇಗೌಡ ಭಾಗ2 ಅದು 2019 ರಲ್ಲಿ ಬಿಡುಗಡೆಯಾಗಿತ್ತು.. ಅದಾದ ಮೇಲೆ ಯಾವುದೇ ಸಿನಿಮಾಗಳಲ್ಲಿ ಕೋಮಲ್ ಅವರು ಕಾಣಿಸಿಕೊಂಡಿಲ್ಲ..

[widget id=”custom_html-2″]

Advertisements
Advertisements

ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.. ಕೆಲವು ದಿನಗಳ ಹಿಂದೆಯಷ್ಟೇ ಇವರು ಕೋ’ರೋನ ಮ’ಹಾಮಾರಿ‌ ಸೋಂ’ಕಿಗೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ ಇವರಿಗೆ ಉಸಿರಾಟದ ಸ:ಮಸ್ಯೆ ಕೂಡ ಹೆಚ್ಚಾಗಿತ್ತು ಇದರಿಂದ ಕೋಮಲ್ ಅವರನ್ನು ಆಸ್ಪತ್ರೆಗೆ ಸೇರಿಸಿದರು.. ಇದ್ದಕ್ಕಿದ್ದಂತೆ ಈ ರೀತಿಯ ಘ’ಟನೆ ಎದುರಾಗಿದ್ದು‌ ಪ್ರತಿಯೊಬ್ಬರಿಗೂ ಆಶ್ಚರ್ಯ ತರಿಸಿದೆ.. ಅಲ್ಲದೆ ಇವರ ಅಣ್ಣ ಜಗ್ಗೇಶ್ ಅವರು ಕೂಡ ಕಂಗಾಲಾಗಿದ್ದರು ರಾಯರ ಆಶೀರ್ವಾದದಿಂದ ಕೋಮಲ್ ಅವರು ಗುಣಮುಖರಾಗಿದ್ದಾರೆ ಜೊತೆಗೆ ತಮ್ಮ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ.. ಇವರಿಗೂ ಕೂಡ ಕೋರೋನ ಲಾಕ್ ದೃಢವಾಗಿದ ಕಾರಣ ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿ’ಕಿತ್ಸೆ ನೀಡುತ್ತಿದ್ದಾರೆ..

[widget id=”custom_html-2″]

ಸದ್ಯಕ್ಕೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕೋಮಲ್ ಅವರು ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಇದ್ದರೆ.. ಯಾರೊಬ್ಬರ ಸಂಪರ್ಕಕ್ಕೆ ಬಾರದೆ ತಮ್ಮ ಮನೆಯಲ್ಲಿಯೇ ಚಿ’ಕಿತ್ಸೆ ಪಡೆಯುತ್ತಿದ್ದಾರೆ.. ಈಗಾಗಲೇ ಮ’ಹಾಮಾರಿ ಕೋ’ರೋನ ಸೊಂ’ಕು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸ್ಯಾಂಡಲ್ವುಡ್ ನ್ನ ಸೆಲೆಬ್ರಿಟಿ ಗಳಿಗೂ ಕೂಡ ಈ ಕೋ’ರೋನ ಕಾಡುತ್ತಿದ್ದೆ.. ದೇಶದಾದ್ಯಂತ ಅದೆಷ್ಟೋ ಜನರನ್ನ ಈಗಾಗಲೇ ಕಳೆದುಕೊಂಡಿದ್ದೇವೆ ಅದರಲ್ಲಿ ಕೋಮಲ್ ಅವರು ಬದುಕಿ ಬಂದಿರುವುದು ಪವಾಡವೇ ಸರಿ..

[widget id=”custom_html-2″]

ಇನ್ನೂ 1992 ರಲ್ಲಿ‌ ಸೂಪರ್ ನನ್ ಮಗ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ರು ಇಲ್ಲಿಯವರೆಗೂ ಸುಮಾರು 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟ ಕೋಮಲ್ ಅವರು ನಟಿಸಿದ್ದಾರೆ.. ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆಯಮೇಲೆ ಮಿಂಚಿದ್ದಾರೆ.. ಇದೀಗ ಕೋಮಲ್ ಅವರು ತಮ್ಮ ಆರೋಗ್ಯದಲ್ಲಿ ಚೇತರಿಸಿಕೊಂಡು ಮನೆಯಲ್ಲಿಯೇ ಸುರಕ್ಷಿತವಾಗಿ ಇದ್ದಾರೆ.. ಸ್ನೇಹಿತರೆ ಈ ಕೋ’ರೋನ ಕಾ’ಯಿಲೆ ಆದಷ್ಟು ಬೇಗ ಕಡಿಮೆಯಾಗಿ ಸಾಮಾನ್ಯ ಜನರು ಬದುಕುಳಿಯುವಂತೆ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ..