Advertisements

ನಟಿ ಮೀನಾ ಅವರು ಎಲ್ಲಿದ್ದಾರೆ! ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಈಗ ಮೀನಾ ಅವರ ಮಗಳು ಕೂಡ ಒಬ್ಬ ನಟಿ…‌

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ತನ್ನ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಮೋಹಕ ನಟಿ ಎಂದರೆ ಅದು ಮೀನಾ ರವರ.. ಇವರು ಸೆಪ್ಟೆಂಬರ್ 16/1976ರಲ್ಲಿ ತಮಿಳು ನಾಡಿನ ಚೆನೈನಲ್ಲಿ ಮೀನಾರವರು ಜನಿಸಿದರು.. ಅಲ್ಲದೆ ಇವರು ಮೊದಲ ಬಾರಿಗೆ ತಮಿಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.. ‌ಅಲ್ಲದೇ ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ನಲ್ಲಿ ಕೂಡ ನಟಿ ಮೀನಾ ಬಾಲ ನಟಿಯಾಗಿ ನಟಿಸಿದ್ದಾರೆ.. ಇನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ ಕೂಡ ನಟಿ ಮೀನಾ ನಟಿಸಿದರು.. ಮೀನಾ ಎಂಟನೇ ತರಗತಿ ಓದುತ್ತಿರುವಾಗಲೇ, ಶಾಲೆಗೆ ಗುಡ್ ಬಾಯ್ ಹೇಳಿ ಸಿನಿಮಾದಲ್ಲಿ ಅಭಿನಯಿಸಲು ಹೆಚ್ಚು ಆಸಕ್ತಿ ತೋರಿದರು..

[widget id=”custom_html-2″]

Advertisements
Advertisements

ನಂತರ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ಹತ್ತನೇ ತರಗತಿ ಪರೀಕ್ಷೆ ಬರೆದು ಮತ್ತೆ ಚಿತ್ರ ರಂಗದಲ್ಲಿ ಫೇಮಸ್ ನಟಿಯಾಗಿ ಬೆಳೆದರು.. ಅಲ್ಲದೆ ‌ನಟ ರವಿಚಂದ್ರನ್ ಅಭಿನಯದ ಪುಟ್ನಂಜ ಸಿನಿಮಾದಲ್ಲಿ ನಾಯಕಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ಪರಿಚಯವಾದ ನಟಿ ಮೀನಾ ರವರು, ಇವರು ರವಿಚಂದ್ರನ್ ಸಿನಿಮಾದಲ್ಲಿ ಹೆಚ್ಚಾಗಿ ನಟಿಸಿದ್ದಾರೆ.. ಇದಲ್ಲದೆ ಕನ್ನಡ ಚಿತ್ರರಂಗದ ಹಿರಿಯ ನಟರಾದ ಡಾ ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ, ಹಾಗು ಕಿಚ್ಚ ಸುದೀಪ್ ಅವರ ಜೊತೆ ಸ್ವಾತಿಮುತ್ತು , ಹಾಗು ಮೈ ಆಟೋಗ್ರಾಪ್, ಚಿತ್ರಗಳಲ್ಲಿ ನಾಯಕಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ‌ಇನ್ನು ಮುಂತಾದ ಕನ್ನಡ ಸಿನಿಮಾದಲ್ಲಿ ನಟಿ ಮೀನಾ ಅವರು ನಟಿಸಿದ್ದಾರೆ.. 2009 ರಲ್ಲಿ ಸಾಫ್ಟ್ವೇರ್ ಉದ್ಯಮಿ ವಿದ್ಯಾ ಸಾಗರ್ ಅವರನ್ನು ನಟಿ ಮೀನಾ ವಿವಾಹವಾದರು..

[widget id=”custom_html-2″]

ತದನಂತರ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.. ಇನ್ನು ಇವರಿಗೆ ಮಗು ಇದ್ದ ಕಾರಣ ನಟನೆಗೆ ಬಗ್ಗೆ ಹೆಚ್ಚು ಗಮನ ಆರಿಸಲಿಲ್ಲ.. ಅದರೆ ಮಗು ಮತ್ತು ಗಂಡನ ಮೇಲೆ ಹೆಚ್ಚು ಹೋಲುವ ತೋರುವ ಮೀನಾ ರವರು, ನನಗೆ ಗಂಡ ಮತ್ತು ಮಗು ನನ್ನ ಪ್ರಪಂಚ ಎಂದು ಬದುಕುತ್ತಿದ್ದು.. ತಮ್ಮ ಸುಂದರವಾದ ಸಂಸಾರದಲ್ಲಿ ಸುಖ ಜೀವನ ನಡೆಸುತ್ತಿದ್ದಾರೆ.. ಇನ್ನು ತನ್ನ ಮಗಳ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡ ಮೀನಾ , ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ.. ಜೊತೆಗೆ ಮಗಳಿಗು ಕೂಡ ನಟನಯಂತಲ್ಲೂ ಗಮನ ಹರಿಸುವಂತೆ ಪ್ರೇರೇಪಣೆ ಮಾಡುತ್ತಿದ್ದಾರೆ.. ಇನ್ನು ಮೀನಾ ಅವರು ಮಗಳ ಹೆಸರು ಬೇಬಿ ನೈನಿಕ ತಮಿಳು ಸಿನಿಮಾದಲ್ಲಿ ವಿಜಯ್ ಅಭಿನಯದ ತೇರಿ ಎಂಬ ಚಿತ್ರದಲ್ಲಿ ಹಾಗು ಭಾಸ್ಕರ್ ರಾಸ್ಕಲ್ ಎಂಬ ಚಿತ್ರರಂಗದಲ್ಲಿ ನಟಿ ಮೀನಾ ಮಗಳು ಕೂಡ ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ನಿಮಗೂ ಕೂಡ ನಟಿ ಮೀನಾ ಅವರು ಇಷ್ಟವಾದಲ್ಲಿ ಇವರ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಿಳಿಸಿ..