Advertisements

ನೆನಪಿದ್ದಾರಾ ಈ ಸೂಪರ್ ಸ್ಟಾರ್ ನಟ ಯಾರು ಅಂತ! ಈ ಕ್ಯೂಟ್ ಜೋಡಿ ನೋಡಿ ಸುಂದರ ಕ್ಷಣಗಳು! ಇವರ ಮಕ್ಕಳು ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಇವರದ್ದು ಅದ್ಭುತವಾದ ಜೋಡಿ,‌ ಹಾಗೇಯೇ ಫೇಮಸ್ ನಟ ಕೂಡ ಹೌದು..ಇತ್ತೀಚೆಗಷ್ಟೇ ಪ್ರೇಮಂ ಪೂಜಂ‌ ಸಿನಿಮಾದ ಮೂಲ ಎಲ್ಲ ಕಡೆ ಮಿಂಚಿದರು.. ಈ ನಟ ಮತ್ಯರು ಅಲ್ಲ ನೆನಪಿರಲಿ ಚಿತ್ರದ ನಟ ಪ್ರೇಮ್.. ತೆರೆಯಮೇಲೆ ಅದ್ಬುತ ವಾಗಿ ನಟನೆಯನ್ನ ಮಾಡ್ತಾರೆ.. ಸಾಕಷ್ಟು ವರ್ಷಗಳಿಂದ ನಟನೆಯನ್ನ ಮಾಡ್ಕೊಂಡು ಬಂದಿದ್ದಾರೆ.. ಅಧ್ಯಯನವಾದ ನಟ ಅನೇಕ ರೀತಿಯಲ್ಲಿ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ..

[widget id=”custom_html-2″]

ಇಂದು ಪ್ರೇಮಿಗಳ ದಿನದ ಪ್ರಯುಕ್ತ ಹಳೆಯದಾದ ಪೋಟೋಗಳನ್ನ ಶೇರ್ ಮಾಡ್ಕೊಂಡಿದ್ದಾರೆ ನಟ ಪ್ರೇಮ್..‌ ಜೊತೆಗೆ ಪತ್ನಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ.. ಪ್ರೀತಿಯನ್ನ ಹಂಚಿಕೊಂಡಿದ್ದಾರೆ.. ಅದರ ಕೆಲವೊಂದಿಷ್ಟು ಅಪರೂಪದ ಪೋಟೋಗಳನ್ನ ಗಮನಿಸಬಹುದು.. ಇನ್ನು ನಟ ಪ್ರೇಮ್ ಅವರು 1976 ರಲ್ಲಿ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇವರಿಗೆ ಈಗ 43 ವರ್ಷ ವಯಸ್ಸು.. ಇವರ ತಂದೆ ಮಗ್ಗ ಕೆಲಸ ಮಾಡುತ್ತಿದ್ದರು.. ನಟ ಪ್ರೇಮ್ ಅವರ ಪತ್ನಿಯ ಹೆಸರು ಜೋತಿ ಪ್ರೇಮ್.. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.. ಕುಟುಂಬದವನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದಾರೆ.. ಜೋತಿ ಅವರಿಗೆ ಪ್ರೇಮ್ ಅವರು ತುಂಬಾ ವರ್ಷಗಳ ಪರಿಚಯ ಅದರಿಂದ ಮದುವೆಯಾದರೆ ಪ್ರೇಮ್ ಅವರನ್ನೇ ಮದುವೆ ಆಗುತ್ತಾನೆ ಎಂದು ಕುಟುಂಬದವರಿಗೆ ಜೋತಿ ಅವರು ಹೇಳಿದ್ರಂತೆ.. ಈಗ ಇವರಿಬ್ಬರು ಮಕ್ಕಳಿದ್ದಾರೆ. ಒಂದ ಗಂಡು ಹಾಗು ಒಂದು ಹೆಣ್ಣು. ಇವರ ಮಗನ ಹೆಸರು ಏಕಾಂತ್.. ಇವರ ಮಗನಿಗೆ ಇನ್ನು ಚಿಕ್ಕ ವಯಸ್ಸು ಇವರು ಈಗ‌ ಒಂಬತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.. ಇನ್ನು ಇವರ ಮಗಳ ಹೆಸರು ಅಮೃತ ಈಗ ಇವರಿಗೆ 20 ವರ್ಷ ವಯಸ್ಸಾಗಿದೆ.. ವರ್ಷಗಳ ಹಿಂದೆಯಷ್ಟೇ ಇವರು PUC ವಿದ್ಯಾಭ್ಯಾಸ ಮುಗಿಸಿದ್ದು 91% ಪಡೆದಿದ್ದಾರೆ.. ಇನ್ನು ನಟ ಪ್ರೇಮ್ ಅವರು ಸಿನಿಮಾ ರಂಗಕ್ಕೆ ಬರುವ ಮೊದಲು ಹಲವಾರು ಜಾಹಿರಾತುಗಳಲ್ಲಿ ಕೆಲಸವನ್ನ ಮಾಡಿದ್ದಾರೆ..

[widget id=”custom_html-2″]

ಪ್ರೇಮ್ ಅವರು ಮೊದಲು ಟಿವಿ ಸೋಪ್ ಅಡ್ವಟೈಸ್ಮೆಂಟ್ ನಲ್ಲಿ‌ ಕೆಲಸ ಮಾಡಿದ್ದಾರೆ… ಆ ಸಮಯದಲ್ಲಿ ನಟ ಪ್ರೇಮ್ ಅವರಿಗೆ ಒಂದು ಎಪಿಸೋಡ್ ಗೆ 300 ರೂಪಾಯಿ ಹಣವನ್ನ ಕೊಡುತ್ತಿದ್ದರಂತೆ.. ಇನ್ನು ಗಾಂಧಿ ನಗರದಲ್ಲಿ ಯಾವುದೇ ಸಿನಿಮಾ ಅಡಿಸನ್ ನಡೆದರು ನಟ ಪ್ರೇಮ್ ಅವರು ಅಲ್ಲಿ ಹಾಜರಾಗುತ್ತಿದ್ದರು. ಆದ್ರೆ ನಟ ಪ್ರೇಮ್ ಅವರು ತುಂಬಾ ವರ್ಷಗಳ ಕಾಲ ಯಾವುದೇ ಒಂದು ಸಿನಿಮಾದ ಅವಕಾಶಗಳು ಅವರಿಗೆ ಸಿಗಲಿಲ್ಲ.. ಸ್ವಲ್ಪ ವರ್ಷಗಳು ಕಳೆದ ನಂತರ ಪ್ರೇಮ್ ಅವರಿಗೆ ಒಂದು ಸಿನಿಮಾದ ಅವಕಾಶ ಸಿಕ್ಕಿತು ಆ ಸಿನಿಮಾದ ಹೆಸರೆ ನೆನಪಿರಲಿ‌.. ಇದೀಗ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಫೇಮಸ್ ನಟನಾಗಿ ಗುರುತಿಸಿಕೊಂಡಿದ್ದಾರೆ.. ಸ್ನೇಹಿತರೆ ನಟ ಪ್ರೇಮ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ.. ಹಾಗೇಯೇ ಪ್ರೇಮ್ ನಟನೆ ಮಾಡಿದ ಯಾವ ಸಿನಿಮಾ ನಿಮಗೆ ತುಂಬಾ ಇಷ್ಟ…

[widget id=”custom_html-2″]